, : ಇಂಧನ, ಚಿನ್ನದ ದರ ಯಥಾಸ್ಥಿತಿ, ಗ್ರಾಹಕರಿಗೆ ಸಿಹಿಯೂ ಇಲ್ಲ, ಕಹಿಯೂ ಇಲ್ಲ! ದಿನೇ ದಿನೇ ಅಗತ್ಯ ವಸ್ತುಗಳು, ಪೆಟ್ರೋಲ್, ಡೀಸೆಲ್ , ಚಿನ್ನ, ಬೆಳ್ಳಿ ದರಗಳು (, ) ಹೆಚ್ಚಾಗುತ್ತಲೇ ಇರುತ್ತದೆ. ಬೆಲೆ ಇಳಿಕೆಯಾಗಬಹುದು, ಆಗ ಖರೀದಿಸಿದರಾಯ್ತು ಎಂದು ಬಹುತೇಕರು ಕಾಯುವುದು ಸಾಮಾನ್ಯ. ಬೆಂಗಳೂರು (ಡಿ.25): ದಿನೇ ದಿನೇ ಅಗತ್ಯ ವಸ್ತುಗಳು, ಪೆಟ್ರೋಲ್, ಡೀಸೆಲ್ , ಚಿನ್ನ, ಬೆಳ್ಳಿ ದರಗಳು (, ) ಹೆಚ್ಚಾಗುತ್ತಲೇ ಇರುತ್ತದೆ. ಬೆಲೆ ಇಳಿಕೆಯಾಗಬಹುದು, ಆಗ ಖರೀದಿಸಿದರಾಯ್ತು ಎಂದು ಬಹುತೇಕರು ಕಾಯುವುದು ಸಾಮಾನ್ಯ. ಆದರೆ ಯಾವುದರ ಬೆಲೆಯೂ ನಿರೀಕ್ಷಿತ ಮಟ್ಟದಲ್ಲಿ ಇಳಿಕೆಯಾಗಿಲ್ಲ.ಚಿನ್ನ, ಬೆಳ್ಳಿ ದರಗಳಂತೂ ಏರಿಕೆಯಾಗಿಯೇ ಇರುತ್ತವೆ. ಇಂಧನದ ( ) ಬೆಲೆಯೊಂದು ಸದ್ಯ ಸಮಾಧಾನ ತಂದಿದೆ. ಈಗ ಮದುವೆ, ಮುಂಜಿ, ಶುಭ ಸಮಾರಂಭಗಳ ಸೀಸನ್ ಶುರುವಾಗಿದೆ. ಚಿನ್ನ, ಬೆಳ್ಳಿಗೆ ಬೇಡಿಕೆ ಹೆಚ್ಚಾಗಿದೆ. ಬೆಲೆ ಹೆಚ್ಚಾಗಲಿ, ಕಡಿಮೆಯಾಗಲಿ ವಿಶೇಷ ಸಂದರ್ಭಗಳಲ್ಲಿ ಖರೀದಿಸಲೇಬೇಕಾಗುತ್ತದೆ. ಕೆಲ ದಿನಗಳಿಂದ ಚಿನ್ನ, ಬೆಳ್ಳಿ ದರಗಳಲ್ಲಿ ಭಾರೀ ವ್ಯತ್ಯಾಸ ಕಂಡು ಬಂದಿಲ್ಲ. ಯಥಾ ಸ್ಥಿತಿಯಲ್ಲೇ ಇದೆ. ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ ಹಾಗೂ ಬೆಳ್ಳಿ ದರ ಹೀಗಿದೆ. ಬೆಂಗಳೂರು (ಡಿ.25): ದಿನೇ ದಿನೇ ಅಗತ್ಯ ವಸ್ತುಗಳು, ಪೆಟ್ರೋಲ್, ಡೀಸೆಲ್ , ಚಿನ್ನ, ಬೆಳ್ಳಿ ದರಗಳು (, ) ಹೆಚ್ಚಾಗುತ್ತಲೇ ಇರುತ್ತದೆ. ಬೆಲೆ ಇಳಿಕೆಯಾಗಬಹುದು, ಆಗ ಖರೀದಿಸಿದರಾಯ್ತು ಎಂದು ಬಹುತೇಕರು ಕಾಯುವುದು ಸಾಮಾನ್ಯ. ಆದರೆ ಯಾವುದರ ಬೆಲೆಯೂ ನಿರೀಕ್ಷಿತ ಮಟ್ಟದಲ್ಲಿ ಇಳಿಕೆಯಾಗಿಲ್ಲ. ಚಿನ್ನ, ಬೆಳ್ಳಿ ದರಗಳಂತೂ ಏರಿಕೆಯಾಗಿಯೇ ಇರುತ್ತವೆ. ಇಂಧನದ ( ) ಬೆಲೆಯೊಂದು ಸದ್ಯ ಸಮಾಧಾನ ತಂದಿದೆ. ಈಗ ಮದುವೆ, ಮುಂಜಿ, ಶುಭ ಸಮಾರಂಭಗಳ ಸೀಸನ್ ಶುರುವಾಗಿದೆ. ಚಿನ್ನ, ಬೆಳ್ಳಿಗೆ ಬೇಡಿಕೆ ಹೆಚ್ಚಾಗಿದೆ. ಬೆಲೆ ಹೆಚ್ಚಾಗಲಿ, ಕಡಿಮೆಯಾಗಲಿ ವಿಶೇಷ ಸಂದರ್ಭಗಳಲ್ಲಿ ಖರೀದಿಸಲೇಬೇಕಾಗುತ್ತದೆ. ಕೆಲ ದಿನಗಳಿಂದ ಚಿನ್ನ, ಬೆಳ್ಳಿ ದರಗಳಲ್ಲಿ ಭಾರೀ ವ್ಯತ್ಯಾಸ ಕಂಡು ಬಂದಿಲ್ಲ. ಯಥಾ ಸ್ಥಿತಿಯಲ್ಲೇ ಇದೆ. ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ ಹಾಗೂ ಬೆಳ್ಳಿ ದರ ಹೀಗಿದೆ.