: ಚಿನ್ನ, ಬೆಳ್ಳಿ ದರ ಏರಿಕೆ, ಇಂದಿನ ಚಿನಿವಾರ ಮಾರುಕಟ್ಟೆ ಧಾರಣೆ ಹೀಗಿದೆ ದೇಶದಲ್ಲಿ ಕೊರೊನಾ ಏರಿಕೆ, ಇಳಿಕೆ ಸುದ್ದಿಯ ನಡುವೆ ಚಿನ್ನದ ದರ ಹೇಗಿದೆ..? ಪೆಟ್ರೋಲ್ ದರ ಇಳಿಕೆಯಾಗಿದೆಯಾ ಎಂಬ ಕುತೂಹಲ ಸಹಜವಾಗಿ ಇದ್ದೇ ಇರುತ್ತದೆ. ಮದುವೆ, ಮುಂಜಿ ಸೀಸನ್ ಆಗಿರುವುದರಿಂದ ಕಾರ್ಯಕ್ರಮಗಳಿಗೆ ಚಿನ್ನ ಖರೀದಿಸಬೇಕು, ಬೆಳ್ಳಿ ಖರೀದಿಸಬೇಕು, ಇಳಿಕೆಯಾದಾಗ ಖರೀದಿಸೋಣ ಎಂದು ಸಾಕಷ್ಟು ಮಂದಿ ಕಾಯುತ್ತಿರುತ್ತಾರೆ. ಬೆಂಗಳೂರು (ಜ. 26):ದೇಶದಲ್ಲಿ ಕೊರೊನಾ ಏರಿಕೆ, ಇಳಿಕೆ ಸುದ್ದಿಯ ನಡುವೆ ಚಿನ್ನದ ದರ ( ) ಹೇಗಿದೆ..? ಪೆಟ್ರೋಲ್ ದರ ( ) ಇಳಿಕೆಯಾಗಿದೆಯಾ ಎಂಬ ಕುತೂಹಲ ಸಹಜವಾಗಿ ಇದ್ದೇ ಇರುತ್ತದೆ. ಮದುವೆ, ಮುಂಜಿ ಸೀಸನ್ ಆಗಿರುವುದರಿಂದ ಕಾರ್ಯಕ್ರಮಗಳಿಗೆ ಚಿನ್ನ ಖರೀದಿಸಬೇಕು, ಬೆಳ್ಳಿ ಖರೀದಿಸಬೇಕು, ಇಳಿಕೆಯಾದಾಗ ಖರೀದಿಸೋಣ ಎಂದು ಸಾಕಷ್ಟು ಮಂದಿ ಕಾಯುತ್ತಿರುತ್ತಾರೆ. ಆದರೆ ಇಂದು ಚಿನ್ನದ ದರ ಏರಿಕೆಯಾಗಿದೆ. ಕೊರೊನಾ, ಒಮಿಕ್ರೋನ್ ಭೀತಿ ನಡುವೆಯೂ ಚಿನ್ನದ ದರದಲ್ಲಿ ಭಾರೀ ವ್ಯತ್ಯಾಸವೇನೂ ಅಗಿಲ್ಲ. ಬೆಂಗಳೂರು (ಜ. 26):ದೇಶದಲ್ಲಿ ಕೊರೊನಾ ಏರಿಕೆ, ಇಳಿಕೆ ಸುದ್ದಿಯ ನಡುವೆ ಚಿನ್ನದ ದರ ( ) ಹೇಗಿದೆ..? ಪೆಟ್ರೋಲ್ ದರ ( ) ಇಳಿಕೆಯಾಗಿದೆಯಾ ಎಂಬ ಕುತೂಹಲ ಸಹಜವಾಗಿ ಇದ್ದೇ ಇರುತ್ತದೆ. ಮದುವೆ, ಮುಂಜಿ ಸೀಸನ್ ಆಗಿರುವುದರಿಂದ ಕಾರ್ಯಕ್ರಮಗಳಿಗೆ ಚಿನ್ನ ಖರೀದಿಸಬೇಕು, ಬೆಳ್ಳಿ ಖರೀದಿಸಬೇಕು, ಇಳಿಕೆಯಾದಾಗ ಖರೀದಿಸೋಣ ಎಂದು ಸಾಕಷ್ಟು ಮಂದಿ ಕಾಯುತ್ತಿರುತ್ತಾರೆ. ಆದರೆ ಇಂದು ಚಿನ್ನದ ದರ ಏರಿಕೆಯಾಗಿದೆ. ಕೊರೊನಾ, ಒಮಿಕ್ರೋನ್ ಭೀತಿ ನಡುವೆಯೂ ಚಿನ್ನದ ದರದಲ್ಲಿ ಭಾರೀ ವ್ಯತ್ಯಾಸವೇನೂ ಅಗಿಲ್ಲ.