: ಪೆಟ್ರೋಲ್, ಡೀಸೆಲ್ ದರ ಯಥಾಸ್ಥಿತಿ, ಚಿನ್ನ, ಬೆಳ್ಳಿ ದರ ಏನ್ ಹೇಳುತ್ತೆ.? ಇಂದಿನ ಚಿನ್ನದ ದರ ಹೇಗಿದೆ ಎಂದು ನೋಡುವುದಾದರೆ ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ದರ 47,400 ರೂ ಇದೆ. ಬೆಳ್ಳಿ ಜಿಜೆಗೆ 72,500 ರೂ ಇದೆ. ದೆಹಲಿಯಲ್ಲಿ 10 ಗ್ರಾಂ ಚಿನ್ನದ ದರ 47,300 ರೂ ಇದೆ. ದೆಹಲಿಯಲ್ಲಿ ಬೆಳ್ಳಿಯ ಬೆಲೆ ಕೆಜಿಗೆ 68,000 ರೂ ಇದೆ. ಮುಂಬೈನಲ್ಲೂ ಇದೇ ದರವಿದೆ. ಬೆಂಗಳೂರು (ಮಾ. 21):ಇಂದಿನ ಚಿನ್ನದ ದರ ಹೇಗಿದೆ ಎಂದು ನೋಡುವುದಾದರೆ ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ದರ 47,400 ರೂ ಇದೆ. ಬೆಳ್ಳಿ ಜಿಜೆಗೆ 72,500 ರೂ ಇದೆ. ದೆಹಲಿಯಲ್ಲಿ 10 ಗ್ರಾಂ ಚಿನ್ನದ ದರ 47,300 ರೂ ಇದೆ. ದೆಹಲಿಯಲ್ಲಿ ಬೆಳ್ಳಿಯ ಬೆಲೆ ಕೆಜಿಗೆ 68,000 ರೂ ಇದೆ. ಮುಂಬೈನಲ್ಲೂ ಇದೇ ದರವಿದೆ. ಚೆನ್ನೈನಲ್ಲಿ 10 ಗ್ರಾಂ ಚಿನ್ನದ ದರ 47,960 ರೂ ಇದ್ದರೆ, ಬೆಳ್ಳಿ ಕೆಜಿಗೆ 72,500 ರೂ ಇದೆ. ಚೆನ್ನೈಯಲ್ಲಿ ಚಿನ್ನ, ಬೆಳ್ಳಿ ದರ ತುಸು ಜಾಸ್ತಿಯಿದೆ.ಗ್ರಾಹಕರಿಗೆ ಬಿಗ್ ಶಾಕ್, ಡೀಸೆಲ್ ಬೆಲೆ ಲೀಟರ್‌ಗೆ 25 ರೂಪಾಯಿ ಹೆಚ್ಚಳಸಗಟು ಬಳಕೆದಾರರಿಗೆ ಪೂರೈಕೆ ಮಾಡುವ ಡೀಸೆಲ್‌ನ ಬೆಲೆಯನ್ನು ಪ್ರತಿ ಲೀಟರ್‌ಗೆ 25 ರು. ಹೆಚ್ಚಳ ಮಾಡಲಾಗಿದೆ. ಆದರೆ ಪೆಟ್ರೋಲ್‌-ಡೀಸೆಲ್‌ ಬಂಕ್‌ಗಳಲ್ಲಿ ಡೀಸೆಲ್‌ ಖರೀದಿ ಮಾಡುವ ಸಾಮಾನ್ಯ ಖರೀದಿದಾರರಿಗೆ ದರ ಹೆಚ್ಚಿಸದೇ ಸಾಮಾನ್ಯ ದರವನ್ನೇ ಮುಂದುವರಿಸಲಾಗಿದೆ. ಬೆಂಗಳೂರು (ಮಾ. 21):ಇಂದಿನ ಚಿನ್ನದ ದರ ಹೇಗಿದೆ ಎಂದು ನೋಡುವುದಾದರೆ ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ದರ 47,400 ರೂ ಇದೆ. ಬೆಳ್ಳಿ ಜಿಜೆಗೆ 72,500 ರೂ ಇದೆ. ದೆಹಲಿಯಲ್ಲಿ 10 ಗ್ರಾಂ ಚಿನ್ನದ ದರ 47,300 ರೂ ಇದೆ. ದೆಹಲಿಯಲ್ಲಿ ಬೆಳ್ಳಿಯ ಬೆಲೆ ಕೆಜಿಗೆ 68,000 ರೂ ಇದೆ. ಮುಂಬೈನಲ್ಲೂ ಇದೇ ದರವಿದೆ. ಚೆನ್ನೈನಲ್ಲಿ 10 ಗ್ರಾಂ ಚಿನ್ನದ ದರ 47,960 ರೂ ಇದ್ದರೆ, ಬೆಳ್ಳಿ ಕೆಜಿಗೆ 72,500 ರೂ ಇದೆ. ಚೆನ್ನೈಯಲ್ಲಿ ಚಿನ್ನ, ಬೆಳ್ಳಿ ದರ ತುಸು ಜಾಸ್ತಿಯಿದೆ. ಗ್ರಾಹಕರಿಗೆ ಬಿಗ್ ಶಾಕ್, ಡೀಸೆಲ್ ಬೆಲೆ ಲೀಟರ್‌ಗೆ 25 ರೂಪಾಯಿ ಹೆಚ್ಚಳ ಸಗಟು ಬಳಕೆದಾರರಿಗೆ ಪೂರೈಕೆ ಮಾಡುವ ಡೀಸೆಲ್‌ನ ಬೆಲೆಯನ್ನು ಪ್ರತಿ ಲೀಟರ್‌ಗೆ 25 ರು. ಹೆಚ್ಚಳ ಮಾಡಲಾಗಿದೆ. ಆದರೆ ಪೆಟ್ರೋಲ್‌-ಡೀಸೆಲ್‌ ಬಂಕ್‌ಗಳಲ್ಲಿ ಡೀಸೆಲ್‌ ಖರೀದಿ ಮಾಡುವ ಸಾಮಾನ್ಯ ಖರೀದಿದಾರರಿಗೆ ದರ ಹೆಚ್ಚಿಸದೇ ಸಾಮಾನ್ಯ ದರವನ್ನೇ ಮುಂದುವರಿಸಲಾಗಿದೆ.