: ಪೆಟ್ರೋಲ್, ಡಿಸೇಲ್‌ ದರಗಳು ಯಥಾಸ್ಥಿತಿ, ಚಿನ್ನದ ದರ ಮಾತ್ರ ಗಗನಮುಖಿ..! ಇಂದಿನ ಪೆಟ್ರೋಲ್, ಡೀಸೆಲ್, ಚಿನ್ನದ ದರಗಳು ಏರಿವೆಯಾ.? ಇಳಿಕೆ ಆಗಿದೆಯಾ..? ಇಂದಿನ ಬೆಲೆ ಹೀಗಿದೆ. ರಷ್ಯಾ ಮತ್ತು ಉಕ್ರೇನ್‌ ನಡುವೆ ಯುದ್ಧ ಭೀತಿ ಆರಂಭವಾಗುತ್ತಲೇ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಬ್ಯಾರಲ್‌ಗೆ 100 ಡಾಲರ್‌ ಗಡಿ ದಾಟಿತ್ತು. ಇನ್ನು ಯುದ್ಧ ಶುರುವಾಗುತ್ತಲೇ ದರ 110ರ ಗಡಿ ದಾಟುವ ಮೂಲಕ ಕಳೆದ 8 ವರ್ಷಗಳಲ್ಲೇ ಗರಿಷ್ಠ ಮಟ್ಟಮುಟ್ಟಿತ್ತು. ಆದರೆ ಪಂಚ ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಕಳೆದ 2 ತಿಂಗಳಿನಿಂದ ದೈನಂದಿನ ದರ ಪರಿಷ್ಕರಣೆ ನಿಲ್ಲಿಸಿದ ಕಾರಣ, ಉತ್ಪಾದನಾ ವೆಚ್ಚ ಮತ್ತು ಮಾರಾಟ ವೆಚ್ಚದ ನಡುವಿನ ವ್ಯತ್ಯಾಸ ಪ್ರತಿ ಲೀ.ಗೆ 9 ರು. ತಲುಪಿದೆ. ಪೆಟ್ರೋಲ್, ಡೀಸೆಲ್ ದರಗಳು ಯಥಾಸ್ಥಿತಿ ಕಾಯ್ದುಕೊಂಡರೆ, ಚಿನ್ನದ ದರ 47 ಸಾವಿರ ಆಸುಪಾಸಿನಲ್ಲಿ ಏರಿಳಿಕೆ ಆಗುತ್ತಿದೆ. ಇಂದಿನ ದರಗಳು ಹೇಗಿವೆ..? ನೋಡಿ 2022: ಬೊಮ್ಮಾಯಿ ಬಜೆಟ್‌ನಲ್ಲಿ ಬೆಂಗಳೂರಿಗೆ ದಕ್ಕಿದ್ದೇನು? ರಷ್ಯಾ ಮತ್ತು ಉಕ್ರೇನ್‌ ನಡುವೆ ಯುದ್ಧ ಭೀತಿ ಆರಂಭವಾಗುತ್ತಲೇ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಬ್ಯಾರಲ್‌ಗೆ 100 ಡಾಲರ್‌ ಗಡಿ ದಾಟಿತ್ತು. ಇನ್ನು ಯುದ್ಧ ಶುರುವಾಗುತ್ತಲೇ ದರ 110ರ ಗಡಿ ದಾಟುವ ಮೂಲಕ ಕಳೆದ 8 ವರ್ಷಗಳಲ್ಲೇ ಗರಿಷ್ಠ ಮಟ್ಟಮುಟ್ಟಿತ್ತು. ಆದರೆ ಪಂಚ ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಕಳೆದ 2 ತಿಂಗಳಿನಿಂದ ದೈನಂದಿನ ದರ ಪರಿಷ್ಕರಣೆ ನಿಲ್ಲಿಸಿದ ಕಾರಣ, ಉತ್ಪಾದನಾ ವೆಚ್ಚ ಮತ್ತು ಮಾರಾಟ ವೆಚ್ಚದ ನಡುವಿನ ವ್ಯತ್ಯಾಸ ಪ್ರತಿ ಲೀ.ಗೆ 9 ರು. ತಲುಪಿದೆ. ಪೆಟ್ರೋಲ್, ಡೀಸೆಲ್ ದರಗಳು ಯಥಾಸ್ಥಿತಿ ಕಾಯ್ದುಕೊಂಡರೆ, ಚಿನ್ನದ ದರ 47 ಸಾವಿರ ಆಸುಪಾಸಿನಲ್ಲಿ ಏರಿಳಿಕೆ ಆಗುತ್ತಿದೆ. ಇಂದಿನ ದರಗಳು ಹೇಗಿವೆ..? ನೋಡಿ 2022: ಬೊಮ್ಮಾಯಿ ಬಜೆಟ್‌ನಲ್ಲಿ ಬೆಂಗಳೂರಿಗೆ ದಕ್ಕಿದ್ದೇನು?