: ಒಂದೇ ಸೂರಿನಡಿ ಆಕರ್ಷಕ ವಿನ್ಯಾಸದ ಪೀಠೋಪಕರಣ, ಬನ್ನಿ ಭೇಟಿ ಕೊಡಿ ಇಂಡಿಯಾ ಇವೆಂಟ್ಸ್‌ ಎಕ್ಸಿಬಿಷನ್‌ ಸಹಯೋಗದಲ್ಲಿ ‘ಕನ್ನಡಪ್ರಭ’ ಮತ್ತು ‘ಏಷ್ಯಾನೆಟ್‌ ಸುವರ್ಣ ನ್ಯೂಸ್‌’ ಹಮ್ಮಿಕೊಂಡಿರುವ ಇಂಡಿಯಾ ಫರ್ನಿಚರ್‌ ಮತ್ತು ಹೋಮ್‌ ಡೆಕೋರ್‌ ಎಕ್ಸ್‌ಪೋ’ದ 9ನೇ ಆವೃತ್ತಿಗೆ ಖ್ಯಾತ ನಿರೂಪಕ ನಿರಂಜನ ದೇಶಪಾಂಡೆ ಚಾಲನೆ ನೀಡಿದರು. ಬೆಂಗಳೂರು (ಮಾ. 19):ಇಂಡಿಯಾ ಇವೆಂಟ್ಸ್‌ ಎಕ್ಸಿಬಿಷನ್‌ ಸಹಯೋಗದಲ್ಲಿ ‘ಕನ್ನಡಪ್ರಭ’ ಮತ್ತು ‘ಏಷ್ಯಾನೆಟ್‌ ಸುವರ್ಣ ನ್ಯೂಸ್‌’ ಹಮ್ಮಿಕೊಂಡಿರುವ ಇಂಡಿಯಾ ಫರ್ನಿಚರ್‌ ಮತ್ತು ಹೋಮ್‌ ಡೆಕೋರ್‌ ಎಕ್ಸ್‌ಪೋ’ದ 9ನೇ ಆವೃತ್ತಿಗೆ ಖ್ಯಾತ ನಿರೂಪಕ ನಿರಂಜನ ದೇಶಪಾಂಡೆ ಚಾಲನೆ ನೀಡಿದರು.ಮಾ.18ರಿಂದ 21ರ ವರೆಗೆ ನಾಲ್ಕು ದಿನ ಜೆ.ಪಿ.ನಗರದ 7ನೇ ಹಂತದ ಪುಟ್ಟೇನಹಳ್ಳಿ ಮುಖ್ಯ ರಸ್ತೆಯಲ್ಲಿರುವ ಬ್ರಿಗೇಡ್‌ ಮಿಲೇನಿಯಂನ ಮುಂಭಾಗದಲ್ಲಿರುವ ಶುಭ್‌ ಕನ್ವೆನ್ಷನ್‌ ಸೆಂಟರ್‌ (ಎಲಾನ್‌ ಕನ್ವೆನ್ಷನ್‌ ಸೆಂಟರ್‌) ನಲ್ಲಿ ಎಕ್ಸ್‌ಪೋ ನಡೆಯುತ್ತಿದೆ. ಬೆಳಗ್ಗೆ 10ರಿಂದ ರಾತ್ರಿ 8ರವರೆಗೆ ಮೇಳಕ್ಕೆ ಭೇಟಿ ನೀಡಲು ಅವಕಾಶವಿದ್ದು, ಉಚಿತ ಪ್ರವೇಶವಿದೆ. ವಿಶಾಲ ಸ್ಥಳದಲ್ಲಿ ಉಚಿತವಾಗಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಮೇಳದ ಲಾಭ ಪಡೆದುಕೊಳ್ಳಬಹುದು. ಬೆಂಗಳೂರು (ಮಾ. 19):ಇಂಡಿಯಾ ಇವೆಂಟ್ಸ್‌ ಎಕ್ಸಿಬಿಷನ್‌ ಸಹಯೋಗದಲ್ಲಿ ‘ಕನ್ನಡಪ್ರಭ’ ಮತ್ತು ‘ಏಷ್ಯಾನೆಟ್‌ ಸುವರ್ಣ ನ್ಯೂಸ್‌’ ಹಮ್ಮಿಕೊಂಡಿರುವ ಇಂಡಿಯಾ ಫರ್ನಿಚರ್‌ ಮತ್ತು ಹೋಮ್‌ ಡೆಕೋರ್‌ ಎಕ್ಸ್‌ಪೋ’ದ 9ನೇ ಆವೃತ್ತಿಗೆ ಖ್ಯಾತ ನಿರೂಪಕ ನಿರಂಜನ ದೇಶಪಾಂಡೆ ಚಾಲನೆ ನೀಡಿದರು. ಮಾ.18ರಿಂದ 21ರ ವರೆಗೆ ನಾಲ್ಕು ದಿನ ಜೆ.ಪಿ.ನಗರದ 7ನೇ ಹಂತದ ಪುಟ್ಟೇನಹಳ್ಳಿ ಮುಖ್ಯ ರಸ್ತೆಯಲ್ಲಿರುವ ಬ್ರಿಗೇಡ್‌ ಮಿಲೇನಿಯಂನ ಮುಂಭಾಗದಲ್ಲಿರುವ ಶುಭ್‌ ಕನ್ವೆನ್ಷನ್‌ ಸೆಂಟರ್‌ (ಎಲಾನ್‌ ಕನ್ವೆನ್ಷನ್‌ ಸೆಂಟರ್‌) ನಲ್ಲಿ ಎಕ್ಸ್‌ಪೋ ನಡೆಯುತ್ತಿದೆ. ಬೆಳಗ್ಗೆ 10ರಿಂದ ರಾತ್ರಿ 8ರವರೆಗೆ ಮೇಳಕ್ಕೆ ಭೇಟಿ ನೀಡಲು ಅವಕಾಶವಿದ್ದು, ಉಚಿತ ಪ್ರವೇಶವಿದೆ. ವಿಶಾಲ ಸ್ಥಳದಲ್ಲಿ ಉಚಿತವಾಗಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಮೇಳದ ಲಾಭ ಪಡೆದುಕೊಳ್ಳಬಹುದು.