: ಚಿನ್ನ-ಬೆಳ್ಳಿ ದರದಲ್ಲಿ ಕೊಂಚ ಇಳಿಕೆ: ಪೆಟ್ರೋಲ್, ಡಿಸೇಲ್ ಬೆಲೆ ಸತತ ಏರಿಕೆ! *ಪೇಟ್ರೋಲ್‌ ಡಿಸೇಲ್‌ ದರದಲ್ಲಿ ನಿರಂತರ ಏರಿಕೆ*ಶನಿವಾರ ಚಿನ್ನ-ಬೆಳ್ಳಿ ದರದಲ್ಲಿ ಕೊಂಚ ಇಳಿಕೆ!*ಹೀಗಿದೆ ಬೆಂಗಳೂರು, ದೆಹಲಿಯಲ್ಲಿ ಇಂದಿನ ದರ ಬೆಂಗಳೂರು (ಮಾ. 02):ಯುಗಾದಿ ಹಬ್ಬದ ಆಚರಣೆ ಹಿನ್ನೆಲೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮದ್ಯೆ ಅಡುಗೆ ಎಣ್ಣೆ, ಗ್ಯಾಸ್‌, ಪೆಟ್ರೋಲ್‌-ಡಿಸೇಲ್‌ ದರ ಏರಿಕೆ ಕಂಡಿರುವುದು ಸಾರ್ವಜನಿಕರಿಗೆ ಮತ್ತಷ್ಟು ತಲೆ ನೋವು ತರಿಸಿದೆ. ದೇಶದಲ್ಲಿ ಪೆಟ್ರೋಲ್‌, ಡಿಸೇಲ್‌, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಕಾಂಗ್ರೆಸ್‌ ಪ್ರತಿಭಟನೆ ನಡೆಸುತ್ತಿದೆ. ಕಳೆದ ಕೆಲವು ದಿನಗಳಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯಲ್ಲಿ ಸತತ ಏರಿಕೆಯಾಗಿದೆ. ಈ ಮಧ್ಯೆ ಶನಿವಾರ ಚಿನ್ನ ಬೆಳ್ಳಿ ದರಗಳಲ್ಲಿ ಕೊಂಚ ಇಳಿಕೆಯಾಗಿರುವುದು ಗ್ರಾಹಕರಿಗೆ ಕೊಂಚ ಸಮಾಧಾನ ತಂದಿದೆ.ಶನಿವಾರ ಬೆಂಗಳೂರಿನಲ್ಲಿ () ಪೆಟ್ರೋಲ್ ಲೀಟರ್‌ಗೆ ₹108.14 , ಡೀಸೆಲ್ ಲೀಟರ್‌ಗೆ ₹92.05, ಹುಬ್ಬಳ್ಳಿಯಲ್ಲಿ ಪೆಟ್ರೋಲ್ ಲೀಟರ್‌ಗೆ ₹108.01, ಡೀಸೆಲ್‌ ಲೀಟರ್‌ಗೆ ₹91.95 ಇದೆ. ಮಂಗಳೂರಿನಲ್ಲಿ ಪೆಟ್ರೋಲ್ ಲೀಟರ್‌ಗೆ ₹107.34, ಡೀಸೆಲ್ ಲೀಟರ್‌ಗೆ ₹91.29 ಬೆಲೆಯಲ್ಲಿ ಲಭ್ಯವಿದೆ.ಇದನ್ನೂ ಓದಿ:ಇಂಧನ ದರ ಏರಿಕೆ: ಬೆಲೆ ಏರಿಕೆಯಿಂದ ಪಾರಾಗಲು ಬಾಬಾ ರಾಮ್‌ದೇವ್ ವಿಭಿನ್ನ ಸಲಹೆ!ಇನ್ನು ಚಿನ್ನದ ಬೆಳ್ಳಿ ದರ ನೋಡುವುದಾರೆ, ಬೆಂಗಳೂರಿನಲ್ಲಿ 10 ಗ್ರಾಂಗೆ ₹47,950 ಇದೆ. ಬೆಳ್ಳಿ ಕೆಜಿಗೆ ₹71,500 ಇದೆ. ಇನ್ನು ದೆಹಲಿಯಲ್ಲಿ 10 ಗ್ರಾಂಗೆ ಚಿನ್ನ ₹47,950 ಹಾಗೂ ಬೆಳ್ಳಿ ಕೆಜಿಗೆ ₹71,500 ಇದೆ. ಮುಂಬೈನಲ್ಲಿ10 ಗ್ರಾಂಗೆ ಚಿನ್ನ ₹47,950 ಹಾಗೂ ಬೆಳ್ಳಿ ಕೆಜಿಗೆ ₹66,800 ಬೆಲೆಯಲ್ಲಿ ಲಭ್ಯವಿದೆ. ಬೆಂಗಳೂರು (ಮಾ. 