: ಗ್ರಾಹಕರ ಜೇಬು ಬಿಸಿ ಮಾಡ್ತಿದೆ ಪೆಟ್ರೋಲ್, ಡಿಸೇಲ್ ದರ, ಆಭರಣಗಳಲ್ಲಿ ಧರಿಸೋಕಾಗ್ತಿಲ್ಲ! 137 ದಿನಗಳ ನಂತರ ಇಂಧನ ಕಂಪನಿಗಳು ಮಾ.21ರಿಂದ ಇಂಧನ ಬೆಲೆಯನ್ನು ಪರಿಷ್ಕರಣೆ ನಡೆಸಲು ಆರಂಭಿಸಿವೆ. ಹೀಗಾಗಿ ಪೆಟ್ರೋಲ್, ಡಿಸೇಲ್ ದರಗಳಲ್ಲಿ ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಲೀಟರ್‌ಗೆ 103,93 ರೂ, ಡಿಸೇಲ್ ದರ 88.14 ರೂ ಇದೆ. ಹುಬ್ಬಳ್ಳಿಯಲ್ಲಿ 103,96 ರೂ ಇದ್ದರೆ, ಡಿಸೇಲ್ ದರ 87.15 ರೂ ಇದೆ. 137 ದಿನಗಳ ನಂತರ ಇಂಧನ ಕಂಪನಿಗಳು ಮಾ.21ರಿಂದ ಇಂಧನ ಬೆಲೆಯನ್ನು ಪರಿಷ್ಕರಣೆ ನಡೆಸಲು ಆರಂಭಿಸಿವೆ. ಹೀಗಾಗಿ ಪೆಟ್ರೋಲ್, ಡಿಸೇಲ್ ದರಗಳಲ್ಲಿ ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಲೀಟರ್‌ಗೆ 103,93 ರೂ, ಡಿಸೇಲ್ ದರ 88.14 ರೂ ಇದೆ. ಹುಬ್ಬಳ್ಳಿಯಲ್ಲಿ 103,96 ರೂ ಇದ್ದರೆ, ಡಿಸೇಲ್ ದರ 87.15 ರೂ ಇದೆ.ಸತತ 2 ದಿನಗಳ ಬೆಲೆ ಏರಿಕೆಯ ನಂತರ ಗುರುವಾರ ಸ್ಥಿರವಾಗಿದ್ದ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಶುಕ್ರವಾರ ಮತ್ತೆ 80 ಪೈಸೆ ಏರಿಕೆಯಾಗಿದೆ. ಮಂಗಳವಾರ, ಬುಧವಾರವೂ ಪಟ್ರೋಲ್‌ ಬೆಲೆ 80 ಪೈಸೆ ಏರಿಕೆಯಾಗಿತ್ತು. ಈ ಮೂಲಕ ದೇಶದಲ್ಲಿ ಕಳೆದ 4 ದಿನಗಳಲ್ಲಿ 3 ಬಾರಿ ಇಂಧನ ಬೆಲೆ ಏರಿಕೆಯಾಗಿದೆ. ತನ್ಮೂಲಕ ನಾಲ್ಕು ದಿನದಲ್ಲಿ 2.4 ರು.ಏರಿಕೆಯಾಗಿದೆ.ಚಿನ್ನ, ಬೆಳ್ಳಿ ದರಗಳೂ ಕೂಡಾ ಹೆಚ್ಚಾಗಿವೆ. ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ಬೆಲೆ 48,210 ರೂ, ಬೆಳ್ಳಿ ಕೆಜಿಗೆ 73,600 ರೂ ಇದೆ. ದೆಹಲಿ ಹಾಗೂ ಮುಂಬೈನಲ್ಲಿ ಚಿನ್ನದ ದರ 48,210 ರೂ ಇದೆ. ಚೆನ್ನೈಯಲ್ಲಿ 10 ಗ್ರಾಂಗೆ 48,550 ರೂ ಇದೆ. 137 ದಿನಗಳ ನಂತರ ಇಂಧನ ಕಂಪನಿಗಳು ಮಾ.21ರಿಂದ ಇಂಧನ ಬೆಲೆಯನ್ನು ಪರಿಷ್ಕರಣೆ ನಡೆಸಲು ಆರಂಭಿಸಿವೆ. ಹೀಗಾಗಿ ಪೆಟ್ರೋಲ್, ಡಿಸೇಲ್ ದರಗಳಲ್ಲಿ ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಲೀಟರ್‌ಗೆ 103,93 ರೂ, ಡಿಸೇಲ್ ದರ 88.14 ರೂ ಇದೆ. ಹುಬ್ಬಳ್ಳಿಯಲ್ಲಿ 103,96 ರೂ ಇದ್ದರೆ, ಡಿಸೇಲ್ ದರ 87.15 ರೂ ಇದೆ. ಸತತ 2 ದಿನಗಳ ಬೆಲೆ ಏರಿಕೆಯ ನಂತರ ಗುರುವಾರ ಸ್ಥಿರವಾಗಿದ್ದ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಶುಕ್ರವಾರ ಮತ್ತೆ 80 ಪೈಸೆ ಏರಿಕೆಯಾಗಿದೆ. ಮಂಗಳವಾರ, ಬುಧವಾರವೂ ಪಟ್ರೋಲ್‌ ಬೆಲೆ 80 ಪೈಸೆ ಏರಿಕೆಯಾಗಿತ್ತು. ಈ ಮೂಲಕ ದೇಶದಲ್ಲಿ ಕಳೆದ 4 ದಿನಗಳಲ್ಲಿ 3 ಬಾರಿ ಇಂಧನ ಬೆಲೆ ಏರಿಕೆಯಾಗಿದೆ. ತನ್ಮೂಲಕ ನಾಲ್ಕು ದಿನದಲ್ಲಿ 2.4 ರು.ಏರಿಕೆಯಾಗಿದೆ. ಚಿನ್ನ, ಬೆಳ್ಳಿ ದರಗಳೂ ಕೂಡಾ ಹೆಚ್ಚಾಗಿವೆ. ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ಬೆಲೆ 48,210 ರೂ, ಬೆಳ್ಳಿ ಕೆಜಿಗೆ 73,600 ರೂ ಇದೆ. ದೆಹಲಿ ಹಾಗೂ ಮುಂಬೈನಲ್ಲಿ ಚಿನ್ನದ ದರ 48,210 ರೂ ಇದೆ. ಚೆನ್ನೈಯಲ್ಲಿ 10 ಗ್ರಾಂಗೆ 48,550 ರೂ ಇದೆ.