2022 'ಹಸಿದವರಿಗೆ ತಣ್ಣೀರು ಬಟ್ಟೆ ಹಾಕೋಳಿ ಅಂತಾರಲ್ಲ, ಹಾಗಾಗಿದೆ ಕೇಂದ್ರ ಬಜೆಟ್' ತಣ್ಣೀರು ಬಟ್ಟೆ ಹಾಕೋಳಿ ಅಂತಾರಲ್ಲ, ಹಾಗಾಗಿದೆ ಕೇಂದ್ರ ಬಜೆಟ್ ಎಂದು ಲೇವಡಿ ಮಾಡಿದ್ದಾರೆ. ಬೆಂಗಳೂರು, (ಫೆ.01): ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ( ) ಅವರು ದೇಶದ 2022-23ನೇ ಸಾಲಿನಕೇಂದ್ರ ಬಜೆಟ್ ( 2022) ಅನ್ನು ಮಂಗಳವಾರ ಲೋಕಸಭೆಯಲ್ಲಿ ಮಂಡಿಸಿದರು. 2022 ಬಜೆಟ್​​ನಲ್ಲಿ ರಾಜ್ಯಕ್ಕೆ ಸುರಿಮಳೆಯನ್ನೇ ಸುರಿಸಿದ್ದಾರೆ, ಸಂಸದರಿಗೆ ಅಭಿನಂದನೆ, ಡಿಕೆಶಿ ವ್ಯಂಗ್ಯಈ ಬಜೆಟ್‌ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು,ಹಸಿದವರಿಗೆ ತಣ್ಣೀರು ಬಟ್ಟೆ ಹಾಕೋಳಿ ಅಂತಾರಲ್ಲ, ಹಾಗಾಗಿದೆ ಕೇಂದ್ರ ಬಜೆಟ್ ಎಂದು ಲೇವಡಿ ಮಾಡಿದ್ದಾರೆ. ಬೆಂಗಳೂರು, (ಫೆ.01): ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ( ) ಅವರು ದೇಶದ 2022-23ನೇ ಸಾಲಿನಕೇಂದ್ರ ಬಜೆಟ್ ( 2022) ಅನ್ನು ಮಂಗಳವಾರ ಲೋಕಸಭೆಯಲ್ಲಿ ಮಂಡಿಸಿದರು. 2022 ಬಜೆಟ್​​ನಲ್ಲಿ ರಾಜ್ಯಕ್ಕೆ ಸುರಿಮಳೆಯನ್ನೇ ಸುರಿಸಿದ್ದಾರೆ, ಸಂಸದರಿಗೆ ಅಭಿನಂದನೆ, ಡಿಕೆಶಿ ವ್ಯಂಗ್ಯ ಈ ಬಜೆಟ್‌ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು,ಹಸಿದವರಿಗೆ ತಣ್ಣೀರು ಬಟ್ಟೆ ಹಾಕೋಳಿ ಅಂತಾರಲ್ಲ, ಹಾಗಾಗಿದೆ ಕೇಂದ್ರ ಬಜೆಟ್ ಎಂದು ಲೇವಡಿ ಮಾಡಿದ್ದಾರೆ.