: ಆಕರ್ಷಕ ವಿನ್ಯಾಸ, ವಿಶೇಷ ರಿಯಾಯ್ತಿ, ಖರೀದಿ ಭರಾಟೆ ಬಲುಜೋರು! ವಾರಾಂತ್ಯದ ಹಿನ್ನೆಲೆಯಲ್ಲಿ ‘ಇಂಡಿಯಾ ಫರ್ನಿಚರ್‌ ಅಂಡ್‌ ಹೋಮ್‌ ಡೆಕೋರ್‌ ಎಕ್ಸ್‌ಫೋ’ಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ನಗರದ ಜನತೆ ಕ್ರಿಸ್‌ಮಸ್‌ ಮತ್ತು ಹೊಸ ವರ್ಷದ ಹಿನ್ನೆಲೆಯಲ್ಲಿ ನೀಡಲಾಗಿರುವ ವಿಶೇಷ ರಿಯಾಯಿತಿಯನ್ನು ಸದುಪಯೋಗ ಪಡಿಸಿಕೊಂಡರು. ಬೆಂಗಳೂರು (ಡಿ. 26):ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಮತ್ತು ಕನ್ನಡಪ್ರಭ ಪತ್ರಿಕೆಯ ಸಹಭಾಗಿತ್ವದಲ್ಲಿ ಜೆ.ಪಿ.ನಗರ 7ನೇ ಹಂತದ ಪುಟ್ಟೇನಹಳ್ಳಿ ಮುಖ್ಯರಸ್ತೆಯ ಬ್ರಿಗೇಡ್‌ ಮಿಲೇನಿಯಂ ಮುಂಭಾಗದಲ್ಲಿರುವ ಶುಭ ಕನ್ವೆನ್‌ಷನ್‌ ಹಾಲ್‌ನಲ್ಲಿ ಹಮ್ಮಿಕೊಂಡಿರುವ 7ನೇ ‘ಇಂಡಿಯಾ ಫರ್ನಿಚರ್‌ ಅಂಡ್‌ ಹೋಮ್‌ ಡೆಕೋರ್‌ ಎಕ್ಸ್‌ಫೋ’( ) ಇಂದು 3 ನೇ ದಿನಕ್ಕೆ ಕಾಲಿಟ್ಟಿದೆ. : ಒಂದೇ ಸೂರಿನಡಿ ಮನಸ್ಸಿಗೊಪ್ಪುವ ಪೀಠೋಪಕರಣ, ಅಲಂಕಾರಿಕ ವಸ್ತುಗಳು ಲಭ್ಯವಾರಾಂತ್ಯದ ಹಿನ್ನೆಲೆಯಲ್ಲಿ ‘ಇಂಡಿಯಾ ಫರ್ನಿಚರ್‌ ಅಂಡ್‌ ಹೋಮ್‌ ಡೆಕೋರ್‌ ಎಕ್ಸ್‌ಫೋ’ಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ನಗರದ ಜನತೆ ಕ್ರಿಸ್‌ಮಸ್‌ ಮತ್ತು ಹೊಸ ವರ್ಷದ ಹಿನ್ನೆಲೆಯಲ್ಲಿ ನೀಡಲಾಗಿರುವ ವಿಶೇಷ ರಿಯಾಯಿತಿಯನ್ನು ಸದುಪಯೋಗ ಪಡಿಸಿಕೊಂಡರು.ದೇಶದ ಹಲವು ರಾಜ್ಯಗಳಿಂದ ಆಗಮಿಸಿರುವ ಅತ್ಯಂತ ಪ್ರತಿಷ್ಠಿತ ಫರ್ನಿಚರ್‌ ಮತ್ತು ಹೋಮ್ ಡೆಕೋರ್‌ ಕಂಪೆನಿಗಳು ಮೇಳದಲ್ಲಿ ಪಾಲ್ಗೊಂಡಿದ್ದು, ಗ್ರಾಹಕರಿಗೆ ಉತ್ಕೃಷ್ಠ ದರ್ಜೆಯ ತಮ್ಮ ಉತ್ಪನ್ನಗಳನ್ನು ಆಕರ್ಷಕ ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿವೆ. ಪ್ರತಿ ದಿನ ಬೆಳಿಗ್ಗೆ 10 ರಿಂದ ರಾತ್ರಿ 8 ಗಂಟೆಯವರೆಗೆ ಸಾರ್ವಜನಿಕರು ಮೇಳಕ್ಕೆ ಭೇಟಿ ನೀಡಬಹುದು. ಬೆಂಗಳೂರು (ಡಿ. 