ಬಹುದಿನಗಳ ಬಳಿಕ ಚಿನ್ನ ಅಗ್ಗ, ಗ್ರಾಹಕರಿಗೆ ಆನಂದ: ಹೀಗಿದೆ ಇಂದಿನ ದರ! ಏರಿಳಿತವಾಡುತ್ತಿದ್ದ ಚಿನ್ನದ ದರ ಮತ್ತೆ ಕುಸಿತ| ಚಿನ್ನ ಖರೀದಿಗೆ ಒಳ್ಳೆಯ ಸಮಯ| ಹೀಗಿದೆ ನೋಡಿ ಏಪ್ರಿಲ್ 13ರ ಗೋಲ್ಡ್ ರೇಟ್] ಏರಿಳಿತವಾಡುತ್ತಿದ್ದ ಚಿನ್ನದ ದರ ಮತ್ತೆ ಕುಸಿತ| ಚಿನ್ನ ಖರೀದಿಗೆ ಒಳ್ಳೆಯ ಸಮಯ| ಹೀಗಿದೆ ನೋಡಿ ಏಪ್ರಿಲ್ 13ರ ಗೋಲ್ಡ್ ರೇಟ್] ಕೊರೋನಾ ಹಾವಳಿ ಕಡಿಮೆಯಾಗಿ ಮಹಾಮಾರಿಗೆ ಸಂಪೂರ್ಣ ಬ್ರೇಕ್ ಬಿತ್ತು ಎನ್ನುವಷ್ಟರಲ್ಲಿ ಎಡರನೇ ಅಲೆ ಕಾಣಿಸಿಕೊಂಡಿದೆ. ಕೊರೋನಾ ಹಾವಳಿ ಕಡಿಮೆಯಾಗಿ ಮಹಾಮಾರಿಗೆ ಸಂಪೂರ್ಣ ಬ್ರೇಕ್ ಬಿತ್ತು ಎನ್ನುವಷ್ಟರಲ್ಲಿ ಎಡರನೇ ಅಲೆ ಕಾಣಿಸಿಕೊಂಡಿದೆ. ಕೊರೋನಾ ಹಾವಳಿ ಕಡಿಮೆಯಾಗಿ ಮಹಾಮಾರಿಗೆ ಸಂಪೂರ್ಣ ಬ್ರೇಕ್ ಬಿತ್ತು ಎನ್ನುವಷ್ಟರಲ್ಲಿ ಎಡರನೇ ಅಲೆ ಕಾಣಿಸಿಕೊಂಡಿದೆ. ಕೊರೋನಾ ಹಾವಳಿ ಕಡಿಮೆಯಾಗಿ ಮಹಾಮಾರಿಗೆ ಸಂಪೂರ್ಣ ಬ್ರೇಕ್ ಬಿತ್ತು ಎನ್ನುವಷ್ಟರಲ್ಲಿ ಎಡರನೇ ಅಲೆ ಕಾಣಿಸಿಕೊಂಡಿದೆ. ಒಂದೆಡೆ ಆರ್ಥಿಕ ಪರಿಸ್ಥಿತಿ ಹದಗೆಡುತ್ತಿದ್ದರೆ, ಮತ್ತೊಂದೆಡೆ ಬೆಲೆ ಏರಿಕೆ ಬಿಸಿ ಜನರ ನಿದ್ದೆಗೆಡಿಸಿದೆ. ಒಂದೆಡೆ ಆರ್ಥಿಕ ಪರಿಸ್ಥಿತಿ ಹದಗೆಡುತ್ತಿದ್ದರೆ, ಮತ್ತೊಂದೆಡೆ ಬೆಲೆ ಏರಿಕೆ ಬಿಸಿ ಜನರ ನಿದ್ದೆಗೆಡಿಸಿದೆ. ಈ ನಡುವೆ ಚಿನ್ನದ ದರವೂ ಏರಿಕೆಯಾಗುತ್ತಿದ್ದು, ಗ್ರಾಹಕರನ್ನು ಮತ್ತಷ್ಟು ಕಂಗಾಲುಗೊಳಿಸಿದೆ. ಈ ನಡುವೆ ಚಿನ್ನದ ದರವೂ ಏರಿಕೆಯಾಗುತ್ತಿದ್ದು, ಗ್ರಾಹಕರನ್ನು ಮತ್ತಷ್ಟು ಕಂಗಾಲುಗೊಳಿಸಿದೆ. ಹೌದು ಮೊದಲನೇ ಕೊರೋನಾ ಅಲೆ ಆರಂಭವಾಗಿ ಲಾಕ್‌ಡೌನ್ ಹೇರಿಕೆಯಾದ ಬೆನ್ನಲ್ಲೇ ಏರುಗತಿಯಲ್ಲಿ ಸಾಗಿದ್ದ ಚಿನ್ನದ ದರ ಸಾರ್ವಕಾಲಿಕ ದಾಖಲೆ ಸೃಷ್ಟಿಸಿತ್ತು. ಹೌದು ಮೊದಲನೇ ಕೊರೋನಾ ಅಲೆ ಆರಂಭವಾಗಿ ಲಾಕ್‌ಡೌನ್ ಹೇರಿಕೆಯಾದ ಬೆನ್ನಲ್ಲೇ ಏರುಗತಿಯಲ್ಲಿ ಸಾಗಿದ್ದ ಚಿನ್ನದ ದರ ಸಾರ್ವಕಾಲಿಕ ದಾಖಲೆ ಸೃಷ್ಟಿಸಿತ್ತು. ಇದಾದ ಬಳಿಕ ಕೊಂಚ ಇಳಿಕೆಯಾಗಿದ್ದರೂ ಹಾವೇಣಿ ಆಟ ಆರಂಭಿಸಿತ್ತು. ಇದಾದ ಬಳಿಕ ಕೊಂಚ ಇಳಿಕೆಯಾಗಿದ್ದರೂ ಹಾವೇಣಿ ಆಟ ಆರಂಭಿಸಿತ್ತು. ಕೊರೋನಾ ಲಾಕ್‌ಡೌನ್ ಎಂಬ ಕಾರಣದಿಂದ ಅನೇಕ ಮಂದಿ ಶುಭ ಕಾರ್ಯಗಳನ್ನು ಮುಂದೂಡಿಸಿದ್ದರು. ಕೊರೋನಾ ಲಾಕ್‌ಡೌನ್ ಎಂಬ ಕಾರಣದಿಂದ ಅನೇಕ ಮಂದಿ ಶುಭ ಕಾರ್ಯಗಳನ್ನು ಮುಂದೂಡಿಸಿದ್ದರು. ಇದಾದ ಬಳಿಕ ಪ್ರಸ್ತುತ ವರ್ಷ ಬಜೆಟ್‌ ಮಂಡನೆ ಪರಿಣಾಮವೋ, ಕೊರೋನಾ ಸೋಂಕು ತಗ್ಗಿದ ಕಾರಣದಿಂದಲೋ ಚಿನ್ನದ ದರ ಭಾರೀ ಇಳಿಕೆಯಾಗಿತ್ತು. ಇದಾದ ಬಳಿಕ ಪ್ರಸ್ತುತ ವರ್ಷ ಬಜೆಟ್‌ ಮಂಡನೆ ಪರಿಣಾಮವೋ, ಕೊರೋನಾ ಸೋಂಕು ತಗ್ಗಿದ ಕಾರಣದಿಂದಲೋ ಚಿನ್ನದ ದರ ಭಾರೀ ಇಳಿಕೆಯಾಗಿತ್ತು. ಇದು ಅನೇಕ ಮಂದಿಗೆ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿತ್ತು. ಇದು ಅನೇಕ ಮಂದಿಗೆ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿತ್ತು. ಆದರೀಗ ಮತ್ತೆ ಕೊರೋನಾ ಪ್ರಕರಣಗಳು ಏರುತ್ತಿರುವ ನಡುವೆಯೇ ದರ ಏರಿಕೆಯ ಹಾದಿ ಹಿಡಿದಿದೆ. ಆದರೀಗ ಮತ್ತೆ ಕೊರೋನಾ ಪ್ರಕರಣಗಳು ಏರುತ್ತಿರುವ ನಡುವೆಯೇ ದರ ಏರಿಕೆಯ ಹಾದಿ ಹಿಡಿದಿದೆ. ಸದ್ಯ ಇಂದು ಚಿನ್ನದ ದರ ಕೊಂಚ ಇಳಿಕೆಯಾಗಿದ್ದು, ಗ್ರಾಹಕರಿಗೆ ನೆಮ್ಮದಿ ಕೊಟ್ಟಿದೆ. ಸದ್ಯ ಇಂದು ಚಿನ್ನದ ದರ ಕೊಂಚ ಇಳಿಕೆಯಾಗಿದ್ದು, ಗ್ರಾಹಕರಿಗೆ ನೆಮ್ಮದಿ ಕೊಟ್ಟಿದೆ. ಇಂದು ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ 150 ರೂ. ಇಳಿಕೆಯಾಗಿ ದರ 43,400 ರೂಪಾಯಿ ಆಗಿದೆ. ಇಂದು ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ 150 ರೂ. ಇಳಿಕೆಯಾಗಿ ದರ 43,400 ರೂಪಾಯಿ ಆಗಿದೆ. ಇನ್ನು, 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ 160ರೂ. ಇಳಿಕೆಯಾಗಿ 47,350ರೂಪಾಯಿ ಆಗಿದೆ. ಇನ್ನು, 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ 160ರೂ. ಇಳಿಕೆಯಾಗಿ 47,350ರೂಪಾಯಿ ಆಗಿದೆ. ಇನ್ನು ಇತ್ತ ಬೆಳ್ಳಿ ದರ ಮಾತ್ರ ಒಂದು ಕೆ. ಜಿ. ಬೆಳ್ಳಿ ದರ 66,300ರೂ ಆಗಿದೆ. ಇನ್ನು ಇತ್ತ ಬೆಳ್ಳಿ ದರ ಮಾತ್ರ ಒಂದು ಕೆ. ಜಿ. ಬೆಳ್ಳಿ ದರ 66,300ರೂ ಆಗಿದೆ. ಹೀಗಿದ್ದರೂ ತಜ್ಞರು ಮಾತ್ರ ಕೊರೋನಾ ಆತಂಕ ಇನ್ನೂ ನಿವಾರಣೆಯಾಗಿಲ್ಲ, ಹೀಗಾಗಿ ಚಿನ್ನದ ದರ ಏರಿಕೆ ಆಗುವ ಸಾಧ್ಯತೆಗಳಿವೆ ಎಂದು ಅಂದಾಜಿಸಿದ್ದಾರೆ. ಹೀಗಿದ್ದರೂ ತಜ್ಞರು ಮಾತ್ರ ಕೊರೋನಾ ಆತಂಕ ಇನ್ನೂ ನಿವಾರಣೆಯಾಗಿಲ್ಲ, ಹೀಗಾಗಿ ಚಿನ್ನದ ದರ ಏರಿಕೆ ಆಗುವ ಸಾಧ್ಯತೆಗಳಿವೆ ಎಂದು ಅಂದಾಜಿಸಿದ್ದಾರೆ.