: ಪೆಟ್ರೋಲ್‌, ಡೀಸೆಲ್‌ ದರ ಏರಿಕೆ, ಚಿನ್ನದ ದರವೂ ಇಳಿದಿಲ್ಲ..! ಪಂಚರಾಜ್ಯ ಚುನಾವಣೆ ಮುಗಿಯುತ್ತಿದ್ದಂತೆಯೇ ತೈಲ ದರ ಏರಿಕೆ ಪರ್ವ ಆರಂಭವಾಗಿದ್ದು ಪೆಟ್ರೋಲ್‌ ಮತ್ತು ಡೀಸೆಲ್‌ ದರ ತಲಾ 80 ಪೈಸೆ ಏರಿಕೆಯಾಗಿದೆ. ತನ್ಮೂಲಕ ಎರಡು ದಿನದಲ್ಲಿ ತೈಲ ದರ 1.60 ರು. ಏರಿಕೆಯಾದಂತಾಗಿದೆ. ಬೆಂಗಳೂರು (ಮಾ, 24):ಪಂಚರಾಜ್ಯ ಚುನಾವಣೆ ಮುಗಿಯುತ್ತಿದ್ದಂತೆಯೇ ತೈಲ ದರ ಏರಿಕೆ ಪರ್ವ ಆರಂಭವಾಗಿದ್ದು ಪೆಟ್ರೋಲ್‌ ಮತ್ತು ಡೀಸೆಲ್‌ ದರ ತಲಾ 80 ಪೈಸೆ ಏರಿಕೆಯಾಗಿದೆ. ತನ್ಮೂಲಕ ಎರಡು ದಿನದಲ್ಲಿ ತೈಲ ದರ 1.60 ರು. ಏರಿಕೆಯಾದಂತಾಗಿದೆ.ಇಂದು ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರ್‌ಗೆ 102.26 ಪೈಸೆ ಇದ್ದರೆ, ಡಿಸೇಲ್ ದರ ಲೀಟರ್‌ಗೆ 86.58 ಪೈಸೆ ಇದೆ. ಇನ್ನು ಚಿನ್ನದ ದರ ನೋಡುವುದಾದರೆ, ಚಿನ್ನ 10 ಗ್ರಾಂಗೆ 47,950 ರೂ ಇದ್ದರೆ, ಬೆಳ್ಳಿ ಕೆಜಿಗೆ 72,800 ರೂ ಇದೆ. ಮುಂಬೈ ಹಾಗೂ ದೆಹಲಿಯಲ್ಲಿ ಚಿನ್ನದ ದರ 10 ಗ್ರಾಂಗೆ 47,950 ರೂ ಇದೆ. ಚೆನ್ನೈಯಲ್ಲಿ 48,310 ರೂ ಇದೆ. ಬೆಂಗಳೂರು (ಮಾ, 24):ಪಂಚರಾಜ್ಯ ಚುನಾವಣೆ ಮುಗಿಯುತ್ತಿದ್ದಂತೆಯೇ ತೈಲ ದರ ಏರಿಕೆ ಪರ್ವ ಆರಂಭವಾಗಿದ್ದು ಪೆಟ್ರೋಲ್‌ ಮತ್ತು ಡೀಸೆಲ್‌ ದರ ತಲಾ 80 ಪೈಸೆ ಏರಿಕೆಯಾಗಿದೆ. ತನ್ಮೂಲಕ ಎರಡು ದಿನದಲ್ಲಿ ತೈಲ ದರ 1.60 ರು. ಏರಿಕೆಯಾದಂತಾಗಿದೆ. ಇಂದು ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರ್‌ಗೆ 102.26 ಪೈಸೆ ಇದ್ದರೆ, ಡಿಸೇಲ್ ದರ ಲೀಟರ್‌ಗೆ 86.58 ಪೈಸೆ ಇದೆ. ಇನ್ನು ಚಿನ್ನದ ದರ ನೋಡುವುದಾದರೆ, ಚಿನ್ನ 10 ಗ್ರಾಂಗೆ 47,950 ರೂ ಇದ್ದರೆ, ಬೆಳ್ಳಿ ಕೆಜಿಗೆ 72,800 ರೂ ಇದೆ. ಮುಂಬೈ ಹಾಗೂ ದೆಹಲಿಯಲ್ಲಿ ಚಿನ್ನದ ದರ 10 ಗ್ರಾಂಗೆ 47,950 ರೂ ಇದೆ. ಚೆನ್ನೈಯಲ್ಲಿ 48,310 ರೂ ಇದೆ.