: ಪೆಟ್ರೋಲ್, ಡಿಸೇಲ್ ಯಥಾಸ್ಥಿತಿ, ಚಿನ್ನ, ಬೆಳ್ಳಿ ಮುಟ್ಟೋಕಾಗಲ್ಲ...! ಪಂಚ ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಕಳೆದ 2 ತಿಂಗಳಿನಿಂದ ದೈನಂದಿನ ದರ ಪರಿಷ್ಕರಣೆ ನಿಲ್ಲಿಸಿದ ಕಾರಣ, ಉತ್ಪಾದನಾ ವೆಚ್ಚ ಮತ್ತು ಮಾರಾಟ ವೆಚ್ಚದ ನಡುವಿನ ವ್ಯತ್ಯಾಸ ಪ್ರತಿ ಲೀ.ಗೆ 9 ರು. ತಲುಪಿದೆ. ಪೆಟ್ರೋಲ್, ಡೀಸೆಲ್ ದರಗಳು ಯಥಾಸ್ಥಿತಿ ಕಾಯ್ದುಕೊಂಡರೆ, ಚಿನ್ನದ ದರ 48 ಸಾವಿರ ಆಸುಪಾಸಿನಲ್ಲಿ ಏರಿಳಿಕೆ ಆಗುತ್ತಿದೆ. ಇಂದಿನ ದರಗಳು ಹೇಗಿವೆ..? ನೋಡಿ ರಷ್ಯಾ ಮತ್ತು ಉಕ್ರೇನ್‌ ನಡುವೆ ಯುದ್ಧ ನಡೆಯುತ್ತಿದೆ. ಇದು ಜಾಗತಿಕ ಮಾರುಕಟ್ಟೆಯ ಮೇಲೆ ಪ್ರಭಾವ ಬೀರುತ್ತದೆ. ಯುದ್ಧ ಭೀತಿ ಶುರುವಾದಾಗ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಬ್ಯಾರಲ್‌ಗೆ 100 ಡಾಲರ್‌ ಗಡಿ ದಾಟಿತ್ತು. ಯುದ್ಧ ಶುರುವಾಗುತ್ತಲೇ ದರ 110ರ ಗಡಿ ದಾಟುವ ಮೂಲಕ ಕಳೆದ 8 ವರ್ಷಗಳಲ್ಲೇ ಗರಿಷ್ಠ ಮಟ್ಟ ಮುಟ್ಟಿತ್ತು. 2022: ಕರ್ನಾಟಕ ಬಜೆಟ್‌ ಪ್ರಮುಖ ಅಂಶಗಳುಆದರೆ ಪಂಚ ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಕಳೆದ 2 ತಿಂಗಳಿನಿಂದ ದೈನಂದಿನ ದರ ಪರಿಷ್ಕರಣೆ ನಿಲ್ಲಿಸಿದ ಕಾರಣ, ಉತ್ಪಾದನಾ ವೆಚ್ಚ ಮತ್ತು ಮಾರಾಟ ವೆಚ್ಚದ ನಡುವಿನ ವ್ಯತ್ಯಾಸ ಪ್ರತಿ ಲೀ.ಗೆ 9 ರು. ತಲುಪಿದೆ. ಪೆಟ್ರೋಲ್, ಡೀಸೆಲ್ ದರಗಳು ಯಥಾಸ್ಥಿತಿ ಕಾಯ್ದುಕೊಂಡರೆ, ಚಿನ್ನದ ದರ 48 ಸಾವಿರ ಆಸುಪಾಸಿನಲ್ಲಿ ಏರಿಳಿಕೆ ಆಗುತ್ತಿದೆ. ಇಂದಿನ ದರಗಳು ಹೇಗಿವೆ..? ನೋಡಿ ರಷ್ಯಾ ಮತ್ತು ಉಕ್ರೇನ್‌ ನಡುವೆ ಯುದ್ಧ ನಡೆಯುತ್ತಿದೆ. ಇದು ಜಾಗತಿಕ ಮಾರುಕಟ್ಟೆಯ ಮೇಲೆ ಪ್ರಭಾವ ಬೀರುತ್ತದೆ. ಯುದ್ಧ ಭೀತಿ ಶುರುವಾದಾಗ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಬ್ಯಾರಲ್‌ಗೆ 100 ಡಾಲರ್‌ ಗಡಿ ದಾಟಿತ್ತು. ಯುದ್ಧ ಶುರುವಾಗುತ್ತಲೇ ದರ 110ರ ಗಡಿ ದಾಟುವ ಮೂಲಕ ಕಳೆದ 8 ವರ್ಷಗಳಲ್ಲೇ ಗರಿಷ್ಠ ಮಟ್ಟ ಮುಟ್ಟಿತ್ತು. 2022: ಕರ್ನಾಟಕ ಬಜೆಟ್‌ ಪ್ರಮುಖ ಅಂಶಗಳು ಆದರೆ ಪಂಚ ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಕಳೆದ 2 ತಿಂಗಳಿನಿಂದ ದೈನಂದಿನ ದರ ಪರಿಷ್ಕರಣೆ ನಿಲ್ಲಿಸಿದ ಕಾರಣ, ಉತ್ಪಾದನಾ ವೆಚ್ಚ ಮತ್ತು ಮಾರಾಟ ವೆಚ್ಚದ ನಡುವಿನ ವ್ಯತ್ಯಾಸ ಪ್ರತಿ ಲೀ.ಗೆ 9 ರು. ತಲುಪಿದೆ. ಪೆಟ್ರೋಲ್, ಡೀಸೆಲ್ ದರಗಳು ಯಥಾಸ್ಥಿತಿ ಕಾಯ್ದುಕೊಂಡರೆ, ಚಿನ್ನದ ದರ 48 ಸಾವಿರ ಆಸುಪಾಸಿನಲ್ಲಿ ಏರಿಳಿಕೆ ಆಗುತ್ತಿದೆ. ಇಂದಿನ ದರಗಳು ಹೇಗಿವೆ..? ನೋಡಿ