2022: ಬೊಮ್ಮಾಯಿದು ಭೋಗಸ್ ಬಜೆಟ್, ಪ್ರಿಯಾಂಕ್ ಕಿಡಿ * ಕರ್ನಾಟಕ ಬಜಜೆಟ್ ಮಂಡನೆ* ಉಪ್ಪು ಹುಳಿ ಖಾರ ಇಲ್ಲದ ಬಜೆಟ್ ವಿಪಕ್ಷಗಳ ಟೀಕೆ* ಬೊಮ್ಮಾಯಿ ಅವರದ್ದು ಭೋಗಸ್ ಬಜೆಟ್ ಎಂದು ಪ್ರಿಯಾಂಕ್ ಖರ್ಗೆ ಬೆಂಗಳೂರು(ಮೇ. 04) ಸಿಎಂ ಬಸವರಾಜ ಬೊಮ್ಮಾಯಿ ( ) ಕರ್ನಾಟಕ ಬಜೆಟ್ 2022ನ್ನು ( 2022) ಮಂಡಿಸಿದ್ದಾರೆ. ಸಹಜವಾಗಿ ವಿಪಕ್ಷಗಳು ಬಜೆಟ್ ಟೀಕೆ ಮಾಡಿವೆ. ಸಿದ್ದರಾಮಯ್ಯ ಮತ್ತು ಎಚ್‌ಡಿ ಕುಮಾರಸ್ವಾಮಿ ಅಂಕಿ ಸಂಕಿ ಇಲ್ಲದ ಬಜೆಟ್ ಎಂದು ಕರೆದಿದ್ದಾರೆ.ಬಜೆಟ್ ಬಳಿಕ ಬೊಮ್ಮಾಯಿ ಹೇಳಿದ್ದಿಷ್ಟು!ಯಾವುದೇ ದೂರದ ಆಲೋಚನೆ ಇಲ್ಲದ ಬಜೆಟ್ ಎಂದಿರುವ ಕಾಂಗ್ರೆಸ್ ನಾಯಕರು ಅಂಕಿ ಅಂಶಗಳ ಬಗ್ಗೆ ಮಾತನಾಡಿದ್ದಾರೆ. ಇದೊಂದು ಭೋಗಸ್ ಬಜೆಟ್ ಎಂದು ಶಾಸಕ ಪ್ರಿಯಾಂಕ ಖರ್ಗೆ ( ) ತಮ್ಮದೇ ದಾಟಿಯಲ್ಲಿ ವಿಶ್ಲೇಷಣೆ ಮಾಡಿದ್ದಾರೆ. ಬೆಂಗಳೂರು(ಮೇ. 04) ಸಿಎಂ ಬಸವರಾಜ ಬೊಮ್ಮಾಯಿ ( ) ಕರ್ನಾಟಕ ಬಜೆಟ್ 2022ನ್ನು ( 2022) ಮಂಡಿಸಿದ್ದಾರೆ. ಸಹಜವಾಗಿ ವಿಪಕ್ಷಗಳು ಬಜೆಟ್ ಟೀಕೆ ಮಾಡಿವೆ. ಸಿದ್ದರಾಮಯ್ಯ ಮತ್ತು ಎಚ್‌ಡಿ ಕುಮಾರಸ್ವಾಮಿ ಅಂಕಿ ಸಂಕಿ ಇಲ್ಲದ ಬಜೆಟ್ ಎಂದು ಕರೆದಿದ್ದಾರೆ. ಬಜೆಟ್ ಬಳಿಕ ಬೊಮ್ಮಾಯಿ ಹೇಳಿದ್ದಿಷ್ಟು! ಯಾವುದೇ ದೂರದ ಆಲೋಚನೆ ಇಲ್ಲದ ಬಜೆಟ್ ಎಂದಿರುವ ಕಾಂಗ್ರೆಸ್ ನಾಯಕರು ಅಂಕಿ ಅಂಶಗಳ ಬಗ್ಗೆ ಮಾತನಾಡಿದ್ದಾರೆ. ಇದೊಂದು ಭೋಗಸ್ ಬಜೆಟ್ ಎಂದು ಶಾಸಕ ಪ್ರಿಯಾಂಕ ಖರ್ಗೆ ( ) ತಮ್ಮದೇ ದಾಟಿಯಲ್ಲಿ ವಿಶ್ಲೇಷಣೆ ಮಾಡಿದ್ದಾರೆ.