ಚಿನ್ನದ ದರದಲ್ಲಿ ದಾಖಲೆಯ ಇಳಿಕೆ, ಹೀಗಿದೆ ಇಂದಿನ ದರ! ಏರಿಳಿತವಾಡುತ್ತಿದ್ದ ಚಿನ್ನದ ದರ ಮತ್ತೆ ಕುಸಿತ| ಚಿನ್ನ ಖರೀದಿಗೆ ಒಳ್ಳೆಯ ಸಮಯ| ಹೀಗಿದೆ ನೋಡಿ ಜೂನ್ 10 ಗೋಲ್ಡ್ ರೇಟ್ ಏರಿಳಿತವಾಡುತ್ತಿದ್ದ ಚಿನ್ನದ ದರ ಮತ್ತೆ ಕುಸಿತ| ಚಿನ್ನ ಖರೀದಿಗೆ ಒಳ್ಳೆಯ ಸಮಯ| ಹೀಗಿದೆ ನೋಡಿ ಜೂನ್ 10 ಗೋಲ್ಡ್ ರೇಟ್ ಚಿನ್ನ ಅಂದ್ರೆ ಯಾರಿಗಿಷ್ಟ ಇಲ್ಲ ಹೇಳಿ? ಪ್ರತಿಯೊಬ್ಬ ಹೆಣ್ಮಗಳಿಗೂ ಚಿನ್ನ ಧರಿಸುವುದೆಂದರೆ ಅದೇನೋ ಖುಷಿ. ಚಿನ್ನ ಅಂದ್ರೆ ಯಾರಿಗಿಷ್ಟ ಇಲ್ಲ ಹೇಳಿ? ಪ್ರತಿಯೊಬ್ಬ ಹೆಣ್ಮಗಳಿಗೂ ಚಿನ್ನ ಧರಿಸುವುದೆಂದರೆ ಅದೇನೋ ಖುಷಿ. ಆದರೆ ಹೆಣ್ಮಕ್ಕಳ ಈ ಚಿನ್ನದ ಪ್ರೀತಿಗೆ ಕೊರೋನಾ ಎಂಬ ಕರಿ ನೆರಳು ಬಿದ್ದಾಗಿನಿಂದ ಬೆಲೆ ಏರಿಳಿತದ ಆಟವಾಡುತ್ತಲೇ ಇದೆ. ಆದರೆ ಹೆಣ್ಮಕ್ಕಳ ಈ ಚಿನ್ನದ ಪ್ರೀತಿಗೆ ಕೊರೋನಾ ಎಂಬ ಕರಿ ನೆರಳು ಬಿದ್ದಾಗಿನಿಂದ ಬೆಲೆ ಏರಿಳಿತದ ಆಟವಾಡುತ್ತಲೇ ಇದೆ. ಹೌದು ಕೊರೋನಾ ಮೊದಲ ಅಲೆ ವೇಳೆ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದ್ದ ಚಿನ್ನದ ದರ, ಬಳಿಕ ಕೊಂಚ ಇಳಿಕೆ ಕಂಡಿತ್ತು. ಹೌದು ಕೊರೋನಾ ಮೊದಲ ಅಲೆ ವೇಳೆ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದ್ದ ಚಿನ್ನದ ದರ, ಬಳಿಕ ಕೊಂಚ ಇಳಿಕೆ ಕಂಡಿತ್ತು. ಇನ್ನು ಈ ವರ್ಷದ ಆರಂಭದಲ್ಲಿ ಚಿನ್ನ ದಾಖಲೆಯ ಕುಸಿತ ಕಂಡಿತ್ತು. ಇದು ಚಿನ್ನ ಪ್ರಿಯರನ್ನು ಬಹಳ ಸಂತಸಕ್ಕೀಡು ಮಾಡಿತ್ತು. ಇನ್ನು ಈ ವರ್ಷದ ಆರಂಭದಲ್ಲಿ ಚಿನ್ನ ದಾಖಲೆಯ ಕುಸಿತ ಕಂಡಿತ್ತು. ಇದು ಚಿನ್ನ ಪ್ರಿಯರನ್ನು ಬಹಳ ಸಂತಸಕ್ಕೀಡು ಮಾಡಿತ್ತು. ಆದರೀಗ ಎರಡನೇ ಅಲೆ ಕೊರೋನಾ ಹಾವಳಿ ಆರಂಭವಾದ ಬೆನ್ನಲ್ಲೇ ಮತ್ತೆ ಚಿನ್ನ ದುಬಾರಿಯಾಗಲಾರಂಭಿಸಿದೆ. ಆದರೀಗ ಎರಡನೇ ಅಲೆ ಕೊರೋನಾ ಹಾವಳಿ ಆರಂಭವಾದ ಬೆನ್ನಲ್ಲೇ ಮತ್ತೆ ಚಿನ್ನ ದುಬಾರಿಯಾಗಲಾರಂಭಿಸಿದೆ. ಆದರೀಗ ಬಹುದಿನಗಳ ಬಳಿಕ ಭಾರೀ ಏರಿಕೆ ಕಂಡಿದ್ದ ಚಿನ್ನದ ದರ ಕೊಂಚ ಇಳಿಕೆಯಾಗಿದೆ. ಆದರೀಗ ಬಹುದಿನಗಳ ಬಳಿಕ ಭಾರೀ ಏರಿಕೆ ಕಂಡಿದ್ದ ಚಿನ್ನದ ದರ ಕೊಂಚ ಇಳಿಕೆಯಾಗಿದೆ. ಇಂದು ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ 100 ರೂ. ಇಳಿಕೆಯಾಗಿ ದರ 45,800 ರೂಪಾಯಿ ಆಗಿದೆ ಇಂದು ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ 100 ರೂ. ಇಳಿಕೆಯಾಗಿ ದರ 45,800 ರೂಪಾಯಿ ಆಗಿದೆ ಇನ್ನು, 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ 100ರೂ. ಇಳಿಕೆಯಾಗಿ 49,970ರೂಪಾಯಿ ಆಗಿದೆ. ಇನ್ನು, 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ 100ರೂ. ಇಳಿಕೆಯಾಗಿ 49,970ರೂಪಾಯಿ ಆಗಿದೆ. ಇನ್ನು ಇತ್ತ ಬೆಳ್ಳಿ ದರ ಮಾತ್ರ ಒಂದು ಕೆ. ಜಿ. ಬೆಳ್ಳಿ ದರ 71,400ರೂ ಆಗಿದೆ. ಇನ್ನು ಇತ್ತ ಬೆಳ್ಳಿ ದರ ಮಾತ್ರ ಒಂದು ಕೆ. ಜಿ. ಬೆಳ್ಳಿ ದರ 71,400ರೂ ಆಗಿದೆ. ಹೀಗಿದ್ದರೂ ತಜ್ಞರು ಮಾತ್ರ ಕೊರೋನಾ ಆತಂಕ ಇನ್ನೂ ನಿವಾರಣೆಯಾಗಿಲ್ಲ, ಹೀಗಾಗಿ ಚಿನ್ನದ ದರ ಏರಿಕೆ ಆಗುವ ಸಾಧ್ಯತೆಗಳಿವೆ ಎಂದು ಅಂದಾಜಿಸಿದ್ದಾರೆ. ಹೀಗಿದ್ದರೂ ತಜ್ಞರು ಮಾತ್ರ ಕೊರೋನಾ ಆತಂಕ ಇನ್ನೂ ನಿವಾರಣೆಯಾಗಿಲ್ಲ, ಹೀಗಾಗಿ ಚಿನ್ನದ ದರ ಏರಿಕೆ ಆಗುವ ಸಾಧ್ಯತೆಗಳಿವೆ ಎಂದು ಅಂದಾಜಿಸಿದ್ದಾರೆ.