2022: ಆರ್ಥಿಕ ಸವಾಲುಗಳ ನಡುವೆ ಚೊಚ್ಚಲ ಬಜೆಟ್‌ಗೆ ಸಿಎಂ ಸಿದ್ಧತೆ ಸಿಎಂ ಬೊಮ್ಮಾಯಿ ಚೊಚ್ಚಲ ಬಜೆಟ್‌ಗೆ ಸಿದ್ಧತೆ ನಡೆಸಿದ್ದಾರೆ. ಬಜೆಟ್ ಮಂಡನೆಗೆ ಸಿಎಂಗೆ ಹತ್ತಾರು ಸವಾಲುಗಳು ಎದುರಾಗಿದೆ. ಲಾಕ್‌ಡೌನ್, ಆರ್ಥಿಕ ಚಟುವಟಿಕೆ ಸ್ಥಗಿತದಿಂದ ಆದಾಯದಲ್ಲಿ ಗಣನೀಯ ಇಳಿಕೆಯಾಗಿದೆ. ವೆಚ್ಚ ಹೆಚ್ಚಳವಾಗಿದೆ ಬೆಂಗಳೂರು (ಫೆ. 12):ಸಿಎಂ ಬೊಮ್ಮಾಯಿ ( ) ಚೊಚ್ಚಲ ಬಜೆಟ್‌ಗೆ () ಸಿದ್ಧತೆ ನಡೆಸಿದ್ದಾರೆ. ಬಜೆಟ್ ಮಂಡನೆಗೆ ಸಿಎಂಗೆ ಹತ್ತಾರು ಸವಾಲುಗಳು ಎದುರಾಗಿದೆ. ಲಾಕ್‌ಡೌನ್, ಆರ್ಥಿಕ ಚಟುವಟಿಕೆ ಸ್ಥಗಿತದಿಂದ ಆದಾಯದಲ್ಲಿ ಗಣನೀಯ ಇಳಿಕೆಯಾಗಿದೆ. ವೆಚ್ಚ ಹೆಚ್ಚಳವಾಗಿದೆ. 2019-20 ಕ್ಕಿಂತ 2020- 21 ರಲ್ಲಿ ಆರ್ಥಿಕ ಸ್ಥಿತಿ ತುಸು ಚೇತರಿಕೆಯಾಗಿದೆ. ಆದರೂ ನಿರೀಕ್ಷಿತ ಗುರಿ ಮುಟ್ಟಲಾಗಿಲ್ಲ. ಇಂತಹ ಸವಾಲಿನ ನಡುವೆಯೇ ಸಿಎಂ ಬೊಮ್ಮಾಯಿ ಬಜೆಟ್ ಮಂಡಿಸುತ್ತಿದ್ದಾರೆ. : ಮೌನವಾಗಿರುವಂತೆ ಡಿಕೆಶಿ ಸೂಚನೆ, ಪರ ಮಾತನಾಡುವಂತೆ ಸಿದ್ದರಾಮಯ್ಯ ಸಲಹೆ ಬೆಂಗಳೂರು (ಫೆ. 12):ಸಿಎಂ ಬೊಮ್ಮಾಯಿ ( ) ಚೊಚ್ಚಲ ಬಜೆಟ್‌ಗೆ () ಸಿದ್ಧತೆ ನಡೆಸಿದ್ದಾರೆ. ಬಜೆಟ್ ಮಂಡನೆಗೆ ಸಿಎಂಗೆ ಹತ್ತಾರು ಸವಾಲುಗಳು ಎದುರಾಗಿದೆ. ಲಾಕ್‌ಡೌನ್, ಆರ್ಥಿಕ ಚಟುವಟಿಕೆ ಸ್ಥಗಿತದಿಂದ ಆದಾಯದಲ್ಲಿ ಗಣನೀಯ ಇಳಿಕೆಯಾಗಿದೆ. ವೆಚ್ಚ ಹೆಚ್ಚಳವಾಗಿದೆ. 2019-20 ಕ್ಕಿಂತ 2020- 21 ರಲ್ಲಿ ಆರ್ಥಿಕ ಸ್ಥಿತಿ ತುಸು ಚೇತರಿಕೆಯಾಗಿದೆ. ಆದರೂ ನಿರೀಕ್ಷಿತ ಗುರಿ ಮುಟ್ಟಲಾಗಿಲ್ಲ. ಇಂತಹ ಸವಾಲಿನ ನಡುವೆಯೇ ಸಿಎಂ ಬೊಮ್ಮಾಯಿ ಬಜೆಟ್ ಮಂಡಿಸುತ್ತಿದ್ದಾರೆ. : ಮೌನವಾಗಿರುವಂತೆ ಡಿಕೆಶಿ ಸೂಚನೆ, ಪರ ಮಾತನಾಡುವಂತೆ ಸಿದ್ದರಾಮಯ್ಯ ಸಲಹೆ