: ಚಿನ್ನ ಖರೀದಿಸಬೇಕೆಂದಿದ್ದೀರಾ.? ಇಂದಿನ ಧಾರಣೆ ಹೀಗಿದೆ ದೇಶದಲ್ಲಿ ಕೊರೊನಾ ಏರಿಕೆ, ಓಮಿಕ್ರೋನ್ ಹೆಚ್ಚಳದ ಅಬ್ಬರದ ನಡುವೆ ಚಿನ್ನದ ದರ ( ) ಹೇಗಿದೆ..? ಪೆಟ್ರೋಲ್ ದರ ( ) ಇಳಿಕೆಯಾಗಿದೆಯಾ ಎಂಬ ಕುತೂಹಲ ಸಹಜವಾಗಿ ಇದ್ದೇ ಇರುತ್ತದೆ. ಬೆಂಗಳೂರು (ಜ. 29):ದೇಶದಲ್ಲಿ ಕೊರೊನಾ ಏರಿಕೆ, ಓಮಿಕ್ರೋನ್ ಹೆಚ್ಚಳದ ಅಬ್ಬರದ ನಡುವೆ ಚಿನ್ನದ ದರ ( ) ಹೇಗಿದೆ..? ಪೆಟ್ರೋಲ್ ದರ ( ) ಇಳಿಕೆಯಾಗಿದೆಯಾ ಎಂಬ ಕುತೂಹಲ ಸಹಜವಾಗಿ ಇದ್ದೇ ಇರುತ್ತದೆ.ಮದುವೆ, ಮುಂಜಿ ಸೀಸನ್ ಆಗಿರುವುದರಿಂದ ಕಾರ್ಯಕ್ರಮಗಳಿಗೆ ಚಿನ್ನ ಖರೀದಿಸಬೇಕು, ಬೆಳ್ಳಿ ಖರೀದಿಸಬೇಕು, ಇಳಿಕೆಯಾದಾಗ ಖರೀದಿಸೋಣ ಎಂದು ಸಾಕಷ್ಟು ಮಂದಿ ಕಾಯುತ್ತಿರುತ್ತಾರೆ. ಆದರೆ ಚಿನ್ನದ ದರಗಳಲ್ಲಿ ಇತ್ತೀಚಿನ ದಿನಗಳಲ್ಲಿ ಭಾರೀ ವ್ಯತ್ಯಾಸವೇನೂ ಕಂಡು ಬಂದಿಲ್ಲ. ಕೋವಿಡ್ ಪ್ಯಾಂಡಮಿಕ್, ಚಿನಿವಾರ ಪೇಟೆಯ ಮೇಲೆ ದೊಡ್ಡ ಪರಿಣಾಮವನ್ನೇನೂ ಬೀರಿಲ್ಲ. ಇಂದಿನ ಮಾರುಕಟ್ಟೆ ದರ ಹೇಗಿದೆ ನೋಡಿ. ಬೆಂಗಳೂರು (ಜ. 29):ದೇಶದಲ್ಲಿ ಕೊರೊನಾ ಏರಿಕೆ, ಓಮಿಕ್ರೋನ್ ಹೆಚ್ಚಳದ ಅಬ್ಬರದ ನಡುವೆ ಚಿನ್ನದ ದರ ( ) ಹೇಗಿದೆ..? ಪೆಟ್ರೋಲ್ ದರ ( ) ಇಳಿಕೆಯಾಗಿದೆಯಾ ಎಂಬ ಕುತೂಹಲ ಸಹಜವಾಗಿ ಇದ್ದೇ ಇರುತ್ತದೆ.ಮದುವೆ, ಮುಂಜಿ ಸೀಸನ್ ಆಗಿರುವುದರಿಂದ ಕಾರ್ಯಕ್ರಮಗಳಿಗೆ ಚಿನ್ನ ಖರೀದಿಸಬೇಕು, ಬೆಳ್ಳಿ ಖರೀದಿಸಬೇಕು, ಇಳಿಕೆಯಾದಾಗ ಖರೀದಿಸೋಣ ಎಂದು ಸಾಕಷ್ಟು ಮಂದಿ ಕಾಯುತ್ತಿರುತ್ತಾರೆ. ಆದರೆ ಚಿನ್ನದ ದರಗಳಲ್ಲಿ ಇತ್ತೀಚಿನ ದಿನಗಳಲ್ಲಿ ಭಾರೀ ವ್ಯತ್ಯಾಸವೇನೂ ಕಂಡು ಬಂದಿಲ್ಲ. ಕೋವಿಡ್ ಪ್ಯಾಂಡಮಿಕ್, ಚಿನಿವಾರ ಪೇಟೆಯ ಮೇಲೆ ದೊಡ್ಡ ಪರಿಣಾಮವನ್ನೇನೂ ಬೀರಿಲ್ಲ. ಇಂದಿನ ಮಾರುಕಟ್ಟೆ ದರ ಹೇಗಿದೆ ನೋಡಿ.