: ನಿರಂತರ ಏರುತ್ತಿದೆ ಪೆಟ್ರೋಲ್, ಡಿಸೇಲ್ ದರ, ಚಿನ್ನ ಯಥಾಸ್ಥಿತಿ..! ಪಂಚರಾಜ್ಯ ಚುನಾವಣೆಯ ವೇಳೆ ನಿಲುಗಡೆಯಾಗಿದ್ದ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಏರಿಕೆ ಇದೀಗ ಮತ್ತೆ ನಿರಂತರವಾಗಿ ಮುಂದುವರೆದಿದೆ. ಬೆಂಗಳೂರಿನಲ್ಲಿ ಪೆಟ್ರೋಲ್‌ ಲೀಟರ್‌ಗೆ 104.46 ರೂ, ಡಿಸೇಲ್ ಲೀಟರ್‌ಗೆ 88.67 ರೂ ಇದೆ. ಹುಬ್ಬಳ್ಳಿಯಲ್ಲಿ ಪೆಟ್ರೋಲ್‌ ಲೀಟರ್‌ಗೆ 104.19 ರೂ, ಡಿಸೇಲ್ ಲೀಟರ್‌ಗೆ 88. 45 ರೂ ಇದೆ. ಬೆಂಗಳೂರು (ಮಾ. 27):ಪಂಚರಾಜ್ಯ ಚುನಾವಣೆಯ ವೇಳೆ ನಿಲುಗಡೆಯಾಗಿದ್ದ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಏರಿಕೆ ಇದೀಗ ಮತ್ತೆ ನಿರಂತರವಾಗಿ ಮುಂದುವರೆದಿದೆ. ಬೆಂಗಳೂರಿನಲ್ಲಿ ಪೆಟ್ರೋಲ್‌ ಲೀಟರ್‌ಗೆ 104.46 ರೂ, ಡಿಸೇಲ್ ಲೀಟರ್‌ಗೆ 88.67 ರೂ ಇದೆ. ಹುಬ್ಬಳ್ಳಿಯಲ್ಲಿ ಪೆಟ್ರೋಲ್‌ ಲೀಟರ್‌ಗೆ 104.19 ರೂ, ಡಿಸೇಲ್ ಲೀಟರ್‌ಗೆ 88. 45 ರೂ ಇದೆ.ಶನಿವಾರ ಕೂಡಾ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯನ್ನು ಲೀ.ಗೆ 80 ಪೈಸೆಯಷ್ಟುಹೆಚ್ಚಳ ಮಾಡಲಾಗಿದೆ. ಇದರೊಂದಿಗೆ ಕಳೆದ 5 ದಿನಗಳಲ್ಲಿ 4ನೇ ಬಾರಿ 80 ಪೈಸೆ ಏರಿಕೆಯಾಗಿದೆ. ತನ್ಮೂಲಕ ದೇಶದಲ್ಲಿ ನಾಲ್ಕು ದಿನದಲ್ಲಿ 3.2 ರು.ಏರಿಕೆಯಾಗಿದೆ.ಇನ್ನು ಚಿನ್ನದ ದರ ನೋಡುವುದಾದರೆ, 10 ಗ್ರಾಂ ಚಿನ್ನದ ದರ 48,200 ರೂ ಇದೆ. ಬೆಳ್ಳಿ ಕೆಜಿಗೆ 73,400 ರೂ ಇದೆ. ದೆಹಲಿ, ಮುಂಬೈನಲ್ಲಿ ಚಿನ್ನದ ದರ 48,200 ರೂ ಇದೆ. ಚೆನ್ನೈನಲ್ಲಿ ಮಾತ್ರ 48,440 ರೂ ಇದೆ. ಬೆಂಗಳೂರು (ಮಾ. 27):ಪಂಚರಾಜ್ಯ ಚುನಾವಣೆಯ ವೇಳೆ ನಿಲುಗಡೆಯಾಗಿದ್ದ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಏರಿಕೆ ಇದೀಗ ಮತ್ತೆ ನಿರಂತರವಾಗಿ ಮುಂದುವರೆದಿದೆ. ಬೆಂಗಳೂರಿನಲ್ಲಿ ಪೆಟ್ರೋಲ್‌ ಲೀಟರ್‌ಗೆ 104.46 ರೂ, ಡಿಸೇಲ್ ಲೀಟರ್‌ಗೆ 88.67 ರೂ ಇದೆ. ಹುಬ್ಬಳ್ಳಿಯಲ್ಲಿ ಪೆಟ್ರೋಲ್‌ ಲೀಟರ್‌ಗೆ 104.19 ರೂ, ಡಿಸೇಲ್ ಲೀಟರ್‌ಗೆ 88. 45 ರೂ ಇದೆ. ಶನಿವಾರ ಕೂಡಾ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯನ್ನು ಲೀ.ಗೆ 80 ಪೈಸೆಯಷ್ಟುಹೆಚ್ಚಳ ಮಾಡಲಾಗಿದೆ. ಇದರೊಂದಿಗೆ ಕಳೆದ 5 ದಿನಗಳಲ್ಲಿ 4ನೇ ಬಾರಿ 80 ಪೈಸೆ ಏರಿಕೆಯಾಗಿದೆ. ತನ್ಮೂಲಕ ದೇಶದಲ್ಲಿ ನಾಲ್ಕು ದಿನದಲ್ಲಿ 3.2 ರು.ಏರಿಕೆಯಾಗಿದೆ. ಇನ್ನು ಚಿನ್ನದ ದರ ನೋಡುವುದಾದರೆ, 10 ಗ್ರಾಂ ಚಿನ್ನದ ದರ 48,200 ರೂ ಇದೆ. ಬೆಳ್ಳಿ ಕೆಜಿಗೆ 73,400 ರೂ ಇದೆ. ದೆಹಲಿ, ಮುಂಬೈನಲ್ಲಿ ಚಿನ್ನದ ದರ 48,200 ರೂ ಇದೆ. ಚೆನ್ನೈನಲ್ಲಿ ಮಾತ್ರ 48,440 ರೂ ಇದೆ.