: ದಾವಣಗೆರೆಯಲ್ಲಿ ಮಾದರಿ ವಿದ್ಯಾಸಂಸ್ಥೆ ಕಟ್ಟಿದ ಸಾಧಕಿ ಶಶಿಕಲಾ ಸೋಲನ್ನೇ ಸೋಲಿಸಿ, ಅವಮಾನವನ್ನೇ ಅವಮಾನಿಸಿ ಗೆದ್ದ ಸಾಧಕರು ಶ್ರೀಮತಿ ಶಶಿಕಲಾ ಇಂದಿನ ನಮ್ಮ ಕಾರ್ಯಕ್ರಮದ ಅತಿಥಿ. ದಾವಣಗೆರೆ (ಮೇ. 09):ಸೋಲನ್ನೇ ಸೋಲಿಸಿ, ಅವಮಾನವನ್ನೇ ಅವಮಾನಿಸಿ ಗೆದ್ದ ಸಾಧಕರು ಶ್ರೀಮತಿ ಶಶಿಕಲಾ ಇಂದಿನ ನಮ್ಮ ಕಾರ್ಯಕ್ರಮದ ಅತಿಥಿ. ದಾವಣಗೆರೆಯ ಲಲಿತಾ ಇಂಟರ್‌ ನ್ಯಾಷನಲ್ ಸ್ಕೂಲ್‌ನ ಎಂಡಿ ಆಗಿರುವ ಶಶಿಕಲಾ ಸಾಧನೆ ನೋಡುತ್ತಾ ಹೋದರೆ ಅಚ್ಚರಿಯಾಗುತ್ತದೆ. ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂಜರಿಯುತ್ತಿದ್ದ ಅಂದಿನ ಕಾಲದಲ್ಲಿ ಹೈಸ್ಕೂಲು ಶಿಕ್ಷಣ ಪೂರೈಸುತ್ತಾರೆ. ಮದುವೆಯ ಬಳಿಕ ಇವರ ಜೀವನವೇ ಬದಲಾಗಿ ಹೋಗುತ್ತದೆ.ಅರಸಿನಮಕ್ಕಿ ಟು ಅಮೆರಿಕಾ, ಹೃಷಿಕೇಶ್ ದಾಮ್ಲೆ ಎಂಬ ದೇಸಿ ಕನ್ನಡಿಗನ ಯಶೋಗಾಥೆಯಿದು ದಾವಣಗೆರೆ (ಮೇ. 09):ಸೋಲನ್ನೇ ಸೋಲಿಸಿ, ಅವಮಾನವನ್ನೇ ಅವಮಾನಿಸಿ ಗೆದ್ದ ಸಾಧಕರು ಶ್ರೀಮತಿ ಶಶಿಕಲಾ ಇಂದಿನ ನಮ್ಮ ಕಾರ್ಯಕ್ರಮದ ಅತಿಥಿ. ದಾವಣಗೆರೆಯ ಲಲಿತಾ ಇಂಟರ್‌ ನ್ಯಾಷನಲ್ ಸ್ಕೂಲ್‌ನ ಎಂಡಿ ಆಗಿರುವ ಶಶಿಕಲಾ ಸಾಧನೆ ನೋಡುತ್ತಾ ಹೋದರೆ ಅಚ್ಚರಿಯಾಗುತ್ತದೆ. ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂಜರಿಯುತ್ತಿದ್ದ ಅಂದಿನ ಕಾಲದಲ್ಲಿ ಹೈಸ್ಕೂಲು ಶಿಕ್ಷಣ ಪೂರೈಸುತ್ತಾರೆ. ಮದುವೆಯ ಬಳಿಕ ಇವರ ಜೀವನವೇ ಬದಲಾಗಿ ಹೋಗುತ್ತದೆ. ಅರಸಿನಮಕ್ಕಿ ಟು ಅಮೆರಿಕಾ, ಹೃಷಿಕೇಶ್ ದಾಮ್ಲೆ ಎಂಬ ದೇಸಿ ಕನ್ನಡಿಗನ ಯಶೋಗಾಥೆಯಿದು