: ಆಭರಣ ಖರೀದಿಸಬೇಕೆಂದಿದ್ದೀರಾ..? ಇಂದಿನ ದರದ ಅಪ್‌ಡೇಟ್ಸ್ ಹೀಗಿದೆ ಇಂದಿನ ಮಾರುಕಟ್ಟೆ ದರ ನೋಡುವುದಾರೆ ಬೆಂಗಳೂರಿನಲ್ಲಿ ಪೆಟ್ರೋಲ್ ಲೀಟರ್‌ಗೆ 100 ರೂ ಇದ್ದರೆ ಡಿಸೇಲ್ 85 ರೂ ಇದೆ. ಚಿನ್ನದ ದರ ನೋಡುವುದಾರೆ 10 ಗ್ರಾಂ ಚಿನ್ನದ ಬೆಲೆ 47,300 ರೂ ಇದ್ದರೆ, ಬೆಳ್ಳಿ ದರ ಕೆಜಿಗೆ 72,300 ರೂ ಇದೆ. ಬೆಂಗಳೂರು (ಮಾ. 20):ಸಾಮಾನ್ಯವಾಗಿ ಜನ ಸಾಮಾನ್ಯರಿಗೆ ಚಿನ್ನದರ ದರ, ಬೆಳ್ಳಿ ದರ, ಪೆಟ್ರೋಲ್, ಡಿಸೇಲ್ ದರಗಳು ಏರಿಕೆಯಾಗಿದೆಯಾ, ಇಳಿಕೆಯಾಗಿದೆಯಾ ಎಂಬ ಕುತೂಹಲ ಸಹಜವಾಗಿರುತ್ತದೆ. ದಿನನಿತ್ಯ ಅಪ್‌ಡೇಟ್ ಪಡೆಯುತ್ತಿರುತ್ತಾರೆ.ಇಂದಿನ ಮಾರುಕಟ್ಟೆ ದರ ನೋಡುವುದಾರೆ ಬೆಂಗಳೂರಿನಲ್ಲಿ ಪೆಟ್ರೋಲ್ ಲೀಟರ್‌ಗೆ 100 ರೂ ಇದ್ದರೆ ಡಿಸೇಲ್ 85 ರೂ ಇದೆ. ಚಿನ್ನದ ದರ ನೋಡುವುದಾರೆ 10 ಗ್ರಾಂ ಚಿನ್ನದ ಬೆಲೆ 47,300 ರೂ ಇದ್ದರೆ, ಬೆಳ್ಳಿ ದರ ಕೆಜಿಗೆ 72,300 ರೂ ಇದೆ. ದೆಹಲಿ ಹಾಗೂ ಮುಂಬೈನಲ್ಲೂ ಚಿನ್ನ 47,300 ರೂ ಇದೆ. ಮುಂಬೈನಲ್ಲಿ ಬೆಳ್ಳಿ ದರ ಕೆಜಿಗೆ 68,000 ರೂ ಇದೆ. ಬೆಂಗಳೂರು (ಮಾ. 20):ಸಾಮಾನ್ಯವಾಗಿ ಜನ ಸಾಮಾನ್ಯರಿಗೆ ಚಿನ್ನದರ ದರ, ಬೆಳ್ಳಿ ದರ, ಪೆಟ್ರೋಲ್, ಡಿಸೇಲ್ ದರಗಳು ಏರಿಕೆಯಾಗಿದೆಯಾ, ಇಳಿಕೆಯಾಗಿದೆಯಾ ಎಂಬ ಕುತೂಹಲ ಸಹಜವಾಗಿರುತ್ತದೆ. ದಿನನಿತ್ಯ ಅಪ್‌ಡೇಟ್ ಪಡೆಯುತ್ತಿರುತ್ತಾರೆ. ಇಂದಿನ ಮಾರುಕಟ್ಟೆ ದರ ನೋಡುವುದಾರೆ ಬೆಂಗಳೂರಿನಲ್ಲಿ ಪೆಟ್ರೋಲ್ ಲೀಟರ್‌ಗೆ 100 ರೂ ಇದ್ದರೆ ಡಿಸೇಲ್ 85 ರೂ ಇದೆ. ಚಿನ್ನದ ದರ ನೋಡುವುದಾರೆ 10 ಗ್ರಾಂ ಚಿನ್ನದ ಬೆಲೆ 47,300 ರೂ ಇದ್ದರೆ, ಬೆಳ್ಳಿ ದರ ಕೆಜಿಗೆ 72,300 ರೂ ಇದೆ. ದೆಹಲಿ ಹಾಗೂ ಮುಂಬೈನಲ್ಲೂ ಚಿನ್ನ 47,300 ರೂ ಇದೆ. ಮುಂಬೈನಲ್ಲಿ ಬೆಳ್ಳಿ ದರ ಕೆಜಿಗೆ 68,000 ರೂ ಇದೆ.