ಸರ್ಕಾರಕ್ಕೆ ಎಣ್ಣೆ ಏಟು; ಲಾಕ್ ಪರಿಣಾಮ ಮದ್ಯ ಮಾರಾಟ ಭಾರೀ ಕುಸಿತ * ಲಾಕ್ ಡೌನ್ ಪರಿಣಾಮ, ಮದ್ಯ ಮಾರಾಟ ಕುಸಿತ* ಬೀಯರ್ ಖರೀದಿಗೆ ಮುಂದೆ ಬಾರದ ಮದ್ಯಪ್ರಿಯರು* ರಾಜ್ಯ ಸರ್ಕಾರದ ಆದಾಯಕ್ಕೆ ಎಣ್ಣೆ ಏಟು ಬೆಂಗಳೂರು(ಮೇ 30) ಮೇ ತಿಂಗಳಿನಲ್ಲಿ ಮದ್ಯ ಮಾರಾಟಕ್ಕೆ ಭಾರೀ ಹೊಡೆತ ಬಿದ್ದಿದೆ.ಲಾಕ್ ಡೌನ್ಪರಿಣಾಮ ಬೀಯರ್ ಮಾರಾಟ ಕುಸಿತ ಕಂಡಿದೆ.ಬೀಯರ್ ಬಿಟ್ಟು ಹೊಸದನ್ನು ಕುಡಿಯೋಕೆ ಶುರು ಮಾಡಿದ್ರುಕಳೆದ ತಿಂಗಳಿಗೆ ಹೋಲಿಕೆ ಮಾಡಿದರೆ ಮದ್ಯ ಮಾರಾಟ ಕುಸಿತ ಕಂಡಿದೆ. ಅಬಕಾರಿ ಇಲಾಖೆ ಈ ಮಾಹಿತಿ ನೀಡಿದೆ. ಬೆಂಗಳೂರು(ಮೇ 30) ಮೇ ತಿಂಗಳಿನಲ್ಲಿ ಮದ್ಯ ಮಾರಾಟಕ್ಕೆ ಭಾರೀ ಹೊಡೆತ ಬಿದ್ದಿದೆ.ಲಾಕ್ ಡೌನ್ಪರಿಣಾಮ ಬೀಯರ್ ಮಾರಾಟ ಕುಸಿತ ಕಂಡಿದೆ. ಬೀಯರ್ ಬಿಟ್ಟು ಹೊಸದನ್ನು ಕುಡಿಯೋಕೆ ಶುರು ಮಾಡಿದ್ರು ಕಳೆದ ತಿಂಗಳಿಗೆ ಹೋಲಿಕೆ ಮಾಡಿದರೆ ಮದ್ಯ ಮಾರಾಟ ಕುಸಿತ ಕಂಡಿದೆ. ಅಬಕಾರಿ ಇಲಾಖೆ ಈ ಮಾಹಿತಿ ನೀಡಿದೆ.