: ಪೆಟ್ರೋಲ್‌ ಬೆಲೆ ಏರಿಕೆ, ಚಿನ್ನ ಇಳಿಯಂಗಿಲ್ಲ, ಗ್ರಾಹಕರು ಕೊಳ್ಳುವ ಹಾಗಿಲ್ಲ! 137 ದಿನಗಳ ನಂತರ ಇಂಧನ ಕಂಪನಿಗಳು ಮಾ.21ರಿಂದ ಇಂಧನ ಬೆಲೆಯನ್ನು ಪರಿಷ್ಕರಣೆ ನಡೆಸಲು ಆರಂಭಿಸಿವೆ. ಸದ್ಯ ತೈಲ ಉತ್ಪಾದನಾ ವೆಚ್ಚ ಮತ್ತು ಪೆಟ್ರೊಲ್‌ ಬಂಕ್‌ಗಳಲ್ಲಿ ಮಾರಾಟ ಮಾಡುತ್ತಿರುವ ಪ್ರತಿ ಲೀಟರ್‌ ಪೆಟ್ರೋಲ್‌, ಡೀಸೆಲ್‌ ದರದ ನಡುವೆ ವ್ಯತ್ಯಾಸ ಹೆಚ್ಚಿದೆ. ಇದನ್ನು ಸರಿದೂಗಿಸಲು ಬೆಲೆ ಹೆಚ್ಚಳ ಮಾಡಲಾಗುತ್ತಿದೆ. 137 ದಿನಗಳ ನಂತರ ಇಂಧನ ಕಂಪನಿಗಳು ಮಾ.21ರಿಂದ ಇಂಧನ ಬೆಲೆಯನ್ನು ಪರಿಷ್ಕರಣೆ ನಡೆಸಲು ಆರಂಭಿಸಿವೆ. ಸದ್ಯ ತೈಲ ಉತ್ಪಾದನಾ ವೆಚ್ಚ ಮತ್ತು ಪೆಟ್ರೊಲ್‌ ಬಂಕ್‌ಗಳಲ್ಲಿ ಮಾರಾಟ ಮಾಡುತ್ತಿರುವ ಪ್ರತಿ ಲೀಟರ್‌ ಪೆಟ್ರೋಲ್‌, ಡೀಸೆಲ್‌ ದರದ ನಡುವೆ ವ್ಯತ್ಯಾಸ ಹೆಚ್ಚಿದೆ. ಇದನ್ನು ಸರಿದೂಗಿಸಲು ಬೆಲೆ ಹೆಚ್ಚಳ ಮಾಡಲಾಗುತ್ತಿದೆ.ಇಂದಿನ ಮಾರುಕಟ್ಟೆ ದರ ನೋಡುವುದಾದರೆ, ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರ್‌ಗೆ 103,11 ರೂ, ಡೀಸೆಲ್ ದರ 87.37 ರೂ ಇದೆ. ಹುಬ್ಬಳ್ಳಿಯಲ್ಲಿ 102.84 ರೂ ಪೆಟ್ರೋಲ್ ದರವಿದ್ದರೆ, 87.15 ರೂ ಡಿಸೇಲ್ ದರವಿದೆ. ಇನ್ನು ಚಿನ್ನ, ಬೆಳ್ಳಿ ದರ ಹೇಗಿದೆ ಎಂದು ನೋಡುವುದಾದರೆ ಚಿನ್ನ 10 ಗ್ರಾಂಗೆ 48,200 ರೂ ಇದೆ. ಬೆಳ್ಳಿ ಕೆಜಿಗೆ 73,800 ರೂ ಇದೆ. ದೆಹಲಿ ಹಾಗೂ ಮುಂಬೈನಲ್ಲಿ ಚಿನ್ನದ ದರ 10 ಗ್ರಾಂಗೆ 48,200 ರೂ ಇದೆ. ಚೆನ್ನೈನಲ್ಲಿ 10 ಗ್ರಾಂಗೆ 48,540 ರೂ ಇದೆ. 137 ದಿನಗಳ ನಂತರ ಇಂಧನ ಕಂಪನಿಗಳು ಮಾ.21ರಿಂದ ಇಂಧನ ಬೆಲೆಯನ್ನು ಪರಿಷ್ಕರಣೆ ನಡೆಸಲು ಆರಂಭಿಸಿವೆ. ಸದ್ಯ ತೈಲ ಉತ್ಪಾದನಾ ವೆಚ್ಚ ಮತ್ತು ಪೆಟ್ರೊಲ್‌ ಬಂಕ್‌ಗಳಲ್ಲಿ ಮಾರಾಟ ಮಾಡುತ್ತಿರುವ ಪ್ರತಿ ಲೀಟರ್‌ ಪೆಟ್ರೋಲ್‌, ಡೀಸೆಲ್‌ ದರದ ನಡುವೆ ವ್ಯತ್ಯಾಸ ಹೆಚ್ಚಿದೆ. ಇದನ್ನು ಸರಿದೂಗಿಸಲು ಬೆಲೆ ಹೆಚ್ಚಳ ಮಾಡಲಾಗುತ್ತಿದೆ. ಇಂದಿನ ಮಾರುಕಟ್ಟೆ ದರ ನೋಡುವುದಾದರೆ, ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರ್‌ಗೆ 103,11 ರೂ, ಡೀಸೆಲ್ ದರ 87.37 ರೂ ಇದೆ. ಹುಬ್ಬಳ್ಳಿಯಲ್ಲಿ 102.84 ರೂ ಪೆಟ್ರೋಲ್ ದರವಿದ್ದರೆ, 87.15 ರೂ ಡಿಸೇಲ್ ದರವಿದೆ. ಇನ್ನು ಚಿನ್ನ, ಬೆಳ್ಳಿ ದರ ಹೇಗಿದೆ ಎಂದು ನೋಡುವುದಾದರೆ ಚಿನ್ನ 10 ಗ್ರಾಂಗೆ 48,200 ರೂ ಇದೆ. ಬೆಳ್ಳಿ ಕೆಜಿಗೆ 73,800 ರೂ ಇದೆ. ದೆಹಲಿ ಹಾಗೂ ಮುಂಬೈನಲ್ಲಿ ಚಿನ್ನದ ದರ 10 ಗ್ರಾಂಗೆ 48,200 ರೂ ಇದೆ. ಚೆನ್ನೈನಲ್ಲಿ 10 ಗ್ರಾಂಗೆ 48,540 ರೂ ಇದೆ.