: ಅತ್ಯುತ್ತಮ ಗುಣಮಟ್ಟ, ಆಕರ್ಷಕ ವಿನ್ಯಾಸ, ಬನ್ನಿ ಭೇಟಿ ಕೊಡಿ ಇಂಡಿಯಾ ಇವೆಂಟ್ಸ್‌ ಎಕ್ಸಿಬಿಷನ್‌ ಸಹಯೋಗದಲ್ಲಿ ‘ಕನ್ನಡಪ್ರಭ’ ಮತ್ತು ‘ಏಷ್ಯಾನೆಟ್‌ ಸುವರ್ಣ ನ್ಯೂಸ್‌’ ಹಮ್ಮಿಕೊಂಡಿರುವ 9ನೇ ಆವೃತ್ತಿಯ ಇಂಡಿಯಾ ಫರ್ನಿಚರ್‌ ಮತ್ತು ಹೋಮ್‌ ಡೆಕೋರ್‌ ಎಕ್ಸ್‌ಪೋ’ 3 ನೇ ದಿನಕ್ಕೆ ಕಾಲಿಟ್ಟಿದೆ. ಬೆಂಗಳೂರು (ಮಾ, 20):ಇಂಡಿಯಾ ಇವೆಂಟ್ಸ್‌ ಎಕ್ಸಿಬಿಷನ್‌ ಸಹಯೋಗದಲ್ಲಿ ‘ಕನ್ನಡಪ್ರಭ’ ಮತ್ತು ‘ಏಷ್ಯಾನೆಟ್‌ ಸುವರ್ಣ ನ್ಯೂಸ್‌’ ಹಮ್ಮಿಕೊಂಡಿರುವ 9ನೇ ಆವೃತ್ತಿಯ ಇಂಡಿಯಾ ಫರ್ನಿಚರ್‌ ಮತ್ತು ಹೋಮ್‌ ಡೆಕೋರ್‌ ಎಕ್ಸ್‌ಪೋ’ 3 ನೇ ದಿನಕ್ಕೆ ಕಾಲಿಟ್ಟಿದೆ. ಜೆ.ಪಿ.ನಗರದ 7ನೇ ಹಂತದ ಪುಟ್ಟೇನಹಳ್ಳಿ ಮುಖ್ಯ ರಸ್ತೆಯಲ್ಲಿರುವ ಬ್ರಿಗೇಡ್‌ ಮಿಲೇನಿಯಂನ ಮುಂಭಾಗದಲ್ಲಿರುವ ಶುಭ್‌ ಕನ್ವೆನ್ಷನ್‌ ಸೆಂಟರ್‌ ಎಕ್ಸ್‌ಪೋ ನಡೆಯುತ್ತಿದೆ.ಅತ್ಯುತ್ತಮ ಗುಣಮಟ್ಟದ ಅಲಂಕಾರಿಕ ಮತ್ತು ಗೃಹ ಉಪಯೋಗಿ ಡೈನಿಂಗ್‌ ಟೇಬಲ್‌, ಕುರ್ಚಿ, ಸೋಫಾ, ಪಿಲ್ಲೊ, ಟಿಫಾಯಿ, ಸೋಫಾ ಕಮ್‌ ಬೆಡ್‌, ಟಿವಿ ಸ್ಟ್ಯಾಂಡ್‌(ಸೆಟ್‌), ಶೂ ರಾರ‍ಯಕ್‌, ಟೇಬಲ್‌, ಗೋಡೆ ಗಡಿಯಾರ, ವಾಲ್‌ಪೇಪ​ರ್‍ಸ್, ಪೇಂಟಿಂಗ್ಸ್‌, ಜಿಮ್‌ ಮತ್ತು ಫಿಟ್ನೆಸ್‌ ಸಲಕರಣೆ ಮತ್ತಿತರ ಅಗತ್ಯ ವಸ್ತುಗಳು ಲಭ್ಯವಿವೆ. ಮುಖ್ಯವಾಗಿ ಮೇಳದಲ್ಲಿ ಆಕರ್ಷಕ ಮತ್ತು ವಿಶಿಷ್ಟಶೈಲಿಯ ಎಲ್ಲ ತರಹದ ಫರ್ನಿಚರ್‌ಗಳು ರಿಯಾಯಿತಿ ದರದಲ್ಲಿ ಮಾರಾಟಕ್ಕಿದ್ದು ಗ್ರಾಹಕರು ಇದರ ಸದುಪಯೋಗ ಮಾಡಿಕೊಳ್ಳಬಹುದು. ಬೆಂಗಳೂರು (ಮಾ, 20):ಇಂಡಿಯಾ ಇವೆಂಟ್ಸ್‌ ಎಕ್ಸಿಬಿಷನ್‌ ಸಹಯೋಗದಲ್ಲಿ ‘ಕನ್ನಡಪ್ರಭ’ ಮತ್ತು ‘ಏಷ್ಯಾನೆಟ್‌ ಸುವರ್ಣ ನ್ಯೂಸ್‌’ ಹಮ್ಮಿಕೊಂಡಿರುವ 9ನೇ ಆವೃತ್ತಿಯ ಇಂಡಿಯಾ ಫರ್ನಿಚರ್‌ ಮತ್ತು ಹೋಮ್‌ ಡೆಕೋರ್‌ ಎಕ್ಸ್‌ಪೋ’ 3 ನೇ ದಿನಕ್ಕೆ ಕಾಲಿಟ್ಟಿದೆ. ಜೆ.ಪಿ.ನಗರದ 7ನೇ ಹಂತದ ಪುಟ್ಟೇನಹಳ್ಳಿ ಮುಖ್ಯ ರಸ್ತೆಯಲ್ಲಿರುವ ಬ್ರಿಗೇಡ್‌ ಮಿಲೇನಿಯಂನ ಮುಂಭಾಗದಲ್ಲಿರುವ ಶುಭ್‌ ಕನ್ವೆನ್ಷನ್‌ ಸೆಂಟರ್‌ ಎಕ್ಸ್‌ಪೋ ನಡೆಯುತ್ತಿದೆ. ಅತ್ಯುತ್ತಮ ಗುಣಮಟ್ಟದ ಅಲಂಕಾರಿಕ ಮತ್ತು ಗೃಹ ಉಪಯೋಗಿ ಡೈನಿಂಗ್‌ ಟೇಬಲ್‌, ಕುರ್ಚಿ, ಸೋಫಾ, ಪಿಲ್ಲೊ, ಟಿಫಾಯಿ, ಸೋಫಾ ಕಮ್‌ ಬೆಡ್‌, ಟಿವಿ ಸ್ಟ್ಯಾಂಡ್‌(ಸೆಟ್‌), ಶೂ ರಾರ‍ಯಕ್‌, ಟೇಬಲ್‌, ಗೋಡೆ ಗಡಿಯಾರ, ವಾಲ್‌ಪೇಪ​ರ್‍ಸ್, ಪೇಂಟಿಂಗ್ಸ್‌, ಜಿಮ್‌ ಮತ್ತು ಫಿಟ್ನೆಸ್‌ ಸಲಕರಣೆ ಮತ್ತಿತರ ಅಗತ್ಯ ವಸ್ತುಗಳು ಲಭ್ಯವಿವೆ. ಮುಖ್ಯವಾಗಿ ಮೇಳದಲ್ಲಿ ಆಕರ್ಷಕ ಮತ್ತು ವಿಶಿಷ್ಟಶೈಲಿಯ ಎಲ್ಲ ತರಹದ ಫರ್ನಿಚರ್‌ಗಳು ರಿಯಾಯಿತಿ ದರದಲ್ಲಿ ಮಾರಾಟಕ್ಕಿದ್ದು ಗ್ರಾಹಕರು ಇದರ ಸದುಪಯೋಗ ಮಾಡಿಕೊಳ್ಳಬಹುದು.