ಕೊರೊನಾ ಸಂಕಷ್ಟದಲ್ಲೂ ಬೊಕ್ಕಸಕ್ಕೆ ಬಂತು ಕೋಟಿ ಕೋಟಿ ರೂ, ಕೊರೊನಾ ಕುಬೇರರಿವರು..! ಕೊರೊನಾ ಸಂಕಷ್ಟ ಸಮಯದಲ್ಲಿ ಮಾಡುವುದಕ್ಕೆ ಉದ್ಯೋಗವಿಲ್ಲ, ಕೈಯಲ್ಲಿ ಹಣವಿಲ್ಲ, ಬದುಕು ಅಕ್ಷರಶಃ ಬೀದಿಗೆ ಬಂದಿದೆ. ಇಂತಹ ಸಂಕಷ್ಟ ಸಮಯದಲ್ಲಿ 9 ಮಂದಿ ಕುಬೇರರಾಗಿದ್ದಾರೆ. ಬೆಂಗಳೂರು (ಮೇ. 22):ಕೊರೊನಾದಿಂದ ಅದೆಷ್ಟೋ ಜನರ ಬದುಕು ಮೂರಾಬಟ್ಟೆಯಾಗಿದೆ. ಜೀವನ ನಡೆಸುವುದೇ ದುಸ್ತರ ಎನ್ನುವಂತಾಗಿದೆ ಬಹುತೇಕರ ಸ್ಥಿತಿ. ಮಾಡುವುದಕ್ಕೆ ಉದ್ಯೋಗವಿಲ್ಲ, ಕೈಯಲ್ಲಿ ಹಣವಿಲ್ಲ, ಬದುಕು ಅಕ್ಷರಶಃ ಬೀದಿಗೆ ಬಂದಿದೆ. ಇಂತಹ ಸಂಕಷ್ಟ ಸಮಯದಲ್ಲಿ 9 ಮಂದಿ ಕುಬೇರರಾಗಿದ್ದಾರೆ. ಇವರ ಬೊಕ್ಕಸಕ್ಕೆ ಹಣದ ಮಹಾಪೂರವೇ ಹರಿದು ಬಂದಿದೆ. ಹಾಗಾದರೆ ಇವರು ಮಾಡಿದ್ದೇನು..? ಯಾರವರು 9 ಮಂದಿ ಕುಬೇರರು..?ಕೊರೊನಾ ನಡುವೆಯೂ 2020-21 ರಲ್ಲಿ ಕೆನರಾ ಬ್ಯಾಂಕ್‌ಗೆ ಭರ್ಜರಿ ಲಾಭ ಬೆಂಗಳೂರು (ಮೇ. 22):ಕೊರೊನಾದಿಂದ ಅದೆಷ್ಟೋ ಜನರ ಬದುಕು ಮೂರಾಬಟ್ಟೆಯಾಗಿದೆ. ಜೀವನ ನಡೆಸುವುದೇ ದುಸ್ತರ ಎನ್ನುವಂತಾಗಿದೆ ಬಹುತೇಕರ ಸ್ಥಿತಿ. ಮಾಡುವುದಕ್ಕೆ ಉದ್ಯೋಗವಿಲ್ಲ, ಕೈಯಲ್ಲಿ ಹಣವಿಲ್ಲ, ಬದುಕು ಅಕ್ಷರಶಃ ಬೀದಿಗೆ ಬಂದಿದೆ. ಇಂತಹ ಸಂಕಷ್ಟ ಸಮಯದಲ್ಲಿ 9 ಮಂದಿ ಕುಬೇರರಾಗಿದ್ದಾರೆ. ಇವರ ಬೊಕ್ಕಸಕ್ಕೆ ಹಣದ ಮಹಾಪೂರವೇ ಹರಿದು ಬಂದಿದೆ. ಹಾಗಾದರೆ ಇವರು ಮಾಡಿದ್ದೇನು..? ಯಾರವರು 9 ಮಂದಿ ಕುಬೇರರು..? ಕೊರೊನಾ ನಡುವೆಯೂ 2020-21 ರಲ್ಲಿ ಕೆನರಾ ಬ್ಯಾಂಕ್‌ಗೆ ಭರ್ಜರಿ ಲಾಭ