3--1 :ಖಾತೆ ಒಂದು, ಪ್ರಯೋಜನ ಹಲವು; ಈ ಖಾತೆ ತೆರೆಯೋದು ಹೇಗೆ? ಇಲ್ಲಿದೆ ಮಾಹಿತಿ *ಒಂದೇ ಖಾತೆಯಲ್ಲಿ ಉಳಿತಾಯ, ಡಿಮ್ಯಾಟ್, ಆನ್ ಲೈನ್ ಟ್ರೇಡಿಂಗ್ ಸೌಲಭ್ಯ*ಕಾಗದರಹಿತ ಟ್ರೇಡಿಂಗ್ ಅನುಭವ ಹೊಂದಲು ಅವಕಾಶ*ಇತ್ತೀಚಿನ ದಿನಗಳಲ್ಲಿ ಡಿಮ್ಯಾಟ್, ಟ್ರೇಡಿಂಗ್ ಖಾತೆಗಳಿಗೆ ಹೆಚ್ಚಿರೋ ಬೇಡಿಕೆ ಭಾರತದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಎಂಬ ಹೆಗ್ಗಳಿಕೆ ಗಳಿಸಿರೋ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ( ) ಆಗಾಗ ಹೊಸ ನೀತಿಗಳನ್ನು ಪ್ರಕಟಿಸೋ ಜೊತೆ ಗ್ರಾಹಕರಿಗೆ ವ್ಯವಹಾರವನ್ನು ಸರಳಗೊಳಿಸೋ ನಿಟ್ಟಿನಲ್ಲಿ ವಿನೂತನ ಸೌಲಭ್ಯಗಳನ್ನು ಕೂಡ ಪರಿಚಯಿಸುತ್ತಲೇ ಇರುತ್ತದೆ. ಈ ಬಾರಿ ಬ್ಯಾಂಕ್ 3 ಇನ್ 1 ಖಾತೆ (3--1 )ಸೌಲಭ್ಯವನ್ನು ಗ್ರಾಹಕರಿಗೆ ಒದಗಿಸಿದೆ. ಇದು ಖಾತೆದಾರರಿಗೆ ಟ್ರೇಡಿಂಗ್ ನಲ್ಲಿ() ಅನುಭವ ಗಳಿಸಲು ನೆರವು ನೀಡಲಿದೆ. ಎಸ್ ಬಿಐ ಈ 3 ಇನ್ 1 ಖಾತೆಯು ಬ್ಯಾಂಕ್ ಉಳಿತಾಯ ಖಾತೆ( ), ಡಿಮ್ಯಾಟ್ ಖಾತೆ( ) ಹಾಗೂ ಆನ್ ಲೈನ್ ಟ್ರೇಡಿಂಗ್( ) ಖಾತೆಯನ್ನು ಹೊಂದಿದ್ದು, ಗ್ರಾಹಕರಿಗೆ ಕಾಗದರಹಿತ() ಟ್ರೇಡಿಂಗ್() ಅನುಭವ ಪಡೆಯಲು ನೆರವು ನೀಡಲಿದೆ. ಈ ವಿಶೇಷ ಖಾತೆಯನ್ನು ತೆರೆಯಲಿಚ್ಛಿಸೋ ಜನರು ಹೆಚ್ಚಿನ ಮಾಹಿತಿ ಹಾಗೂ ಪ್ರಶ್ನೆಗಳಿಗಾಗಿ ತನ್ನ ವೆಬ್ ಸೈಟ್ ಗೆ ಭೇಟಿ ನೀಡಬಹುದು ಎಂದು ಎಸ್ ಬಿಐ() ಪ್ರಕಟಣೆಯಲ್ಲಿ ತಿಳಿಸಿದೆ. ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ() ಡಿಸೆಂಬರ್ 15ರಂದು ಮಾಡಿದ ಟ್ವೀಟ್ ನಲ್ಲಿ() '3 ಇನ್ 1 ಖಾತೆಯ ಸಾಮರ್ಥ್ಯ ಅರಿಯಿರಿ! ( ), ಡಿಮ್ಯಾಟ್ ಖಾತೆ( ) ಹಾಗೂ ಆನ್ ಲೈನ್ ಟ್ರೇಡಿಂಗ್( ) ಖಾತೆ ಈ ಮೂರನ್ನೂ ಒಳಗೊಂಡ ಖಾತೆ ಇದಾಗಿದ್ದು, ನಿಮಗೆ ಸರಳ ಹಾಗೂ ಕಾಗದರಹಿತ ಟ್ರೇಡಿಂಗ್ ಅನುಭವ ಒದಗಿಸುತ್ತದೆ' ಎಂದು ಹೇಳಿದೆ. : ಎಫ್ ಡಿ ಮೇಲಿನ ಬಡ್ಡಿದರ ಹೆಚ್ಚಿಸಿದ ಎಸ್ ಬಿಐ; ಬೇಸ್ ರೇಟ್ ನಲ್ಲೂ ಏರಿಕೆ ಷೇರು ಮಾರುಕಟ್ಟೆಯಲ್ಲಿ ( ) ಯಾರಾದ್ರೂ ಹೂಡಿಕೆ() ಮಾಡಲು ಬಯಸಿದ್ರೆ ಅಂಥವರು ಡಿಮ್ಯಾಟ್ ( )) ಹಾಗೂ ಟ್ರೇಡಿಂಗ್ ಖಾತೆ ( )ಹೊಂದಿರೋದು ಕಡ್ಡಾಯ. ಅನೇಕ ಕಂಪನಿಗಳು() ಐಪಿಒಗಳನ್ನು () ಆರಂಭಿಸುತ್ತಿರೋದ್ರಿಂದ ಇತ್ತೀಚಿನ ದಿನಗಳಲ್ಲಿ ಈ ಖಾತೆಗಳಿಗೆ ಹೆಚ್ಚಿನ ಡಿಮ್ಯಾಂಡ್ ಇದೆ. ಇ-ಮಾರ್ಜಿನ್ ಸೌಲಭ್ಯ(- )ಎಸ್ ಬಿಐ 3 ಇನ್ 1 ಖಾತೆ ಇ-ಮಾರ್ಜಿನ್ ಸೌಲಭ್ಯವನ್ನು ಕೂಡ ಹೊಂದಿದೆ. ಈ ಯೋಜನೆ ಅಡಿಯಲ್ಲಿ 3 ಇನ್ 1 ಖಾತೆ ಹೊಂದಿರೋ ಗ್ರಾಹಕರು ಅತೀ ಕಡಿಮೆ ಮಾರ್ಜಿನ್() ಅಂದ್ರೆ ಶೇ.25ರಲ್ಲಿ ಟ್ರೇಡ್() ನಡೆಸಬಹುದು. ಈ ಖಾತೆ ತೆರೆಯಲು ಯಾವೆಲ್ಲ ದಾಖಲೆಗಳು ಅಗತ್ಯ?1.ಪ್ಯಾನ್ ಅಥವಾ ಅರ್ಜಿ-60( 60),2.ಫೋಟೋ()3. ವಿಳಾಸ ದೃಢೀಕರಣಕ್ಕೆ( ) ಇವುಗಳಲ್ಲಿ ಯಾವುದಾದರೂ ಒಂದು ದಾಖಲೆ- ಪಾಸ್‌ಪೋರ್ಟ್ (), ಆಧಾರ್(), ವಾಹನ ಚಾಲನಾ ಪರವಾನಗಿ( ), ಮತದಾರರ ಚೀಟಿ( ), ಉದ್ಯೋಗಿ ಖಾತ್ರಿ ಯೋಜನೆ () ಕೆಲಸದ ಚೀಟಿ(), ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಅವರು ನೀಡಿರೋ ಹೆಸರು ಹಾಗೂ ವಿಳಾಸ ದೃಢೀಕರಣ( ) ಪತ್ರ. :ಕೇಂದ್ರೀಯ ಮಂಡಳಿ ಸಭೆಯಲ್ಲಿ ಕ್ರಿಪ್ಟೋ ಸಂಪೂರ್ಣ ನಿಷೇಧಕ್ಕೆ ಆಗ್ರಹ ಖಾತೆ ತರೆಯೋದು ಹೇಗೆ? 3--1 ಖಾತೆ ತೆರೆಯೋ ಪ್ರಕ್ರಿಯೆಯನ್ನು ಬ್ಯಾಂಕ್ ಸರಳಗೊಳಿಸಿದ್ದು, ಇದ್ರಿಂದ ಗ್ರಾಹಕರು ಸುಲಭವಾಗಿ ಖಾತೆ ತೆರೆಯಬಹುದು. ಖಾತೆ ತೆರೆಯಲು ಈ ಕೆಳಗೆ ನೀಡಲಾಗಿರೋ ಹಂತಗಳನ್ನು ಅನುಸರಿಸಿ.ಹಂತ 1: ಎಸ್ ಬಿಐ ಸೆಕ್ಯುರಿಟೀಸ್ ವೆಬ್ ಸೈಟ್ ಮೂಲಕ ಟ್ರೇಡಿಂಗ್ ಖಾತೆಗೆ ಲಾಗ್ ಇನ್ ಆಗಿ.ಹಂತ 2: ಮೆನುಗೆ ಹೋಗಿಹಂತ 3:ಆರ್ಡರ್ ನೀಡುವಾಗ ಆಯ್ಕೆ ಮಾಡೋ ಸಮಯದಲ್ಲಿ - ಮೇಲೆ ಕ್ಲಿಕಿಸಿ.