: ಒಂದೇ ಸೂರಿನಡಿ ಮನಸ್ಸಿಗೊಪ್ಪುವ ಪೀಠೋಪಕರಣ, ಅಲಂಕಾರಿಕ ವಸ್ತುಗಳು ಲಭ್ಯ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಮತ್ತು ಕನ್ನಡಪ್ರಭ ಪತ್ರಿಕೆಯ ಸಹಭಾಗಿತ್ವದಲ್ಲಿ ಆಯೋಜನೆಗೊಂಡಿರುವ 7ನೇ ‘ಇಂಡಿಯಾ ಫರ್ನಿಚರ್‌ ಅಂಡ್‌ ಹೋಮ್‌ ಡೆಕೋರ್‌ ಎಕ್ಸ್‌ಪೋ’ ( ) ಗೆ ನಟ ಡಾಲಿ ಧನಂಜಯ್‌ ( ) ಚಾಲನೆ ನೀಡಿದರು. ಬೆಂಗಳೂರು (ಡಿ. 25): ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಮತ್ತು ಕನ್ನಡಪ್ರಭ ಪತ್ರಿಕೆಯ ಸಹಭಾಗಿತ್ವದಲ್ಲಿ ಆಯೋಜನೆಗೊಂಡಿರುವ 7ನೇ ‘ಇಂಡಿಯಾ ಫರ್ನಿಚರ್‌ ಅಂಡ್‌ ಹೋಮ್‌ ಡೆಕೋರ್‌ ಎಕ್ಸ್‌ಪೋ’ ( ) ಗೆ ನಟ ಡಾಲಿ ಧನಂಜಯ್‌ ( ) ಚಾಲನೆ ನೀಡಿದರು. ಕ್ರಿಸ್‌ಮಸ್‌ () ಮತ್ತು ಹೊಸ ವರ್ಷಾಚರಣೆ ( 2022) ಹಿನ್ನೆಲೆಯಲ್ಲಿ ಡಿ.24ರಿಂದ 27ರ ವರೆಗೂ ಜೆ.ಪಿ.ನಗರದ 7 ನೇ ಹಂತದ ಶುಭ್‌ ಕನ್ವೆನ್‌ಷನ್‌ ಹಾಲ್‌ನಲ್ಲಿ ಎಕ್ಸ್‌ಪೋ ಹಮ್ಮಿಕೊಳ್ಳಲಾಗಿದ್ದು, ವಿಶೇಷ ರಿಯಾಯಿತಿ ನೀಡಲಾಗುತ್ತಿದೆ.: ಅಧಿವೇಶನ ಮುಗೀತು, ಶಾಸಕರಿಂದ 'ಕುಂದಾ'ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್..!ಎಕ್ಸ್‌ಫೋದಲ್ಲಿ ಒಳಾಂಗಣ ವಿನ್ಯಾಸದ ವಸ್ತುಗಳು, ವೈವಿಧ್ಯಮಯ ವಿದ್ಯುತ್‌ ದೀಪಾಲಂಕಾರಗಳು, ಆರಾಮದಾಯಕ ಸೋಫಾ ಸೆಟ್‌ಗಳು, ನೆಲಹಾಸು, ಹಾಸಿಗೆ, ಟಿ.ವಿ. ಸ್ಟ್ಯಾಂಡ್‌, ಕರಕುಶಲ ವಸ್ತು, ತಲೆದಿಂಬು, ಪೈಂಟಿಂಗ್ಸ್‌, ಮಸಾಜ್‌ ಚೇರ್‌, ಡೈನಿಂಗ್‌ ಟೇಬಲ್‌, ಗೋಡೆ ಗಡಿಯಾರ, ಸೆಂಟರ್‌ ಟೇಬಲ್‌, ಸೈಡ್‌ ಟೇಬಲ್‌, ಶೂ ರಾಕ್‌, ಫಿಟ್ನೆಸ್‌ ಸಾಧನ, ಲೆದರ್‌ ಫರ್ನಿಚರ್‌, ವಾಲ್‌ಪೇಪರ್‌, ಟಿವಿ ಯೂನಿಟ್‌ ಮತ್ತಿತರ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರು (ಡಿ. 25): ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಮತ್ತು ಕನ್ನಡಪ್ರಭ ಪತ್ರಿಕೆಯ ಸಹಭಾಗಿತ್ವದಲ್ಲಿ ಆಯೋಜನೆಗೊಂಡಿರುವ 7ನೇ ‘ಇಂಡಿಯಾ ಫರ್ನಿಚರ್‌ ಅಂಡ್‌ ಹೋಮ್‌ ಡೆಕೋರ್‌ ಎಕ್ಸ್‌ಪೋ’ ( ) ಗೆ ನಟ ಡಾಲಿ ಧನಂಜಯ್‌ ( ) ಚಾಲನೆ ನೀಡಿದರು. ಕ್ರಿಸ್‌ಮಸ್‌ () ಮತ್ತು ಹೊಸ ವರ್ಷಾಚರಣೆ ( 2022) ಹಿನ್ನೆಲೆಯಲ್ಲಿ ಡಿ.24ರಿಂದ 27ರ ವರೆಗೂ ಜೆ.ಪಿ.ನಗರದ 7 ನೇ ಹಂತದ ಶುಭ್‌ ಕನ್ವೆನ್‌ಷನ್‌ ಹಾಲ್‌ನಲ್ಲಿ ಎಕ್ಸ್‌ಪೋ ಹಮ್ಮಿಕೊಳ್ಳಲಾಗಿದ್ದು, ವಿಶೇಷ ರಿಯಾಯಿತಿ ನೀಡಲಾಗುತ್ತಿದೆ. : ಅಧಿವೇಶನ ಮುಗೀತು, ಶಾಸಕರಿಂದ 'ಕುಂದಾ'ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್..! ಎಕ್ಸ್‌ಫೋದಲ್ಲಿ ಒಳಾಂಗಣ ವಿನ್ಯಾಸದ ವಸ್ತುಗಳು, ವೈವಿಧ್ಯಮಯ ವಿದ್ಯುತ್‌ ದೀಪಾಲಂಕಾರಗಳು, ಆರಾಮದಾಯಕ ಸೋಫಾ ಸೆಟ್‌ಗಳು, ನೆಲಹಾಸು, ಹಾಸಿಗೆ, ಟಿ.ವಿ. ಸ್ಟ್ಯಾಂಡ್‌, ಕರಕುಶಲ ವಸ್ತು, ತಲೆದಿಂಬು, ಪೈಂಟಿಂಗ್ಸ್‌, ಮಸಾಜ್‌ ಚೇರ್‌, ಡೈನಿಂಗ್‌ ಟೇಬಲ್‌, ಗೋಡೆ ಗಡಿಯಾರ, ಸೆಂಟರ್‌ ಟೇಬಲ್‌, ಸೈಡ್‌ ಟೇಬಲ್‌, ಶೂ ರಾಕ್‌, ಫಿಟ್ನೆಸ್‌ ಸಾಧನ, ಲೆದರ್‌ ಫರ್ನಿಚರ್‌, ವಾಲ್‌ಪೇಪರ್‌, ಟಿವಿ ಯೂನಿಟ್‌ ಮತ್ತಿತರ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ.