: ಭಾರತಕ್ಕೆ ತನ್ನದೇ ಆದ ಡಿಜಿಟಲ್ ಕರೆನ್ಸಿ, ಇದರ ಬಗ್ಗೆ ಏನಿದೆ ಮಾಹಿತಿ? ಡಿಜಿಟಲ್ ರುಪೀ ಘೋಷಣೆ ಮಾಡಿದ ಕೇಂದ್ರ ಸರ್ಕಾರಕೇಂದ್ರ ಬಜೆಟ್ ನಲ್ಲಿಇದನ್ನು ಪ್ರಕಟಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ಅಷ್ಟಕ್ಕೂ ಡಿಜಿಟಲ್ ಕರೆನ್ಸಿಯ ವಿಶೇಷತೆಯೇನು? ಬೆಂಗಳೂರು (ಫೆ. 2):ವಿಶ್ವದಲ್ಲಿ ಕ್ರಿಪ್ಟೋ ಕರೆನ್ಸಿಗಳಾದ ಬಿಟ್ ಕಾಯಿನ್ (), ಡಾಗ್ ಕಾಯಿನ್ ಗಳು () ತನ್ನ ಜಾಲವನ್ನು ವಿಸ್ತರಿಸುತ್ತಿರುವಾಗಲೇ ಭಾರತವು ತನ್ನದೇ ಆದ ಡಿಜಿಟಲ್ ಕರೆನ್ಸಿಯನ್ನು ( ) ಘೋಷಣೆ ಮಾಡಿದೆ. ಪ್ರಸ್ತುತ ಡಿಜಿಟಲ್ ರುಪೀ ( ) ಎನ್ನುವ ಸಣ್ಣ ಹೆಸರಿನಿಂದ ಗುರುತಿಸಿಕೊಂಡಿರುವ ಡಿಜಿಟಲ್ ಕರೆನ್ಸಿ ಘೋಷಣೆ ಮಾಡುವ ಮಾಡುವ ಕ್ರಾಂತಿಕಾರಕ ಹೆಜ್ಜೆಯನ್ನು ಕೇಂದ್ರ ಸರ್ಕಾರ ಇರಿಸಿದೆ. ಇನ್ನು ಕೆಲವೇ ತಿಂಗಳಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ () ಡಿಜಿಟಲ್ ಕರೆನ್ಸಿಯನ್ನು ಬಿಡುಗಡೆ ಮಾಡಲಿದೆ. 2022: ಬ್ಲಾಕ್‌ಚೈನ್ ಬಳಸಿ ಡಿಜಿಟಲ್ ಕರೆನ್ಸಿ: ಡಿಜಿಟಲ್‌ ಸ್ವತ್ತು ಆದಾಯದ ಮೇಲೆ ತೆರಿಗೆ!ಭಾರತದ್ದೇ ಆದ ಸ್ವಂತ ಕ್ರಿಪ್ಟೋ ಕರೆನ್ಸಿ () ಎಂದು ಇದನ್ನು ಹೇಳಬಹುದಾದರೂ. ಡಿಜಿಟಲ್ ಕರೆನ್ಸಿ ಬಗ್ಗೆ ಇನ್ನಷ್ಟೇ ಮಾಹಿತಿಗಳು ಬರಬೇಕಿದೆ. ಹಾಗಿದ್ದಲ್ಲಿ,ಭೌತಿಕ ದುಡ್ಡಿಗೂ ಡಿಜಿಟಲ್ ದುಡ್ಡಿಗೂ ಇರುವ ವ್ಯತ್ಯಾಸವೇನು? ಸರ್ಕಾರಕ್ಕೆ ಈ ಡಿಜಿಟಲ್ ಕರೆನ್ಸಿಯ ಅಗತ್ಯವಾದರೂ ಏನು? ಸಾಮಾನ್ಯ ಜನರೂ ಇದನ್ನು ಬಳಕೆ ಮಾಡಬಹುದೇ? ಎನ್ನುವ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ. ಬೆಂಗಳೂರು (ಫೆ. 2):ವಿಶ್ವದಲ್ಲಿ ಕ್ರಿಪ್ಟೋ ಕರೆನ್ಸಿಗಳಾದ ಬಿಟ್ ಕಾಯಿನ್ (), ಡಾಗ್ ಕಾಯಿನ್ ಗಳು () ತನ್ನ ಜಾಲವನ್ನು ವಿಸ್ತರಿಸುತ್ತಿರುವಾಗಲೇ ಭಾರತವು ತನ್ನದೇ ಆದ ಡಿಜಿಟಲ್ ಕರೆನ್ಸಿಯನ್ನು ( ) ಘೋಷಣೆ ಮಾಡಿದೆ. ಪ್ರಸ್ತುತ ಡಿಜಿಟಲ್ ರುಪೀ ( ) ಎನ್ನುವ ಸಣ್ಣ ಹೆಸರಿನಿಂದ ಗುರುತಿಸಿಕೊಂಡಿರುವ ಡಿಜಿಟಲ್ ಕರೆನ್ಸಿ ಘೋಷಣೆ ಮಾಡುವ ಮಾಡುವ ಕ್ರಾಂತಿಕಾರಕ ಹೆಜ್ಜೆಯನ್ನು ಕೇಂದ್ರ ಸರ್ಕಾರ ಇರಿಸಿದೆ. ಇನ್ನು ಕೆಲವೇ ತಿಂಗಳಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ () ಡಿಜಿಟಲ್ ಕರೆನ್ಸಿಯನ್ನು ಬಿಡುಗಡೆ ಮಾಡಲಿದೆ. 2022: ಬ್ಲಾಕ್‌ಚೈನ್ ಬಳಸಿ ಡಿಜಿಟಲ್ ಕರೆನ್ಸಿ: ಡಿಜಿಟಲ್‌ ಸ್ವತ್ತು ಆದಾಯದ ಮೇಲೆ ತೆರಿಗೆ!ಭಾರತದ್ದೇ ಆದ ಸ್ವಂತ ಕ್ರಿಪ್ಟೋ ಕರೆನ್ಸಿ () ಎಂದು ಇದನ್ನು ಹೇಳಬಹುದಾದರೂ. ಡಿಜಿಟಲ್ ಕರೆನ್ಸಿ ಬಗ್ಗೆ ಇನ್ನಷ್ಟೇ ಮಾಹಿತಿಗಳು ಬರಬೇಕಿದೆ. ಹಾಗಿದ್ದಲ್ಲಿ,ಭೌತಿಕ ದುಡ್ಡಿಗೂ ಡಿಜಿಟಲ್ ದುಡ್ಡಿಗೂ ಇರುವ ವ್ಯತ್ಯಾಸವೇನು? ಸರ್ಕಾರಕ್ಕೆ ಈ ಡಿಜಿಟಲ್ ಕರೆನ್ಸಿಯ ಅಗತ್ಯವಾದರೂ ಏನು? ಸಾಮಾನ್ಯ ಜನರೂ ಇದನ್ನು ಬಳಕೆ ಮಾಡಬಹುದೇ? ಎನ್ನುವ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.