ಕಿರಿಕ್ ಚೆಲುವೆ ಕೈಯಲ್ಲಿ ಚಿಕನ್ ಲೆಗ್‌ಪೀಸ್: ರಶ್ಮಿಕಾಗೆ ಇಂಟರ್‌ನ್ಯಾಷನಲ್ ಅದೃಷ್ಟ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣಗೆ ಅಂತಾರಾಷ್ಟ್ರೀಯ ಅದೃಷ್ಟವೊಂದು ಒಲಿದು ಬಂದಿದೆ. ಆದ್ರೆ ಇದು ಹಾಲಿವುಡ್‌ನಿಂದಲ್ಲ. ಸಿನಿಮಾಗೆ ಸಂಬಂಧಿಸಿದ್ದಂತೂ ಅಲ್ಲವೇ ಅಲ್ಲ. ಜಾಹೀರಾತು ಲೋಕದಲ್ಲಿ ಮಿಂಚುತ್ತಿರೂ ರಶ್ಮಿಕಾಗೆ ಈಗ ದೊಡ್ಡ ಅದೃಷ್ಟ ಸಿಕ್ಕಿದೆ. ಬಹುಭಾಷಾ ನಟಿ ರಶ್ಮಿಕಾ ಮಂದಣ್ಣಗೆ ಅಂತಾರಾಷ್ಟ್ರೀಯ ಅದೃಷ್ಟವೊಂದು ಒಲಿದು ಬಂದಿದೆ. ಆದ್ರೆ ಇದು ಹಾಲಿವುಡ್‌ನಿಂದಲ್ಲ. ಸಿನಿಮಾಗೆ ಸಂಬಂಧಿಸಿದ್ದಂತೂ ಅಲ್ಲವೇ ಅಲ್ಲ. ಜಾಹೀರಾತು ಲೋಕದಲ್ಲಿ ಮಿಂಚುತ್ತಿರೂ ರಶ್ಮಿಕಾಗೆ ಈಗ ದೊಡ್ಡ ಅದೃಷ್ಟ ಸಿಕ್ಕಿದೆ.ಶಾಹಿದ್‌ ಕಪೂರ್‌ ಜೊತೆ ನಟಿಸಲು ಒಲ್ಲೆ ಅಂದ್ರಾ ರಶ್ಮಿಕಾ ಮಂದಣ್ಣ!ನಟಿ ಈಗ ಇಂಟರ್‌ನ್ಯಾಷನಲ್ ಬ್ರ್ಯಾಂಡ್ ಮೆಕ್‌ಡೊನಾಲ್ಡ್‌ಗೆ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ ನಟಿ. ಟಾಪ್ ಸಿನಿಮಾಗಳ ಮೂಲಕ ಹಿಟ್ ಆಗುತ್ತಿರುವ ನಟಿಯ ಈಗಿನ ಹೊಸ ಲುಕ್ ಹೇಗಿದೆ ನೋಡಿ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣಗೆ ಅಂತಾರಾಷ್ಟ್ರೀಯ ಅದೃಷ್ಟವೊಂದು ಒಲಿದು ಬಂದಿದೆ. ಆದ್ರೆ ಇದು ಹಾಲಿವುಡ್‌ನಿಂದಲ್ಲ. ಸಿನಿಮಾಗೆ ಸಂಬಂಧಿಸಿದ್ದಂತೂ ಅಲ್ಲವೇ ಅಲ್ಲ. ಜಾಹೀರಾತು ಲೋಕದಲ್ಲಿ ಮಿಂಚುತ್ತಿರೂ ರಶ್ಮಿಕಾಗೆ ಈಗ ದೊಡ್ಡ ಅದೃಷ್ಟ ಸಿಕ್ಕಿದೆ. ಶಾಹಿದ್‌ ಕಪೂರ್‌ ಜೊತೆ ನಟಿಸಲು ಒಲ್ಲೆ ಅಂದ್ರಾ ರಶ್ಮಿಕಾ ಮಂದಣ್ಣ! ನಟಿ ಈಗ ಇಂಟರ್‌ನ್ಯಾಷನಲ್ ಬ್ರ್ಯಾಂಡ್ ಮೆಕ್‌ಡೊನಾಲ್ಡ್‌ಗೆ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ ನಟಿ. ಟಾಪ್ ಸಿನಿಮಾಗಳ ಮೂಲಕ ಹಿಟ್ ಆಗುತ್ತಿರುವ ನಟಿಯ ಈಗಿನ ಹೊಸ ಲುಕ್ ಹೇಗಿದೆ ನೋಡಿ