, : ಪೆಟ್ರೋಲ್, ಡೀಸೆಲ್ ಇಂದಿನ ದರ ಹೀಗಿದೆ ನೋಡಿ : ಅಂತಾರಾಷ್ಟ್ರೀಯ ಕಚ್ಚಾತೈಲ ಬೆಲೆ ಏರಿಕೆಯಾದ ಬೆನ್ನಲ್ಲೇ ಭಾರತದಲ್ಲಿ ಇಂಧನ ಬೆಲೆ ಗಗನಕ್ಕೇರಿದೆ. ಇಂದು, ಮೇ 03 ಮಂಗಳವಾರ ವಿವಿಧ ರಾಜ್ಯಗಳಲ್ಲಿ ಇಂಧನ ದರ ಹೇಗಿದೆ? ಎಲ್ಲಿ ಏರಿಕೆ, ಇಳಿಕೆಯಾಗಿದೆ? ಇಲ್ಲಿದೆ ವಿವರ ಬೆಂಗಳೂರು(ಮೇ.04): ದೇಶಾದ್ಯಂತ ದಿನಗಳೆದಂತೆ ಅಗತ್ಯ ವಸ್ತುಗಳ ಬೆಲೆ ಏರಿಯಾಘುತ್ತಿದ್ದು, ಜನ ಸಾಮಾನ್ಯರನ್ನು ಚಿಂತೆಗೆ ದೂಡಿದೆ. ಇನ್ನು ಇತ್ತ ಇಂಧನ ದರ ಹಾವೇಣಿ ಆಡುತ್ತಿರುವುದರಿಂದ ವಾಹನ ಸವಾರರ ಜೇಬೂ ಸುಡುತ್ತಿದೆ. ಕೊರೋನಾ ಕಾಲದಲ್ಲಿ ಏರಿಕೆಯಾಗಿದ್ದ ಪೆಟ್ರೋಲ್, ಡೀಸೆಲ್ ದರ ಬಳಿಕ ಕೊಂಚ ಇಳಿಕೆಯಾಗಿತ್ತಾದರ ರಷ್ಯಾ-- ಉಕ್ರೇನ್ ನಡುವಿನ ಯುದ್ಧ ಮತ್ತೆ ಇದರ ನಾಗಾಲೋಟ ಮುಂದುವರೆಸುವಂತೆ ಮಾಡಿತ್ತು. ಇದೀಗ ಈ ಬೆಲೆ ಏರಿಕೆಯಿಂದ ಜನ ಸಾಮಾನ್ಯರು ವಾಹನಗಳಲ್ಲಿ ಓಡಾಡೋದೇ ಕಷ್ಟ ಎಂಬ ಪರಿಸ್ಥಿತಿ ನಿರ್ಮಿಸಿದೆ. ಇನ್ನು ಕರ್ನಾಟಕದ ಜಿಲ್ಲೆಗಳಲ್ಲಿ ಇಂಧನ ದರ ಹೇಗಿದೆ? ಇಲ್ಲಿದೆ ದರ ಪಟ್ಟಿ ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು: ಬಾಗಲಕೋಟೆ - ರೂ. 111.61ಬೆಂಗಳೂರು - ರೂ. 111.09ಬೆಂಗಳೂರು ಗ್ರಾಮಾಂತರ - ರೂ. 110.74ಬೆಳಗಾವಿ - ರೂ. 110.88ಬಳ್ಳಾರಿ - ರೂ. 112.73ಬೀದರ್ - ರೂ. 111.39ವಿಜಯಪುರ - ರೂ. 111.34ಚಾಮರಾಜನಗರ - ರೂ. 111.22ಚಿಕ್ಕಬಳ್ಳಾಪುರ - ರೂ. 111.09ಚಿಕ್ಕಮಗಳೂರು - ರೂ. 113.42ಚಿತ್ರದುರ್ಗ - ರೂ. 112.16ದಕ್ಷಿಣ ಕನ್ನಡ - ರೂ. 110.63ದಾವಣಗೆರೆ - ರೂ. 112.40ಧಾರವಾಡ - ರೂ. 110.84ಗದಗ - ರೂ. 111.50ಕಲಬುರಗಿ - ರೂ. 110.81ಹಾಸನ - ರೂ. 110.92ಹಾವೇರಿ - ರೂ. 111.53ಕೊಡಗು - ರೂ. 112.36ಕೋಲಾರ - ರೂ. 110.96ಕೊಪ್ಪಳ - ರೂ. 111.99ಮಂಡ್ಯ - ರೂ. 111.29ಮೈಸೂರು - ರೂ. 110.61ರಾಯಚೂರು - ರೂ. 110.91ರಾಮನಗರ - ರೂ. 111.54ಶಿವಮೊಗ್ಗ - ರೂ. 111.89ತುಮಕೂರು - ರೂ. 111.97ಉಡುಪಿ - ರೂ. 111.18ಉತ್ತರ ಕನ್ನಡ - ರೂ. 112.94ಯಾದಗಿರಿ - ರೂ. 111.53 ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು ಬಾಗಲಕೋಟೆ - ರೂ. 95.28ಬೆಂಗಳೂರು - ರೂ. 94.79ಬೆಂಗಳೂರು ಗ್ರಾಮಾಂತರ - ರೂ. 94.48ಬೆಳಗಾವಿ - ರೂ. 94.63ಬಳ್ಳಾರಿ - ರೂ. 96.29ಬೀದರ್ - ರೂ. 95.08ವಿಜಯಪುರ - ರೂ. 95.03ಚಾಮರಾಜನಗರ - ರೂ. 94.90ಚಿಕ್ಕಬಳ್ಳಾಪುರ - ರೂ. 94.79ಚಿಕ್ಕಮಗಳೂರು - ರೂ. 96.80ಚಿತ್ರದುರ್ಗ - ರೂ. 95.62ದಕ್ಷಿಣ ಕನ್ನಡ - ರೂ. 94.34ದಾವಣಗೆರೆ - ರೂ. 95.84ಧಾರವಾಡ - ರೂ. 94.59ಗದಗ - ರೂ. 95.18ಕಲಬುರಗಿ - ರೂ. 94.56ಹಾಸನ - ರೂ. 94.51ಹಾವೇರಿ - ರೂ. 95.21ಕೊಡಗು - ರೂ. 95.80ಕೋಲಾರ - ರೂ. 94.68ಕೊಪ್ಪಳ - ರೂ. 95.62ಮಂಡ್ಯ - ರೂ. 94.97ಮೈಸೂರು - ರೂ. 94.35ರಾಯಚೂರು - ರೂ. 94.67ರಾಮನಗರ - ರೂ. 95.20ಶಿವಮೊಗ್ಗ - ರೂ. 95.43ತುಮಕೂರು - ರೂ. 95.59ಉಡುಪಿ - ರೂ. 94.83ಉತ್ತರ ಕನ್ನಡ - ರೂ. 96.43ಯಾದಗಿರಿ - ರೂ. 95.21