ಬ್ಯಾಂಕುಗಳಿಗೆ ಸಾಲು ಸಾಲು ರಜೆ, ಕೆಲಸಗಳಿದ್ದರೆ ಬೇಗ ಬೇಗ ಮುಗಿಸಿಕೊಳ್ಳಿ! ಮಾಸಾಂತ್ಯದಲ್ಲಿ ಬ್ಯಾಂಕ್‌ಗಳಿಗೆ ಸಾಲು ಸಾಲು ರಜೆಗಳು ಬಂದಿವೆ. ಮಾ. 27 ರಿಂದ ಏಪ್ರಿಲ್ 4 ರವರೆಗೆ 7 ದಿನ ರಜೆ ಬಂದಿದ್ದು, 2 ದಿನವಷ್ಟೇ ಬ್ಯಾಂಕ್ ಸೇವೆ ಲಭ್ಯವಿದೆ. ಬೆಂಗಳೂರು (ಮಾ. 27):ಮಾಸಾಂತ್ಯದಲ್ಲಿ ಬ್ಯಾಂಕ್‌ಗಳಿಗೆ ಸಾಲು ಸಾಲು ರಜೆಗಳು ಬಂದಿವೆ. ಮಾ. 27 ರಿಂದ ಏಪ್ರಿಲ್ 4 ರವರೆಗೆ 7 ದಿನ ರಜೆ ಬಂದಿದ್ದು, 2 ದಿನವಷ್ಟೇ ಬ್ಯಾಂಕ್ ಸೇವೆ ಲಭ್ಯವಿದೆ. ರಮೇಶ್ ಜಾರಕಿಹೊಳಿ ವಿರುದ್ಧ ದೂರು ದಾಖಲಾದ ನಂತರ ಸಂತ್ರಸ್ತ ಯುವತಿ ಕುಟುಂಬದವರೊಡನೆ ಮಾತನಾಡಿದ್ದು, ಸೀಡಿಯಲ್ಲಿರುವುದು ನಾನಲ್ಲ, ಅದು ಗ್ರಾಫಿಕ್ಸ್. ಅಮ್ಮ ನನ್ನನ್ನು ನಂಬು ಎಂದಿರುವ ವಿಡಿಯೋ ವೈರಲ್ ಆಗಿದೆ.ಸೀಡಿ ಟ್ವಿಸ್ಟ್ : ಜಾರಕಿಹೊಳಿ ವಿರುದ್ಧ ರೇಪ್ ಕೇಸ್, ಅರೆಸ್ಟ್ ಆಗ್ತಾರಾ ಸಾಹುಕಾರ್..? ಬೆಂಗಳೂರು (ಮಾ. 27):ಮಾಸಾಂತ್ಯದಲ್ಲಿ ಬ್ಯಾಂಕ್‌ಗಳಿಗೆ ಸಾಲು ಸಾಲು ರಜೆಗಳು ಬಂದಿವೆ. ಮಾ. 27 ರಿಂದ ಏಪ್ರಿಲ್ 4 ರವರೆಗೆ 7 ದಿನ ರಜೆ ಬಂದಿದ್ದು, 2 ದಿನವಷ್ಟೇ ಬ್ಯಾಂಕ್ ಸೇವೆ ಲಭ್ಯವಿದೆ. ರಮೇಶ್ ಜಾರಕಿಹೊಳಿ ವಿರುದ್ಧ ದೂರು ದಾಖಲಾದ ನಂತರ ಸಂತ್ರಸ್ತ ಯುವತಿ ಕುಟುಂಬದವರೊಡನೆ ಮಾತನಾಡಿದ್ದು, ಸೀಡಿಯಲ್ಲಿರುವುದು ನಾನಲ್ಲ, ಅದು ಗ್ರಾಫಿಕ್ಸ್. ಅಮ್ಮ ನನ್ನನ್ನು ನಂಬು ಎಂದಿರುವ ವಿಡಿಯೋ ವೈರಲ್ ಆಗಿದೆ. ಸೀಡಿ ಟ್ವಿಸ್ಟ್ : ಜಾರಕಿಹೊಳಿ ವಿರುದ್ಧ ರೇಪ್ ಕೇಸ್, ಅರೆಸ್ಟ್ ಆಗ್ತಾರಾ ಸಾಹುಕಾರ್..?