: ಚಿನ್ನ ಖರೀದಿಸಬೇಕೆಂದಿದ್ದೀರಾ..? ಬೆಲೆಯಲ್ಲಾಗಿದೆ ಇಳಿಕೆ, ಇಂದಿನ ದರಗಳು ಕಳೆದ ಕೆಲ ದಿನಗಳಿಂದ ಬೆಲೆ ಏರಿಕೆ ಕಂಡಿದ್ದ ಚಿನ್ನ, ಬೆಳ್ಳಿ ಇಂದು ತುಸು ಕಡಿಮೆಯಾಗಿದೆ. ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ಬೆಲೆ 47, 300 ಇದ್ದರೆ, ಬೆಳ್ಳಿ ಕೆಜಿಗೆ 72,300 ರೂ ಇದೆ. ದೆಹಲಿ, ಮುಂಬೈನಲ್ಲೂ 10 ಗ್ರಾಂ ಚಿನ್ನದ ಬೆಲೆ 47,300 ರೂ ಇದೆ. ಬೆಳ್ಳಿ ಕೆಜಿಗೆ 67,900 ರೂ ಇದೆ. ಕಳೆದ ಕೆಲ ದಿನಗಳಿಂದ ಬೆಲೆ ಏರಿಕೆ ಕಂಡಿದ್ದ ಚಿನ್ನ, ಬೆಳ್ಳಿ ಇಂದು ತುಸು ಕಡಿಮೆಯಾಗಿದೆ. ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ಬೆಲೆ 47, 300 ಇದ್ದರೆ, ಬೆಳ್ಳಿ ಕೆಜಿಗೆ 72,300 ರೂ ಇದೆ. ದೆಹಲಿ, ಮುಂಬೈನಲ್ಲೂ 10 ಗ್ರಾಂ ಚಿನ್ನದ ಬೆಲೆ 47,300 ರೂ ಇದೆ. ಬೆಳ್ಳಿ ಕೆಜಿಗೆ 67,900 ರೂ ಇದೆ. ಬೆಂಗಳೂರಿಗಿಂತ ದೆಹಲಿಯಲ್ಲಿ ಇನ್ನೂ ಇಳಿಕೆಯಾಗಿದೆ. ಇನ್ನು ಪೆಟ್ರೋಲ್, ಡಿಸೇಲ್ ದರಗಳು ಯಥಾಸ್ಥಿತಿ ಕಾಪಾಡಿಕೊಂಡಿವೆ.ರಷ್ಯಾ-ಉಕ್ರೇನ್‌ ಯುದ್ಧದ ಪರಿಣಾಮ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಳೆದ ಎರಡು ವಾರಗಳಿಂದ ಭಾರೀ ಏರಿಕೆ ಕಂಡಿದ್ದ ಪ್ರತಿ ಬ್ಯಾರೆಲ್‌ ಕಚ್ಚಾ ತೈಲ ದರ ಮಂಗಳವಾರ 99.84 ಡಾಲರ್‌ಗೆ ಇಳಿಕೆಯಾಗಿದೆ. 8 ದಿನದಲ್ಲಿ 40 ಡಾಲರ್‌ನಷ್ಟುಇಳಿದಿದ್ದು ಗಮನಾರ್ಹ. ಕಳೆದ ಕೆಲ ದಿನಗಳಿಂದ ಬೆಲೆ ಏರಿಕೆ ಕಂಡಿದ್ದ ಚಿನ್ನ, ಬೆಳ್ಳಿ ಇಂದು ತುಸು ಕಡಿಮೆಯಾಗಿದೆ. ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ಬೆಲೆ 47, 300 ಇದ್ದರೆ, ಬೆಳ್ಳಿ ಕೆಜಿಗೆ 72,300 ರೂ ಇದೆ. ದೆಹಲಿ, ಮುಂಬೈನಲ್ಲೂ 10 ಗ್ರಾಂ ಚಿನ್ನದ ಬೆಲೆ 47,300 ರೂ ಇದೆ. ಬೆಳ್ಳಿ ಕೆಜಿಗೆ 67,900 ರೂ ಇದೆ. ಬೆಂಗಳೂರಿಗಿಂತ ದೆಹಲಿಯಲ್ಲಿ ಇನ್ನೂ ಇಳಿಕೆಯಾಗಿದೆ. ಇನ್ನು ಪೆಟ್ರೋಲ್, ಡಿಸೇಲ್ ದರಗಳು ಯಥಾಸ್ಥಿತಿ ಕಾಪಾಡಿಕೊಂಡಿವೆ. ರಷ್ಯಾ-ಉಕ್ರೇನ್‌ ಯುದ್ಧದ ಪರಿಣಾಮ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಳೆದ ಎರಡು ವಾರಗಳಿಂದ ಭಾರೀ ಏರಿಕೆ ಕಂಡಿದ್ದ ಪ್ರತಿ ಬ್ಯಾರೆಲ್‌ ಕಚ್ಚಾ ತೈಲ ದರ ಮಂಗಳವಾರ 99.84 ಡಾಲರ್‌ಗೆ ಇಳಿಕೆಯಾಗಿದೆ. 8 ದಿನದಲ್ಲಿ 40 ಡಾಲರ್‌ನಷ್ಟುಇಳಿದಿದ್ದು ಗಮನಾರ್ಹ.