: ಪೆಟ್ರೋಲ್, ಡಿಸೇಲ್ ಯಥಾಸ್ಥಿತಿ, ಚಿನ್ನ, ಬೆಳ್ಳಿ ಆಗ್ತಿದೆ ದುಬಾರಿ..! ರಷ್ಯಾ-ಉಕ್ರೇನ್‌ ಯುದ್ಧದ ಪರಿಣಾಮ ಜಾಗತಿಕ ಮಾರುಕಟ್ಟೆ ಮೇಲೆ ಪ್ರಭಾವ ಬೀರಿದೆ. ತೈಲದರಗಳು, ಚಿನ್ನ, ಬೆಳ್ಳಿ ದರಗಳು ಹೆಚ್ಚಾಗಲಿದೆ ಎನ್ನಲಾಗುತ್ತಿದೆ. ಅಡುಗೆ ಎಣ್ಣೆ ದರ ಈಗಾಗಲೇ 200 ರ ಗಡಿ ದಾಟಿದೆ. ಪೆಟ್ರೋಲ್, ಡಿಸೇಲ್ ದರಗಳು ಸದ್ಯ ಯಥಾಸ್ಥಿತಿಯಲ್ಲಿದ್ದರೆ, ಚಿನ್ನ ಹಾಗೂ ಬೆಳ್ಳಿ ಮಾತ್ರ ಏರುತ್ತಲೇ ಇದೆ. ಬೆಂಗಳೂರು (ಮಾ. 12):ರಷ್ಯಾ-ಉಕ್ರೇನ್‌ ಯುದ್ಧದ ಪರಿಣಾಮ ಜಾಗತಿಕ ಮಾರುಕಟ್ಟೆ ಮೇಲೆ ಪ್ರಭಾವ ಬೀರಿದೆ. ತೈಲದರಗಳು, ಚಿನ್ನ, ಬೆಳ್ಳಿ ದರಗಳು ಹೆಚ್ಚಾಗಲಿದೆ ಎನ್ನಲಾಗುತ್ತಿದೆ. ಅಡುಗೆ ಎಣ್ಣೆ ದರ ಈಗಾಗಲೇ 200 ರ ಗಡಿ ದಾಟಿದೆ. ಪೆಟ್ರೋಲ್, ಡಿಸೇಲ್ ದರಗಳು ಸದ್ಯ ಯಥಾಸ್ಥಿತಿಯಲ್ಲಿದ್ದರೆ, ಚಿನ್ನ ಹಾಗೂ ಬೆಳ್ಳಿ ಮಾತ್ರ ಏರುತ್ತಲೇ ಇದೆ. ಚಿನ್ನ ಗ್ರಾಂ ಮೇಲೆ 20 ರೂ ಇಳಿಕೆಯಾಗಿದೆ. 10 ಗ್ರಾಂಗೆ 200 ರೂ ಇಳಿಕೆಯಾಗಿದೆ. ಇದು ಅಂತಹ ದೊಡ್ಡ ವ್ಯತ್ಯಾಸವನ್ನೇನೂ ಕೊಡುವುದಿಲ್ಲ. 'ಹೊಸ ಗ್ರಾಹಕರನ್ನು ಸೇರಿಸಬೇಡಿ' ಪೇಟಿಎಂ ಪೇಮೆಂಟ್ ಬ್ಯಾಂಕ್ ಮೇಲೆ ನಿಷೇಧ!ಚಿನ್ನ ಹಾಗೂ ಬೆಳ್ಳಿ ದರಗಳು ಕಳೆದ ವಾರ 50 ಸಾವಿರದ ಗಡಿ ಮುಟ್ಟಿತ್ತು. ಇಂದು 48 ಸಾವಿರದ ಆಸುಪಾಸಿಗೆ ಬಂದಿಳಿದೆ. ಗಣನೀಯ ಪ್ರಮಾಣದಲ್ಲಿ ಇಳಿಕೆ ಅಲ್ಲದಿದ್ದರೂ, ಇಳಿಕೆ ಆಗಿದೆ. ಹಾಗಾದರೆ ಇಂದಿನ ತೈಲ ದರಗಳ, ಚಿನ್ನ, ಬೆಳ್ಳಿ ದರಗಳು ಹೀಗಿದೆ. ಬೆಂಗಳೂರು (ಮಾ. 12):ರಷ್ಯಾ-ಉಕ್ರೇನ್‌ ಯುದ್ಧದ ಪರಿಣಾಮ ಜಾಗತಿಕ ಮಾರುಕಟ್ಟೆ ಮೇಲೆ ಪ್ರಭಾವ ಬೀರಿದೆ. ತೈಲದರಗಳು, ಚಿನ್ನ, ಬೆಳ್ಳಿ ದರಗಳು ಹೆಚ್ಚಾಗಲಿದೆ ಎನ್ನಲಾಗುತ್ತಿದೆ. ಅಡುಗೆ ಎಣ್ಣೆ ದರ ಈಗಾಗಲೇ 200 ರ ಗಡಿ ದಾಟಿದೆ. ಪೆಟ್ರೋಲ್, ಡಿಸೇಲ್ ದರಗಳು ಸದ್ಯ ಯಥಾಸ್ಥಿತಿಯಲ್ಲಿದ್ದರೆ, ಚಿನ್ನ ಹಾಗೂ ಬೆಳ್ಳಿ ಮಾತ್ರ ಏರುತ್ತಲೇ ಇದೆ. ಚಿನ್ನ ಗ್ರಾಂ ಮೇಲೆ 20 ರೂ ಇಳಿಕೆಯಾಗಿದೆ. 10 ಗ್ರಾಂಗೆ 200 ರೂ ಇಳಿಕೆಯಾಗಿದೆ. ಇದು ಅಂತಹ ದೊಡ್ಡ ವ್ಯತ್ಯಾಸವನ್ನೇನೂ ಕೊಡುವುದಿಲ್ಲ. 'ಹೊಸ ಗ್ರಾಹಕರನ್ನು ಸೇರಿಸಬೇಡಿ' ಪೇಟಿಎಂ ಪೇಮೆಂಟ್ ಬ್ಯಾಂಕ್ ಮೇಲೆ ನಿಷೇಧ! ಚಿನ್ನ ಹಾಗೂ ಬೆಳ್ಳಿ ದರಗಳು ಕಳೆದ ವಾರ 50 ಸಾವಿರದ ಗಡಿ ಮುಟ್ಟಿತ್ತು. ಇಂದು 48 ಸಾವಿರದ ಆಸುಪಾಸಿಗೆ ಬಂದಿಳಿದೆ. ಗಣನೀಯ ಪ್ರಮಾಣದಲ್ಲಿ ಇಳಿಕೆ ಅಲ್ಲದಿದ್ದರೂ, ಇಳಿಕೆ ಆಗಿದೆ. ಹಾಗಾದರೆ ಇಂದಿನ ತೈಲ ದರಗಳ, ಚಿನ್ನ, ಬೆಳ್ಳಿ ದರಗಳು ಹೀಗಿದೆ.