: 48 ಸಾವಿರದ ಆಸುಪಾಸಿನಲ್ಲಿ ಚಿನ್ನ, ಪೆಟ್ರೋಲ್, ಡಿಸೇಲ್ ಬೆಲೆ ಯಥಾಸ್ಥಿತಿ ರಷ್ಯಾ-ಉಕ್ರೇನ್‌ ಯುದ್ಧದ ಪರಿಣಾಮ ಜಾಗತಿಕ ಮಾರುಕಟ್ಟೆ ಮೇಲೆ ಪ್ರಭಾವ ಬೀರಿದೆ. ಅತ್ತ ಯುದ್ಧವೂ ನಿಲ್ಲುತ್ತಿಲ್ಲ, ಇತ್ತ ತೈಲದರಗಳು, ಚಿನ್ನ, ಬೆಳ್ಳಿ ದರಗಳು ಕೂಡಾ ಹೆಚ್ಚಾಗುತ್ತಿವೆ. ಬೆಂಗಳೂರು ಮಾರುಕಟ್ಟೆಯಲ್ಲಿ ಚಿನ್ನ 48,410 ರೂ ಇದೆ. ಬೆಳ್ಳಿ 74,700 ರೂ ಇದೆ. ಬೆಂಗಳೂರು (ಮಾ. 13):ರಷ್ಯಾ-ಉಕ್ರೇನ್‌ ಯುದ್ಧದ ಪರಿಣಾಮ ಜಾಗತಿಕ ಮಾರುಕಟ್ಟೆ ಮೇಲೆ ಪ್ರಭಾವ ಬೀರಿದೆ. ಅತ್ತ ಯುದ್ಧವೂ ನಿಲ್ಲುತ್ತಿಲ್ಲ, ಇತ್ತ ತೈಲದರಗಳು, ಚಿನ್ನ, ಬೆಳ್ಳಿ ದರಗಳು ಕೂಡಾ ಹೆಚ್ಚಾಗುತ್ತಿವೆ. ಅಡುಗೆ ಎಣ್ಣೆ ದರ ಈಗಾಗಲೇ 200 ರ ಗಡಿ ದಾಟಿದೆ.ಪೆಟ್ರೋಲ್, ಡಿಸೇಲ್ ದರಗಳು ಸದ್ಯ ಯಥಾಸ್ಥಿತಿಯಲ್ಲಿದ್ದರೆ, ಚಿನ್ನ ಹಾಗೂ ಬೆಳ್ಳಿ ಮಾತ್ರ ಏರುತ್ತಲೇ ಇದೆ. ಬೆಂಗಳೂರು ಮಾರುಕಟ್ಟೆಯಲ್ಲಿ ಚಿನ್ನ 48,410 ರೂ ಇದೆ. ಬೆಳ್ಳಿ 74,700 ರೂ ಇದೆ. ಚಿನ್ನ ಹಾಗೂ ಬೆಳ್ಳಿ ದರಗಳು ಕಳೆದ ವಾರ 50 ಸಾವಿರದ ಗಡಿ ಮುಟ್ಟಿತ್ತು. ಇಂದು 48 ಸಾವಿರದ ಆಸುಪಾಸಿಗೆ ಬಂದಿಳಿದೆ. ಗಣನೀಯ ಪ್ರಮಾಣದಲ್ಲಿ ಇಳಿಕೆ ಅಲ್ಲದಿದ್ದರೂ, ಇಳಿಕೆ ಆಗಿದೆ. ಹಾಗಾದರೆ ಇಂದಿನ ತೈಲ ದರಗಳ, ಚಿನ್ನ, ಬೆಳ್ಳಿ ದರಗಳು ಹೀಗಿದೆ. ಬೆಂಗಳೂರು (ಮಾ. 13):ರಷ್ಯಾ-ಉಕ್ರೇನ್‌ ಯುದ್ಧದ ಪರಿಣಾಮ ಜಾಗತಿಕ ಮಾರುಕಟ್ಟೆ ಮೇಲೆ ಪ್ರಭಾವ ಬೀರಿದೆ. ಅತ್ತ ಯುದ್ಧವೂ ನಿಲ್ಲುತ್ತಿಲ್ಲ, ಇತ್ತ ತೈಲದರಗಳು, ಚಿನ್ನ, ಬೆಳ್ಳಿ ದರಗಳು ಕೂಡಾ ಹೆಚ್ಚಾಗುತ್ತಿವೆ. ಅಡುಗೆ ಎಣ್ಣೆ ದರ ಈಗಾಗಲೇ 200 ರ ಗಡಿ ದಾಟಿದೆ. ಪೆಟ್ರೋಲ್, ಡಿಸೇಲ್ ದರಗಳು ಸದ್ಯ ಯಥಾಸ್ಥಿತಿಯಲ್ಲಿದ್ದರೆ, ಚಿನ್ನ ಹಾಗೂ ಬೆಳ್ಳಿ ಮಾತ್ರ ಏರುತ್ತಲೇ ಇದೆ. ಬೆಂಗಳೂರು ಮಾರುಕಟ್ಟೆಯಲ್ಲಿ ಚಿನ್ನ 48,410 ರೂ ಇದೆ. ಬೆಳ್ಳಿ 74,700 ರೂ ಇದೆ. ಚಿನ್ನ ಹಾಗೂ ಬೆಳ್ಳಿ ದರಗಳು ಕಳೆದ ವಾರ 50 ಸಾವಿರದ ಗಡಿ ಮುಟ್ಟಿತ್ತು. ಇಂದು 48 ಸಾವಿರದ ಆಸುಪಾಸಿಗೆ ಬಂದಿಳಿದೆ. ಗಣನೀಯ ಪ್ರಮಾಣದಲ್ಲಿ ಇಳಿಕೆ ಅಲ್ಲದಿದ್ದರೂ, ಇಳಿಕೆ ಆಗಿದೆ. ಹಾಗಾದರೆ ಇಂದಿನ ತೈಲ ದರಗಳ, ಚಿನ್ನ, ಬೆಳ್ಳಿ ದರಗಳು ಹೀಗಿದೆ.