ಸೆಲ್ಫಿ ತೆಗೆದು ಮೋದಿಗೆ ಟ್ಯಾಗ್, ಬೆಲೆಯೇರಿಕೆ ವಿರುದ್ಧ ಸಿಡಿದೆದ್ದ ಕಾಂಗ್ರೆಸ್.! ಅಗತ್ಯ ವಸ್ತುಗಳ ಬೆಲೆ ಏರಿಕೆ ಕಾಂಗ್ರೆಸ್ ಸಿಡಿದೆದ್ದಿದೆ. ದೇಶಾದ್ಯಂತ 'ಬೆಲೆಯೇರಿಕೆ ಮುಕ್ತ ಭಾರತ' ಅಭಿಯಾನ ಹಮ್ಮಿಕೊಂಡಿದೆ. ಮನೆಯೆದುರು ಗ್ಯಾಸ್ ಸ್ಟೌವ್, ವಾಹನಕ್ಕೆ ಹಾರ ಹಾಕಿ ಪ್ರತಿಭಟನೆಯ ಸೆಲ್ಫಿ ತೆಗೆದು ಮೋದಿಗೆ ಟ್ಯಾಗ್ ಮಾಡಿ ಅಕ್ರೋಶ ವ್ಯಕ್ತಪಡಿಸಿದೆ. ಬೆಂಗಳೂರು (ಮಾ. 31):ಅಗತ್ಯ ವಸ್ತುಗಳ ಬೆಲೆ ಏರಿಕೆ ಕಾಂಗ್ರೆಸ್ ಸಿಡಿದೆದ್ದಿದೆ. ದೇಶಾದ್ಯಂತ 'ಬೆಲೆಯೇರಿಕೆ ಮುಕ್ತ ಭಾರತ' ಅಭಿಯಾನ ಹಮ್ಮಿಕೊಂಡಿದೆ. ಮನೆಯೆದುರು ಗ್ಯಾಸ್ ಸ್ಟೌವ್, ವಾಹನಕ್ಕೆ ಹಾರ ಹಾಕಿ ಪ್ರತಿಭಟನೆಯ ಸೆಲ್ಫಿ ತೆಗೆದು ಮೋದಿಗೆ ಟ್ಯಾಗ್ ಮಾಡಿ ಅಕ್ರೋಶ ವ್ಯಕ್ತಪಡಿಸಿದೆ. ಬೆಂಗಳೂರು (ಮಾ. 31):ಅಗತ್ಯ ವಸ್ತುಗಳ ಬೆಲೆ ಏರಿಕೆ ಕಾಂಗ್ರೆಸ್ ಸಿಡಿದೆದ್ದಿದೆ. ದೇಶಾದ್ಯಂತ 'ಬೆಲೆಯೇರಿಕೆ ಮುಕ್ತ ಭಾರತ' ಅಭಿಯಾನ ಹಮ್ಮಿಕೊಂಡಿದೆ. ಮನೆಯೆದುರು ಗ್ಯಾಸ್ ಸ್ಟೌವ್, ವಾಹನಕ್ಕೆ ಹಾರ ಹಾಕಿ ಪ್ರತಿಭಟನೆಯ ಸೆಲ್ಫಿ ತೆಗೆದು ಮೋದಿಗೆ ಟ್ಯಾಗ್ ಮಾಡಿ ಅಕ್ರೋಶ ವ್ಯಕ್ತಪಡಿಸಿದೆ.