ಅಬ್ಬಬ್ಬಾ.. ಇನ್ಸ್ಟಾಗ್ರಾಂನಲ್ಲಿ ಒಂದು ಪೋಸ್ಟ್‌ಗೆ ಕೊಹ್ಲಿ ಗಳಿಸುವ ಹಣವೆಷ್ಟು ಗೊತ್ತಾ.? - ಜಾಗತಿಕ ಮಟ್ಟದ ಸೆಲಿಬ್ರಿಟಿಗಳ ಪೈಕಿ ರೊನಾಲ್ಡೋ ನಂ.1 ಸ್ಥಾನ - ಜಾಗತಿಕ ಸೆಲಿಬ್ರಿಟಿಗಳ ಪಟ್ಟಿಯಲ್ಲಿ ಕೊಹ್ಲಿಗೆ 19 ನೇ ಸ್ಥಾನ - ಕೊಹ್ಲಿ ಮಾಡುವ ಪ್ರತಿ ಪ್ರಯೋಜಿತ ಪೋಸ್ಟ್‌ಗೆ 5.08 ಕೋಟಿ ಹಣ ಗಳಿಸಲಿದ್ದಾರೆ ನವದೆಹಲಿ (ಜು. 04):ಜಾಗತಿಕ ಮಟ್ಟದ ಸೆಲಿಬ್ರಿಟಿಗಳ ಪೈಕಿ ಫುಟ್ಬಾಲಿಗ ರೊನಾಲ್ಡೋ ನಂ.1 ಸ್ಥಾನದಲ್ಲಿದ್ದಾರೆ. ಇವರು ಇನ್‌ಸ್ಟಾಗ್ರಾಂನಲ್ಲಿ ಪ್ರತಿ ಪ್ರಾಯೋಜಿತ ಪೋಸ್ಟ್‌ಗೆ ಬರೋಬ್ಬರಿ 12 ಕೋಟಿ ರು. ಗಳಿಸಲಿದ್ದಾರೆ. ಇದೇ ಪಟ್ಟಿಯಲ್ಲಿ ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಸಹ ಇದ್ದು, ಕೊಹ್ಲಿ ಮಾಡುವ ಪ್ರತಿ ಪ್ರಯೋಜಿತ ಪೋಸ್ಟ್‌ಗೆ 5.08 ಕೋಟಿ ಹಣ ಗಳಿಸಲಿದ್ದಾರೆ.ಆನ್‌ಲೈನ್‌ ಮೋಸದಿಂದ ಪಾರಾಗೋದು ಹೇಗೆ? ಈ ಟಿಪ್ಸ್ ಫಾಲೋ ಮಾಡಿಕೊಹ್ಲಿ ಜಾಗತಿಕ ಸೆಲಿಬ್ರಿಟಿಗಳ ಪಟ್ಟಿಯಲ್ಲಿ 19ನೇ ಸ್ಥಾನದಲ್ಲಿದ್ದಾರೆ. ಕ್ರೀಡಾಪಟುಗಳ ಪಟ್ಟಿಯಲ್ಲಿ ಕೊಹ್ಲಿಗೆ 4ನೇ ಸ್ಥಾನ ಸಿಕ್ಕಿದೆ. ಅರೇ, ಕೋಟಿ ಕೋಟಿ ಗಳಿಸೋದು ಹೇಗೆ..? ಹೇಗಿರಬೇಕು ಇನ್ಸ್ಟಾಗ್ರಾಂ ಪೋಸ್ಟ್..? ಯಾವೆಲ್ಲಾ ನಿಯಮಗಳನ್ನು ಪಾಲಿಸಬೇಕು..? ಇಲ್ಲಿದೆ ನೋಡಿ. ನವದೆಹಲಿ (ಜು. 04):ಜಾಗತಿಕ ಮಟ್ಟದ ಸೆಲಿಬ್ರಿಟಿಗಳ ಪೈಕಿ ಫುಟ್ಬಾಲಿಗ ರೊನಾಲ್ಡೋ ನಂ.1 ಸ್ಥಾನದಲ್ಲಿದ್ದಾರೆ. ಇವರು ಇನ್‌ಸ್ಟಾಗ್ರಾಂನಲ್ಲಿ ಪ್ರತಿ ಪ್ರಾಯೋಜಿತ ಪೋಸ್ಟ್‌ಗೆ ಬರೋಬ್ಬರಿ 12 ಕೋಟಿ ರು. ಗಳಿಸಲಿದ್ದಾರೆ. ಇದೇ ಪಟ್ಟಿಯಲ್ಲಿ ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಸಹ ಇದ್ದು, ಕೊಹ್ಲಿ ಮಾಡುವ ಪ್ರತಿ ಪ್ರಯೋಜಿತ ಪೋಸ್ಟ್‌ಗೆ 5.08 ಕೋಟಿ ಹಣ ಗಳಿಸಲಿದ್ದಾರೆ. ಆನ್‌ಲೈನ್‌ ಮೋಸದಿಂದ ಪಾರಾಗೋದು ಹೇಗೆ? ಈ ಟಿಪ್ಸ್ ಫಾಲೋ ಮಾಡಿ ಕೊಹ್ಲಿ ಜಾಗತಿಕ ಸೆಲಿಬ್ರಿಟಿಗಳ ಪಟ್ಟಿಯಲ್ಲಿ 19ನೇ ಸ್ಥಾನದಲ್ಲಿದ್ದಾರೆ. ಕ್ರೀಡಾಪಟುಗಳ ಪಟ್ಟಿಯಲ್ಲಿ ಕೊಹ್ಲಿಗೆ 4ನೇ ಸ್ಥಾನ ಸಿಕ್ಕಿದೆ. ಅರೇ, ಕೋಟಿ ಕೋಟಿ ಗಳಿಸೋದು ಹೇಗೆ..? ಹೇಗಿರಬೇಕು ಇನ್ಸ್ಟಾಗ್ರಾಂ ಪೋಸ್ಟ್..? ಯಾವೆಲ್ಲಾ ನಿಯಮಗಳನ್ನು ಪಾಲಿಸಬೇಕು..? ಇಲ್ಲಿದೆ ನೋಡಿ.