02):ಯುಗಾದಿ ಹಬ್ಬದ ಆಚರಣೆ ಹಿನ್ನೆಲೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮದ್ಯೆ ಅಡುಗೆ ಎಣ್ಣೆ, ಗ್ಯಾಸ್‌, ಪೆಟ್ರೋಲ್‌-ಡಿಸೇಲ್‌ ದರ ಏರಿಕೆ ಕಂಡಿರುವುದು ಸಾರ್ವಜನಿಕರಿಗೆ ಮತ್ತಷ್ಟು ತಲೆ ನೋವು ತರಿಸಿದೆ. ದೇಶದಲ್ಲಿ ಪೆಟ್ರೋಲ್‌, ಡಿಸೇಲ್‌, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಕಾಂಗ್ರೆಸ್‌ ಪ್ರತಿಭಟನೆ ನಡೆಸುತ್ತಿದೆ. ಕಳೆದ ಕೆಲವು ದಿನಗಳಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯಲ್ಲಿ ಸತತ ಏರಿಕೆಯಾಗಿದೆ. ಈ ಮಧ್ಯೆ ಶನಿವಾರ ಚಿನ್ನ ಬೆಳ್ಳಿ ದರಗಳಲ್ಲಿ ಕೊಂಚ ಇಳಿಕೆಯಾಗಿರುವುದು ಗ್ರಾಹಕರಿಗೆ ಕೊಂಚ ಸಮಾಧಾನ ತಂದಿದೆ. ಶನಿವಾರ ಬೆಂಗಳೂರಿನಲ್ಲಿ () ಪೆಟ್ರೋಲ್ ಲೀಟರ್‌ಗೆ ₹108.14 , ಡೀಸೆಲ್ ಲೀಟರ್‌ಗೆ ₹92.05, ಹುಬ್ಬಳ್ಳಿಯಲ್ಲಿ ಪೆಟ್ರೋಲ್ ಲೀಟರ್‌ಗೆ ₹108.01, ಡೀಸೆಲ್‌ ಲೀಟರ್‌ಗೆ ₹91.95 ಇದೆ. ಮಂಗಳೂರಿನಲ್ಲಿ ಪೆಟ್ರೋಲ್ ಲೀಟರ್‌ಗೆ ₹107.34, ಡೀಸೆಲ್ ಲೀಟರ್‌ಗೆ ₹91.29 ಬೆಲೆಯಲ್ಲಿ ಲಭ್ಯವಿದೆ. ಇದನ್ನೂ ಓದಿ:ಇಂಧನ ದರ ಏರಿಕೆ: ಬೆಲೆ ಏರಿಕೆಯಿಂದ ಪಾರಾಗಲು ಬಾಬಾ ರಾಮ್‌ದೇವ್ ವಿಭಿನ್ನ ಸಲಹೆ! ಇನ್ನು ಚಿನ್ನದ ಬೆಳ್ಳಿ ದರ ನೋಡುವುದಾರೆ, ಬೆಂಗಳೂರಿನಲ್ಲಿ 10 ಗ್ರಾಂಗೆ ₹47,950 ಇದೆ. ಬೆಳ್ಳಿ ಕೆಜಿಗೆ ₹71,500 ಇದೆ. ಇನ್ನು ದೆಹಲಿಯಲ್ಲಿ 10 ಗ್ರಾಂಗೆ ಚಿನ್ನ ₹47,950 ಹಾಗೂ ಬೆಳ್ಳಿ ಕೆಜಿಗೆ ₹71,500 ಇದೆ. ಮುಂಬೈನಲ್ಲಿ10 ಗ್ರಾಂಗೆ ಚಿನ್ನ ₹47,950 ಹಾಗೂ ಬೆಳ್ಳಿ ಕೆಜಿಗೆ ₹66,800 ಬೆಲೆಯಲ್ಲಿ ಲಭ್ಯವಿದೆ.