ಸತತ ಮೂರನೇ ದಿನವೂ ಚಿನ್ನದ ದರದಲ್ಲಿ ಭಾರೀ ಇಳಿಕೆ, ಬೆಳ್ಳಿಯೂ ಅಗ್ಗ! ಏರಿಳಿತವಾಡುತ್ತಿದ್ದ ಚಿನ್ನದ ದರ ಮತ್ತೆ ಕುಸಿತ| ಚಿನ್ನ ಖರೀದಿಗೆ ಒಳ್ಳೆಯ ಸಮಯ| ಹೀಗಿದೆ ನೋಡಿ ಮಾರ್ಚ್ 31ರ ಗೋಲ್ಡ್ ರೇಟ್ ಏರಿಳಿತವಾಡುತ್ತಿದ್ದ ಚಿನ್ನದ ದರ ಮತ್ತೆ ಕುಸಿತ| ಚಿನ್ನ ಖರೀದಿಗೆ ಒಳ್ಳೆಯ ಸಮಯ| ಹೀಗಿದೆ ನೋಡಿ ಮಾರ್ಚ್ 31ರ ಗೋಲ್ಡ್ ರೇಟ್ ಇತ್ತ ಒಂದು ಹಂತದ ಕೊರೋನಾ ಹಾವಳಿ ಮುಕ್ತಾಯಗೊಂಡಿದೆ. ಹೀಗಿರುವಾಗಲೇ ಮತ್ತೊಂದು ಅಲೆ ಏಳುವ ಲಕ್ಷಣಗಳು ಗೋಚರಿಸಿವೆ ಇತ್ತ ಒಂದು ಹಂತದ ಕೊರೋನಾ ಹಾವಳಿ ಮುಕ್ತಾಯಗೊಂಡಿದೆ. ಹೀಗಿರುವಾಗಲೇ ಮತ್ತೊಂದು ಅಲೆ ಏಳುವ ಲಕ್ಷಣಗಳು ಗೋಚರಿಸಿವೆ ಹೀಗಿರುವಾಗ ಇತ್ತ ಚಿನ್ನದ ದರವೂ ಏರಿಳಿಕೆ ಆಟ ಆರಂಭಿಸಿದೆ. ಹೀಗಿರುವಾಗ ಇತ್ತ ಚಿನ್ನದ ದರವೂ ಏರಿಳಿಕೆ ಆಟ ಆರಂಭಿಸಿದೆ. ಒಂದು ಹಂತದ ಕೊರೋನಾ ಕೊನೆಯಾಗುವಷ್ಟರಲ್ಲಿ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದ್ದ ಚಿನ್ನದ ದರ ನಿಧಾನವಾಗಿ ಇಳಿದಿತ್ತು. ಒಂದು ಹಂತದ ಕೊರೋನಾ ಕೊನೆಯಾಗುವಷ್ಟರಲ್ಲಿ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದ್ದ ಚಿನ್ನದ ದರ ನಿಧಾನವಾಗಿ ಇಳಿದಿತ್ತು. ಇದೇ ಸಂದರ್ಭದಲ್ಲಿ ಬಜೆಟ್ ಕೂಡಾ ಮಂಡನೆಯಾಗಿದ್ದು, ಚಿನ್ನದ ದರ ಮತ್ತಷ್ಟು ಕುಸಿಯುವಂತೆ ಮಾಡಿತ್ತು. ಇದೇ ಸಂದರ್ಭದಲ್ಲಿ ಬಜೆಟ್ ಕೂಡಾ ಮಂಡನೆಯಾಗಿದ್ದು, ಚಿನ್ನದ ದರ ಮತ್ತಷ್ಟು ಕುಸಿಯುವಂತೆ ಮಾಡಿತ್ತು. ಆದರೀಗ ಮತ್ತೆ ಚಿನ್ನದ ದರ ಹಾವೇಣಿ ಆಟ ಆರಂಭಿಸಿತ್ತು. ಆದರೀಗ ಮತ್ತೆ ಚಿನ್ನದ ದರ ಹಾವೇಣಿ ಆಟ ಆರಂಭಿಸಿತ್ತು. ಕಳೆದ ಕೆಲ ದಿನಗಳಿಂದ ಏರುತ್ತಿದ್ದ ಚಿನ್ನದ ದರ ಸದ್ಯ ಇಳಿಕೆ ಹಾದಿ ಹಿಡಿದಿದೆ ಇದು ಗ್ರಾಹಕರನ್ನು ನಿಟ್ಟುಸಿರು ಬಿಡುವಂತೆ ಮಾಡಿದೆ. ಇಂದು ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ 250 ರೂ. ಇಳಿಕೆಯಾಗಿ ದರ 41,100 ರೂಪಾಯಿ ಆಗಿದೆ. ಇಂದು ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ 250 ರೂ. ಇಳಿಕೆಯಾಗಿ ದರ 41,100 ರೂಪಾಯಿ ಆಗಿದೆ. ಇನ್ನು, 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ 270ರೂ. ಇಳಿಕೆಯಾಗಿ 44,840 ರೂಪಾಯಿ ಆಗಿದೆ. ಇನ್ನು, 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ 270ರೂ. ಇಳಿಕೆಯಾಗಿ 44,840 ರೂಪಾಯಿ ಆಗಿದೆ. ಇನ್ನು ಇತ್ತ ಬೆಳ್ಳಿ ದರ ಒಂದು ಕೆ. ಜಿ. ಬೆಳ್ಳಿ ದರ 65,500ರೂ ಆಗಿದೆ. ಇನ್ನು ಇತ್ತ ಬೆಳ್ಳಿ ದರ ಒಂದು ಕೆ. ಜಿ. ಬೆಳ್ಳಿ ದರ 65,500ರೂ ಆಗಿದೆ. ಹೀಗಿದ್ದರೂ ತಜ್ಞರು ಮಾತ್ರ ಕೊರೋನಾ ಆತಂಕ ಇನ್ನೂ ನಿವಾರಣೆಯಾಗಿಲ್ಲ, ಹೀಗಾಗಿ ಚಿನ್ನದ ದರ ಏರಿಕೆ ಆಗುವ ಸಾಧ್ಯತೆಗಳಿವೆ ಎಂದು ಅಂದಾಜಿಸಿದ್ದಾರೆ ಹೀಗಿದ್ದರೂ ತಜ್ಞರು ಮಾತ್ರ ಕೊರೋನಾ ಆತಂಕ ಇನ್ನೂ ನಿವಾರಣೆಯಾಗಿಲ್ಲ, ಹೀಗಾಗಿ ಚಿನ್ನದ ದರ ಏರಿಕೆ ಆಗುವ ಸಾಧ್ಯತೆಗಳಿವೆ ಎಂದು ಅಂದಾಜಿಸಿದ್ದಾರೆ