26):ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಮತ್ತು ಕನ್ನಡಪ್ರಭ ಪತ್ರಿಕೆಯ ಸಹಭಾಗಿತ್ವದಲ್ಲಿ ಜೆ.ಪಿ.ನಗರ 7ನೇ ಹಂತದ ಪುಟ್ಟೇನಹಳ್ಳಿ ಮುಖ್ಯರಸ್ತೆಯ ಬ್ರಿಗೇಡ್‌ ಮಿಲೇನಿಯಂ ಮುಂಭಾಗದಲ್ಲಿರುವ ಶುಭ ಕನ್ವೆನ್‌ಷನ್‌ ಹಾಲ್‌ನಲ್ಲಿ ಹಮ್ಮಿಕೊಂಡಿರುವ 7ನೇ ‘ಇಂಡಿಯಾ ಫರ್ನಿಚರ್‌ ಅಂಡ್‌ ಹೋಮ್‌ ಡೆಕೋರ್‌ ಎಕ್ಸ್‌ಫೋ’( ) ಇಂದು 3 ನೇ ದಿನಕ್ಕೆ ಕಾಲಿಟ್ಟಿದೆ. : ಒಂದೇ ಸೂರಿನಡಿ ಮನಸ್ಸಿಗೊಪ್ಪುವ ಪೀಠೋಪಕರಣ, ಅಲಂಕಾರಿಕ ವಸ್ತುಗಳು ಲಭ್ಯ ವಾರಾಂತ್ಯದ ಹಿನ್ನೆಲೆಯಲ್ಲಿ ‘ಇಂಡಿಯಾ ಫರ್ನಿಚರ್‌ ಅಂಡ್‌ ಹೋಮ್‌ ಡೆಕೋರ್‌ ಎಕ್ಸ್‌ಫೋ’ಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ನಗರದ ಜನತೆ ಕ್ರಿಸ್‌ಮಸ್‌ ಮತ್ತು ಹೊಸ ವರ್ಷದ ಹಿನ್ನೆಲೆಯಲ್ಲಿ ನೀಡಲಾಗಿರುವ ವಿಶೇಷ ರಿಯಾಯಿತಿಯನ್ನು ಸದುಪಯೋಗ ಪಡಿಸಿಕೊಂಡರು. ದೇಶದ ಹಲವು ರಾಜ್ಯಗಳಿಂದ ಆಗಮಿಸಿರುವ ಅತ್ಯಂತ ಪ್ರತಿಷ್ಠಿತ ಫರ್ನಿಚರ್‌ ಮತ್ತು ಹೋಮ್ ಡೆಕೋರ್‌ ಕಂಪೆನಿಗಳು ಮೇಳದಲ್ಲಿ ಪಾಲ್ಗೊಂಡಿದ್ದು, ಗ್ರಾಹಕರಿಗೆ ಉತ್ಕೃಷ್ಠ ದರ್ಜೆಯ ತಮ್ಮ ಉತ್ಪನ್ನಗಳನ್ನು ಆಕರ್ಷಕ ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿವೆ. ಪ್ರತಿ ದಿನ ಬೆಳಿಗ್ಗೆ 10 ರಿಂದ ರಾತ್ರಿ 8 ಗಂಟೆಯವರೆಗೆ ಸಾರ್ವಜನಿಕರು ಮೇಳಕ್ಕೆ ಭೇಟಿ ನೀಡಬಹುದು.