: ಚಿನ್ನದ ಗ್ರಾಹಕರಿಗೆ ತುಸು ನಿರಾಳ, ಪೆಟ್ರೋಲ್, ಡಿಸೇಲ್ ಯಥಾಸ್ಥಿತಿ..! ಚಿನ್ನ ಹಾಗೂ ಬೆಳ್ಳಿ ದರಗಳು ಕಳೆದ ವರ 50 ಸಾವಿರದ ಗಡಿ ಮುಟ್ಟಿತ್ತು. ಇಂದು 48 ಸಾವಿರದ ಆಸುಪಾಸಿಗೆ ಬಂದಿಳಿದೆ. ಗಣನೀಯ ಪ್ರಮಾಣದಲ್ಲಿ ಇಳಿಕೆ ಅಲ್ಲದಿದ್ದರೂ, ಇಳಿಕೆ ಆಗಿದೆ. ಹಾಗಾದರೆ ಇಂದಿನ ತೈಲ ದರಗಳ, ಚಿನ್ನ, ಬೆಳ್ಳಿ ದರಗಳು ಹೀಗಿದೆ. ಬೆಂಗಳೂರು (ಮಾ. 11):ರಷ್ಯಾ-ಉಕ್ರೇನ್‌ ಯುದ್ಧದ ಪರಿಣಾಮ ಜಾಗತಿಕ ಮಾರುಕಟ್ಟೆ ಮೇಲೆ ಪ್ರಭಾವ ಬೀರಿದೆ. ತೈಲದರಗಳು, ಚಿನ್ನ, ಬೆಳ್ಳಿ ದರಗಳು ಹೆಚ್ಚಾಗಲಿದೆ ಎನ್ನಲಾಗುತ್ತಿದೆ. ಇನ್ನು ಕಚ್ಚಾತೈಲದ ಬೆಲೆಯಲ್ಲಿ ಸತತ ಏರಿಕೆ ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯನ್ನೂ ಏರಿಸುವುದು ಬಹುತೇಕ ನಿಶ್ಚಿತವಾಗಿದೆ. ಕಚ್ಚಾತೈಲದ ಬೆಲೆ ಏರಿರುವ ಪ್ರಮಾಣಕ್ಕೆ ದೇಸೀ ಮಾರುಕಟ್ಟೆಯಲ್ಲಿ ತೈಲ ಬೆಲೆಗಳನ್ನು ಸರಿದೂಗಿಸಬೇಕೆಂದರೆ ಪೆಟ್ರೋಲ್‌ ಹಾಗೂ ಡೀಸೆಲ್‌ನ ಪ್ರತಿ ಲೀಟರ್‌ಗೆ 15 ರು. ಏರಿಕೆಯಾಗುವ ಸಾಧ್ಯತೆ ಇದೆ. ಜೊತೆಗೆ ಅಡುಗೆ ಎಣ್ಣೆ ದರವೂ 200 ರ ಗಡಿ ದಾಟಿದೆ.ಇನ್ನು ಚಿನ್ನ ಹಾಗೂ ಬೆಳ್ಳಿ ದರಗಳು ಕಳೆದ ವರ 50 ಸಾವಿರದ ಗಡಿ ಮುಟ್ಟಿತ್ತು. ಇಂದು 48 ಸಾವಿರದ ಆಸುಪಾಸಿಗೆ ಬಂದಿಳಿದೆ. ಗಣನೀಯ ಪ್ರಮಾಣದಲ್ಲಿ ಇಳಿಕೆ ಅಲ್ಲದಿದ್ದರೂ, ಇಳಿಕೆ ಆಗಿದೆ. ಹಾಗಾದರೆ ಇಂದಿನ ತೈಲ ದರಗಳ, ಚಿನ್ನ, ಬೆಳ್ಳಿ ದರಗಳು ಹೀಗಿದೆ. ಬೆಂಗಳೂರು (ಮಾ. 11):ರಷ್ಯಾ-ಉಕ್ರೇನ್‌ ಯುದ್ಧದ ಪರಿಣಾಮ ಜಾಗತಿಕ ಮಾರುಕಟ್ಟೆ ಮೇಲೆ ಪ್ರಭಾವ ಬೀರಿದೆ. ತೈಲದರಗಳು, ಚಿನ್ನ, ಬೆಳ್ಳಿ ದರಗಳು ಹೆಚ್ಚಾಗಲಿದೆ ಎನ್ನಲಾಗುತ್ತಿದೆ. ಇನ್ನು ಕಚ್ಚಾತೈಲದ ಬೆಲೆಯಲ್ಲಿ ಸತತ ಏರಿಕೆ ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯನ್ನೂ ಏರಿಸುವುದು ಬಹುತೇಕ ನಿಶ್ಚಿತವಾಗಿದೆ. ಕಚ್ಚಾತೈಲದ ಬೆಲೆ ಏರಿರುವ ಪ್ರಮಾಣಕ್ಕೆ ದೇಸೀ ಮಾರುಕಟ್ಟೆಯಲ್ಲಿ ತೈಲ ಬೆಲೆಗಳನ್ನು ಸರಿದೂಗಿಸಬೇಕೆಂದರೆ ಪೆಟ್ರೋಲ್‌ ಹಾಗೂ ಡೀಸೆಲ್‌ನ ಪ್ರತಿ ಲೀಟರ್‌ಗೆ 15 ರು. ಏರಿಕೆಯಾಗುವ ಸಾಧ್ಯತೆ ಇದೆ. ಜೊತೆಗೆ ಅಡುಗೆ ಎಣ್ಣೆ ದರವೂ 200 ರ ಗಡಿ ದಾಟಿದೆ. ಇನ್ನು ಚಿನ್ನ ಹಾಗೂ ಬೆಳ್ಳಿ ದರಗಳು ಕಳೆದ ವರ 50 ಸಾವಿರದ ಗಡಿ ಮುಟ್ಟಿತ್ತು. ಇಂದು 48 ಸಾವಿರದ ಆಸುಪಾಸಿಗೆ ಬಂದಿಳಿದೆ. ಗಣನೀಯ ಪ್ರಮಾಣದಲ್ಲಿ ಇಳಿಕೆ ಅಲ್ಲದಿದ್ದರೂ, ಇಳಿಕೆ ಆಗಿದೆ. ಹಾಗಾದರೆ ಇಂದಿನ ತೈಲ ದರಗಳ, ಚಿನ್ನ, ಬೆಳ್ಳಿ ದರಗಳು ಹೀಗಿದೆ.