: ಉದ್ಯಮಿಗಳಿಂದ ನಾಳೆ ಆರೋಗ್ಯ ಸಚಿವರ ಭೇಟಿ ಉದ್ಯಮಿಗಳಿಂದ ನಾಳೆ ಆರೋಗ್ಯಸಚಿವರ ಭೇಟಿವೀಕೆಂಡ್ ಕರ್ಫ್ಯೂ ರದ್ದು ಮಾಡುವಂತೆ ಮನವಿಆರ್ಥಿಕವಾಗಿ ಈಗಾಗಲೇ ಸಂಕಷ್ಟದಲ್ಲಿರುವ ಉದ್ಯಮಿಗಳು ಬೆಂಗಳೂರು (ಜ. 18):ಕರೋನಾ () ಕಾಲದಲ್ಲಿ ಸಾಕಷ್ಟು ತೊಂದರೆ ಅನುಭವಿಸಿರುವ ಸಣ್ಣ ಹಾಗೂ ಮಧ್ಯಮವರ್ಗದ ಉದ್ಯಮಿಗಳು ಬುಧವಾರ ರಾಜ್ಯ ಆರೋಗ್ಯ ಸಚಿವ ( ) ಕೆ. ಸುಧಾಕರ್ ( ) ಅವರನ್ನು ಭೇಟಿಯಾಗಲಿದ್ದಾರೆ. ಈ ವೇಳೆ ವೀಕೆಂಡ್ ಕರ್ಫ್ಯೂವನ್ನು ರದ್ದು ಮಾಡುವಂತೆ ಉದ್ಯಮಿಗಳು ಮನವಿ ಮಾಡಲಿದ್ದು, ಉಳಿದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಿದ್ದೇವೆ ಎಂದು ತಿಳಿಸಲಿದ್ದಾರೆ. : 'ಮುಂದುವರೆದರೆ ಬಾರ್ & ವೈನ್ ಶಾಪ್ ಮಾಲೀಕರು ವೆಂಟಿಲೇಟರ್‌ಗೆ ಹೋಗ್ತಾರೆ'ಹೋಟೆಲ್ ಮಾಲೀಕರು(), ಬಾರ್ ಮಾಲೀಕರು(), ಜಿಮ್ (), ಕಲ್ಯಾಣಮಂಟಪ ( ), ಥಿಯೇಟರ್ () ಮಾಲೀಕರು, ಪಬ್ ()ಅಸೋಸಿಯೇಷನ್ ನವರು ಈ ತಂಡದಲ್ಲಿ ಇರಲಿದ್ದಾರೆ. ಪ್ರಸ್ತುತ ಇರುವ ಕೋವಿಡ್ ನಿಯಮಾಳಿಗಳೆಲ್ಲವೂ ಇರಲಿ. ಆದರೆ, ವೀಕೆಂಡ್ ಕರ್ಫ್ಯೂ ರದ್ದು ಮಾಡಿ, ನೈಟ್ ಕರ್ಫ್ಯೂ ಅವಧಿ ಕಡಿಮೆ ಮಾಡಿ. ಉಳಿದಂತೆ 50-50 ನಿಯಮಗಳು, ಸಾಮಾಜಿಕ ಅಂತರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲಿದ್ದೇವೆ ಎಂದು ಮನವರಿಕೆ ಮಾಡಿಕೊಡಲಿದ್ದಾರೆ. ಈಗಾಗಲೇ ಸಾಕಷ್ಟು ಸಾಲ ಮಾಡಿ ಉದ್ಯಮ ಆರಂಭಿಸಿದ್ದೇವೆ. ಇದೇ ಪರಿಸ್ಥಿತಿ ಕೆಲ ದಿನ ಮುಂದುವರಿದಲ್ಲಿ ಬೀದಿಗೆ ಬರಬೇಕಾಗುತ್ತದೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ. ಬೆಂಗಳೂರು (ಜ. 18):ಕರೋನಾ () ಕಾಲದಲ್ಲಿ ಸಾಕಷ್ಟು ತೊಂದರೆ ಅನುಭವಿಸಿರುವ ಸಣ್ಣ ಹಾಗೂ ಮಧ್ಯಮವರ್ಗದ ಉದ್ಯಮಿಗಳು ಬುಧವಾರ ರಾಜ್ಯ ಆರೋಗ್ಯ ಸಚಿವ ( ) ಕೆ. ಸುಧಾಕರ್ ( ) ಅವರನ್ನು ಭೇಟಿಯಾಗಲಿದ್ದಾರೆ. ಈ ವೇಳೆ ವೀಕೆಂಡ್ ಕರ್ಫ್ಯೂವನ್ನು ರದ್ದು ಮಾಡುವಂತೆ ಉದ್ಯಮಿಗಳು ಮನವಿ ಮಾಡಲಿದ್ದು, ಉಳಿದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಿದ್ದೇವೆ ಎಂದು ತಿಳಿಸಲಿದ್ದಾರೆ. : 'ಮುಂದುವರೆದರೆ ಬಾರ್ & ವೈನ್ ಶಾಪ್ ಮಾಲೀಕರು ವೆಂಟಿಲೇಟರ್‌ಗೆ ಹೋಗ್ತಾರೆ'ಹೋಟೆಲ್ ಮಾಲೀಕರು(), ಬಾರ್ ಮಾಲೀಕರು(), ಜಿಮ್ (), ಕಲ್ಯಾಣಮಂಟಪ ( ), ಥಿಯೇಟರ್ () ಮಾಲೀಕರು, ಪಬ್ ()ಅಸೋಸಿಯೇಷನ್ ನವರು ಈ ತಂಡದಲ್ಲಿ ಇರಲಿದ್ದಾರೆ. ಪ್ರಸ್ತುತ ಇರುವ ಕೋವಿಡ್ ನಿಯಮಾಳಿಗಳೆಲ್ಲವೂ ಇರಲಿ. ಆದರೆ, ವೀಕೆಂಡ್ ಕರ್ಫ್ಯೂ ರದ್ದು ಮಾಡಿ, ನೈಟ್ ಕರ್ಫ್ಯೂ ಅವಧಿ ಕಡಿಮೆ ಮಾಡಿ. ಉಳಿದಂತೆ 50-50 ನಿಯಮಗಳು, ಸಾಮಾಜಿಕ ಅಂತರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲಿದ್ದೇವೆ ಎಂದು ಮನವರಿಕೆ ಮಾಡಿಕೊಡಲಿದ್ದಾರೆ. ಈಗಾಗಲೇ ಸಾಕಷ್ಟು ಸಾಲ ಮಾಡಿ ಉದ್ಯಮ ಆರಂಭಿಸಿದ್ದೇವೆ. ಇದೇ ಪರಿಸ್ಥಿತಿ ಕೆಲ ದಿನ ಮುಂದುವರಿದಲ್ಲಿ ಬೀದಿಗೆ ಬರಬೇಕಾಗುತ್ತದೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.