: ಪೆಟ್ರೋಲ್, ಡಿಸೇಲ್, ಚಿನ್ನದ ದರಗಳು ತುಟ್ಟಿಯಾಗುವ ಸಾಧ್ಯತೆ ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಸಾರುತ್ತಿದ್ದಂತೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಮ್ಮೆಲೇ ಏರಿಕೆಯಾದ ಕಚ್ಚಾ ತೈಲ ಬೆಲೆಯು ಶುಕ್ರವಾರ 101 ಡಾಲರ್‌ಗೆ ಕುಸಿದಿದೆ. ಆದರೂ ಪ್ರತಿ ಬ್ಯಾರೆಲ್‌ ಕಚ್ಚಾತೈಲದ ಬೆಲೆಯು 100 ಡಾಲರ್‌ಗಿಂತ ಹೆಚ್ಚಾಗಿದೆ. ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಸಾರುತ್ತಿದ್ದಂತೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಮ್ಮೆಲೇ ಏರಿಕೆಯಾದ ಕಚ್ಚಾ ತೈಲ ಬೆಲೆಯು ಶುಕ್ರವಾರ 101 ಡಾಲರ್‌ಗೆ ಕುಸಿದಿದೆ. ಆದರೂ ಪ್ರತಿ ಬ್ಯಾರೆಲ್‌ ಕಚ್ಚಾತೈಲದ ಬೆಲೆಯು 100 ಡಾಲರ್‌ಗಿಂತ ಹೆಚ್ಚಾಗಿದೆ. ಇದರಿಂದಾಗಿ ಭಾರತದಲ್ಲಿ ಮತ್ತೆ ಪೆಟ್ರೋಲ್‌, ಡೀಸೆಲ್‌ ಬೆಲೆಯೇರಿಕೆಯಾಗುವ ಆತಂಕ ಕಾಡುತ್ತಿದೆ. ಇಂದಿನ ಪೆಟ್ರೋಲ್, ಡಿಸೇಲ್ ದರಗಳು ಹೀಗಿವೆ. ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಸಾರುತ್ತಿದ್ದಂತೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಮ್ಮೆಲೇ ಏರಿಕೆಯಾದ ಕಚ್ಚಾ ತೈಲ ಬೆಲೆಯು ಶುಕ್ರವಾರ 101 ಡಾಲರ್‌ಗೆ ಕುಸಿದಿದೆ. ಆದರೂ ಪ್ರತಿ ಬ್ಯಾರೆಲ್‌ ಕಚ್ಚಾತೈಲದ ಬೆಲೆಯು 100 ಡಾಲರ್‌ಗಿಂತ ಹೆಚ್ಚಾಗಿದೆ. ಇದರಿಂದಾಗಿ ಭಾರತದಲ್ಲಿ ಮತ್ತೆ ಪೆಟ್ರೋಲ್‌, ಡೀಸೆಲ್‌ ಬೆಲೆಯೇರಿಕೆಯಾಗುವ ಆತಂಕ ಕಾಡುತ್ತಿದೆ. ಇಂದಿನ ಪೆಟ್ರೋಲ್, ಡಿಸೇಲ್ ದರಗಳು ಹೀಗಿವೆ.