: ಪೆಟ್ರೋಲ್, ಡಿಸೇಲ್ ಸತತ ಏರಿಕೆ, ಆಭರಣ ಖರೀದಿಸೋಕಾಗಲ್ಲ..! ಪೆಟ್ರೋಲ್, ಡಿಸೇಲ್ ದರಗಳು ದಿನೇ ದಿನೇ ಏರಿಕೆಯಾಗುತ್ತಿದೆ. ಅಡುಗೆ ಅನಿಲದ ಬೆಲೆಯೂ ಏರಿಕೆಯಾಗುತ್ತಿದೆ. ಇಂದಿನ ದುಬಾರಿ ದುನಿಯಾದಲ್ಲಿ ಬದುಕೋದೇ ಕಷ್ಟ ಅನ್ನುತ್ತಿದ್ದಾರೆ ಜನ. ಅಗತ್ಯ ವಸ್ತುಗಳು, ತೈಲ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ನಿರಂತರ ಪ್ರತಿಭಟನೆ ಮಾಡುತ್ತಿದೆ. ಪೆಟ್ರೋಲ್, ಡಿಸೇಲ್ ದರಗಳು ದಿನೇ ದಿನೇ ಏರಿಕೆಯಾಗುತ್ತಿದೆ. ಅಡುಗೆ ಅನಿಲದ ಬೆಲೆಯೂ ಏರಿಕೆಯಾಗುತ್ತಿದೆ. ಇಂದಿನ ದುಬಾರಿ ದುನಿಯಾದಲ್ಲಿ ಬದುಕೋದೇ ಕಷ್ಟ ಅನ್ನುತ್ತಿದ್ದಾರೆ ಜನ. ಅಗತ್ಯ ವಸ್ತುಗಳು, ತೈಲ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ನಿರಂತರ ಪ್ರತಿಭಟನೆ ಮಾಡುತ್ತಿದೆ.ರಷ್ಯಾದಲ್ಲಿ ತನ್ನ ಕಂಪನಿ ಮುಚ್ಚಿದ ಇನ್ಫೋಸಿಸ್: ಮೂರ್ತಿ ಮಗ, ಅಳಿಯನ ವಿರುದ್ಧ 'ರಕ್ತದ ಹಣ'ದ ಆರೋಪ!ಇಂದಿನ ದರಗಳ ಬಗ್ಗೆ ನೋಡುವುದಾದರೆ, ಬೆಂಗಳೂರಿನಲ್ಲಿ ಲೀಟರ್‌ ಪೆಟ್ರೋಲ್‌ಗೆ 108.99 ರೂ ಇದೆ. ಡಿಸೇಲ್ ಲೀಟರ್‌ಗೆ 92.83 ರೂ ಇದೆ. ಹುಬ್ಬಳ್ಳಿಯಲ್ಲಿ ಪೆಟ್ರೋಲ್ ಲೀಟರ್‌ಗೆ 109.07 ರೂ ಇದ್ದರೆ, ಡಿಸೇಲ್ 92.93 ರೂ ಇದೆ. ಬೆಂಗಳೂರಿನಲ್ಲಿ ಚಿನ್ನ 10 ಗ್ರಾಂಗೆ 47,950 ರೂ ಇದ್ದರೆ, ಬೆಳ್ಳಿ 71,300 ರೂ ಇದೆ. ಚೆನ್ನೈಯಲ್ಲಿ 10 ಗ್ರಾಂ ಚಿನ್ನದ ಬೆಲೆ 48,250 ರೂ ಇದೆ. ಪೆಟ್ರೋಲ್, ಡಿಸೇಲ್ ದರಗಳು ದಿನೇ ದಿನೇ ಏರಿಕೆಯಾಗುತ್ತಿದೆ. ಅಡುಗೆ ಅನಿಲದ ಬೆಲೆಯೂ ಏರಿಕೆಯಾಗುತ್ತಿದೆ. ಇಂದಿನ ದುಬಾರಿ ದುನಿಯಾದಲ್ಲಿ ಬದುಕೋದೇ ಕಷ್ಟ ಅನ್ನುತ್ತಿದ್ದಾರೆ ಜನ. ಅಗತ್ಯ ವಸ್ತುಗಳು, ತೈಲ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ನಿರಂತರ ಪ್ರತಿಭಟನೆ ಮಾಡುತ್ತಿದೆ. ರಷ್ಯಾದಲ್ಲಿ ತನ್ನ ಕಂಪನಿ ಮುಚ್ಚಿದ ಇನ್ಫೋಸಿಸ್: ಮೂರ್ತಿ ಮಗ, ಅಳಿಯನ ವಿರುದ್ಧ 'ರಕ್ತದ ಹಣ'ದ ಆರೋಪ! ಇಂದಿನ ದರಗಳ ಬಗ್ಗೆ ನೋಡುವುದಾದರೆ, ಬೆಂಗಳೂರಿನಲ್ಲಿ ಲೀಟರ್‌ ಪೆಟ್ರೋಲ್‌ಗೆ 108.99 ರೂ ಇದೆ. ಡಿಸೇಲ್ ಲೀಟರ್‌ಗೆ 92.83 ರೂ ಇದೆ. ಹುಬ್ಬಳ್ಳಿಯಲ್ಲಿ ಪೆಟ್ರೋಲ್ ಲೀಟರ್‌ಗೆ 109.07 ರೂ ಇದ್ದರೆ, ಡಿಸೇಲ್ 92.93 ರೂ ಇದೆ. ಬೆಂಗಳೂರಿನಲ್ಲಿ ಚಿನ್ನ 10 ಗ್ರಾಂಗೆ 47,950 ರೂ ಇದ್ದರೆ, ಬೆಳ್ಳಿ 71,300 ರೂ ಇದೆ. ಚೆನ್ನೈಯಲ್ಲಿ 10 ಗ್ರಾಂ ಚಿನ್ನದ ಬೆಲೆ 48,250 ರೂ ಇದೆ.