: ಫೆಬ್ರವರಿ 19ರ ಚಿನ್ನ, ಬೆಳ್ಳಿ, ಪೆಟ್ರೋಲ್, ಡಿಸೇಲ್ ದರ ಹೀಗಿದೆ! ಫೆಬ್ರವರಿ 19ರ ಚಿನ್ನ, ಬೆಳ್ಳಿ, ಪೆಟ್ರೋಲ್ ಹಾಗೂ ಡೀಸೆಲ್‌ ದರದ ಸಂಪೂರ್ಣ ಮಾಹಿತಿ! ಬೆಂಗಳೂರು (ಫೆ. 19):ಪೆಟ್ರೋಲ್, ಡಿಸೇಲ್, ಚಿನ್ನ, ಬೆಳ್ಳಿ ದರಗಳು ದಿನೇ ದಿನೇ ಬದಲಾಗುತ್ತದೆ. ಕೆಲವೊಮ್ಮೆ ಇಳಿಕೆ, ಕೆಲವೊಮ್ಮೆ ಏರಿಕೆಯಾಗುತ್ತವೆ. ಫೆಬ್ರವರಿ 19ರ ಚಿನ್ನದ-ಬೆಳ್ಳಿ ( ) ಪೆಟ್ರೋಲ್- ಡಿಸೇಲ್ ( ) ಹೇಗಿದೆ..? ಕೊರೋನಾ ಕಾಲದಲ್ಲಿ ಆಟವಾಡಿಸುತ್ತಿದ್ದ ಚಿನ್ನದ ದರ ತನ್ನ ಆಟ ಮತ್ತೆ ಮುಂದುವರೆಸಿದೆ. ಏರಿಕೆ ಇಳಿಕೆ ಎಂದು ಹಾವೇಣಿ ಆಡುತ್ತಿದ್ದ ಚಿನ್ನದ ಮೌಲ್ಯ ಇಂದು ಕೊಂಚ ಏರಿಕೆಯಾಗಿದೆ. ಹೀಗಿದ್ದರೂ ಬೆಳ್ಳಿ ದರ ಕೊಂಚ ಇಳಿಕೆ ಕಂಡಿದೆ. ಇನ್ನು ಅತ್ತ ಪೆಟ್ರೋಲ್, ಡೀಸೆಲ್‌ನಲ್ಲಿ ಬೆಲೆಯಲ್ಲೂ ಕೊಂಚ ಏರಿಕೆಯಾಗಿದೆ. ಇಂದಿನ ಚಿನ್ನ, ಬೆಳ್ಳಿ, ಪೆಟ್ರೋಲ್ ಹಾಗೂ ಡೀಸೆಲ್‌ ದರದ ಸಂಪೂರ್ಣ ವಿವರ ಈ ವಿಡಿಯೋದಲ್ಲಿದೆ ನೋಡಿಇದನ್ನೂ ಓದಿ: : ಶೀಘ್ರವೇ ಪೆಟ್ರೋಲ್, ಡಿಸೇಲ್ ವಾಹನಗಳ ಬೆಲೆಯಲ್ಲಿ ಎಲೆಕ್ಟ್ರಿಕ್ ವಾಹನಗಳು ಲಭ್ಯ ಬೆಂಗಳೂರು (ಫೆ. 19):ಪೆಟ್ರೋಲ್, ಡಿಸೇಲ್, ಚಿನ್ನ, ಬೆಳ್ಳಿ ದರಗಳು ದಿನೇ ದಿನೇ ಬದಲಾಗುತ್ತದೆ. ಕೆಲವೊಮ್ಮೆ ಇಳಿಕೆ, ಕೆಲವೊಮ್ಮೆ ಏರಿಕೆಯಾಗುತ್ತವೆ. ಫೆಬ್ರವರಿ 19ರ ಚಿನ್ನದ-ಬೆಳ್ಳಿ ( ) ಪೆಟ್ರೋಲ್- ಡಿಸೇಲ್ ( ) ಹೇಗಿದೆ..? ಕೊರೋನಾ ಕಾಲದಲ್ಲಿ ಆಟವಾಡಿಸುತ್ತಿದ್ದ ಚಿನ್ನದ ದರ ತನ್ನ ಆಟ ಮತ್ತೆ ಮುಂದುವರೆಸಿದೆ. ಏರಿಕೆ ಇಳಿಕೆ ಎಂದು ಹಾವೇಣಿ ಆಡುತ್ತಿದ್ದ ಚಿನ್ನದ ಮೌಲ್ಯ ಇಂದು ಕೊಂಚ ಏರಿಕೆಯಾಗಿದೆ. ಹೀಗಿದ್ದರೂ ಬೆಳ್ಳಿ ದರ ಕೊಂಚ ಇಳಿಕೆ ಕಂಡಿದೆ. ಇನ್ನು ಅತ್ತ ಪೆಟ್ರೋಲ್, ಡೀಸೆಲ್‌ನಲ್ಲಿ ಬೆಲೆಯಲ್ಲೂ ಕೊಂಚ ಏರಿಕೆಯಾಗಿದೆ. ಇಂದಿನ ಚಿನ್ನ, ಬೆಳ್ಳಿ, ಪೆಟ್ರೋಲ್ ಹಾಗೂ ಡೀಸೆಲ್‌ ದರದ ಸಂಪೂರ್ಣ ವಿವರ ಈ ವಿಡಿಯೋದಲ್ಲಿದೆ ನೋಡಿ ಇದನ್ನೂ ಓದಿ: : ಶೀಘ್ರವೇ ಪೆಟ್ರೋಲ್, ಡಿಸೇಲ್ ವಾಹನಗಳ ಬೆಲೆಯಲ್ಲಿ ಎಲೆಕ್ಟ್ರಿಕ್ ವಾಹನಗಳು ಲಭ್ಯ