ಚಿನ್ನದ ಓಟಕ್ಕೆ ಮತ್ತೆ ವಿರಾಮ, ಬಂಗಾರ ಕೊಳ್ಳಲು ಇದು ಸಕಾಲ! ಏರಿಳಿತವಾಡುತ್ತಿದ್ದ ಚಿನ್ನದ ದರಕ್ಕೆ ಬ್ರೇಕ್| ಚಿನ್ನ ಖರೀದಿಗೆ ಒಳ್ಳೆಯ ಸಮಯ| ಹೀಗಿದೆ ನೋಡಿ ಫೆಬ್ರವರಿ 22 ಗೋಲ್ಡ್ ರೇಟ್ ಏರಿಳಿತವಾಡುತ್ತಿದ್ದ ಚಿನ್ನದ ದರಕ್ಕೆ ಬ್ರೇಕ್| ಚಿನ್ನ ಖರೀದಿಗೆ ಒಳ್ಳೆಯ ಸಮಯ| ಹೀಗಿದೆ ನೋಡಿ ಫೆಬ್ರವರಿ 22 ಗೋಲ್ಡ್ ರೇಟ್ ಕೊರೋನಾ ಕಾಟ ಕಡಿಮೆಯಾಗುತ್ತಿದ್ದಂತೆಯೇ ಇತ್ತ ಚಿನ್ನದ ದರವೂ ಕೊಂಚ ಇಳಿಕೆ ಹಾದಿ ಕಂಡಿದೆ ಕೊರೋನಾ ಕಾಟ ಕಡಿಮೆಯಾಗುತ್ತಿದ್ದಂತೆಯೇ ಇತ್ತ ಚಿನ್ನದ ದರವೂ ಕೊಂಚ ಇಳಿಕೆ ಹಾದಿ ಕಂಡಿದೆ ಕಳೆದ ಎಂಟು ತಿಂಗಳಲ್ಲಿ ಚಿನ್ನದ ದರ ಅತ್ಯಂತ ಕನಿಷ್ಟ ಬೆಲೆಗೆ ಕುಸಿದಿದೆ ಕಳೆದ ಎಂಟು ತಿಂಗಳಲ್ಲಿ ಚಿನ್ನದ ದರ ಅತ್ಯಂತ ಕನಿಷ್ಟ ಬೆಲೆಗೆ ಕುಸಿದಿದೆ ಈ ವಿಚಾರ ಚಿನ್ನದ ದರ ಏರಿಕೆ ಬಿಸಿಯುಂಡಿದ್ದ ಗ್ರಾಹಕರಿಗೆ ಕೊಂಚ ನೆಮ್ಮದಿ ನೀಡಿದೆ ಈ ವಿಚಾರ ಚಿನ್ನದ ದರ ಏರಿಕೆ ಬಿಸಿಯುಂಡಿದ್ದ ಗ್ರಾಹಕರಿಗೆ ಕೊಂಚ ನೆಮ್ಮದಿ ನೀಡಿದೆ ಹೌದು ಕೊರೋನಾ ಕಾಲದಲ್ಲಿ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದ್ದ ಚಿನ್ನದ ರೇಟ್ ಬಳಿಕ ಹಾವೇಣಿ ಆಟವಾಡಿ ಗ್ರಾಹಕರ ನಿದ್ದೆಗೆಡಿಸಿತ್ತು ಹೌದು ಕೊರೋನಾ ಕಾಲದಲ್ಲಿ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದ್ದ ಚಿನ್ನದ ರೇಟ್ ಬಳಿಕ ಹಾವೇಣಿ ಆಟವಾಡಿ ಗ್ರಾಹಕರ ನಿದ್ದೆಗೆಡಿಸಿತ್ತು ಉದ್ಯಮಗಳು ನೆಲ ಕಚ್ಚಿದ ಪರಿಣಾಮ ಅನೇಕ ಮಂದಿ ಚಿನ್ನದಲ್ಲಿ ಹೂಡಿಕೆ ಮಾಡಿದ್ದೇ ಇದಕ್ಕೆ ಕಾರಣವಾಗಿತ್ತು ಉದ್ಯಮಗಳು ನೆಲ ಕಚ್ಚಿದ ಪರಿಣಾಮ ಅನೇಕ ಮಂದಿ ಚಿನ್ನದಲ್ಲಿ ಹೂಡಿಕೆ ಮಾಡಿದ್ದೇ ಇದಕ್ಕೆ ಕಾರಣವಾಗಿತ್ತು ಇದಾದ ಬಳಿಕ ಇಳಿಕೆಯಾದ ಸೋಂಕಿನ ಪ್ರಮಾಣ ಹಾಗೂ ಬಜೆಟ್ ಟಾನಿಕ್‌ನಿಂದ ಚಿನ್ನ ಇಳಿಕೆ ಹಾದಿ ಹಿಡಿದಿದೆ. ಇದಾದ ಬಳಿಕ ಇಳಿಕೆಯಾದ ಸೋಂಕಿನ ಪ್ರಮಾಣ ಹಾಗೂ ಬಜೆಟ್ ಟಾನಿಕ್‌ನಿಂದ ಚಿನ್ನ ಇಳಿಕೆ ಹಾದಿ ಹಿಡಿದಿದೆ. ಇಂದು ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ದರ 43,260 ರೂಪಾಯಿ ಆಗಿದೆ. ಇನ್ನು, 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ 47,190 ರೂಪಾಯಿ ಆಗಿದೆ. ಇನ್ನು, 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ 47,190 ರೂಪಾಯಿ ಆಗಿದೆ. ಇನ್ನು ಇತ್ತ ಬೆಳ್ಳಿ ದರ ಮಾತ್ರ ಒಂದು ಕೆ. ಜಿ. ಬೆಳ್ಳಿ ದರ 70,000ರೂ ಆಗಿದೆ. ಇನ್ನು ಇತ್ತ ಬೆಳ್ಳಿ ದರ ಮಾತ್ರ ಒಂದು ಕೆ. ಜಿ. ಬೆಳ್ಳಿ ದರ 70,000ರೂ ಆಗಿದೆ. ಹೀಗಿದ್ದರೂ ತಜ್ಞರು ಮಾತ್ರ ಕೊರೋನಾ ಆತಂಕ ಇನ್ನೂ ನಿವಾರಣೆಯಾಗಿಲ್ಲ, ಹೀಗಾಗಿ ಚಿನ್ನದ ದರ ಏರಿಕೆ ಆಗುವ ಸಾಧ್ಯತೆಗಳಿವೆ ಎಂದು ಅಂದಾಜಿಸಿದ್ದಾರೆ. ಹೀಗಿದ್ದರೂ ತಜ್ಞರು ಮಾತ್ರ ಕೊರೋನಾ ಆತಂಕ ಇನ್ನೂ ನಿವಾರಣೆಯಾಗಿಲ್ಲ, ಹೀಗಾಗಿ ಚಿನ್ನದ ದರ ಏರಿಕೆ ಆಗುವ ಸಾಧ್ಯತೆಗಳಿವೆ ಎಂದು ಅಂದಾಜಿಸಿದ್ದಾರೆ. ಕಳೆದ ಕೆಲ ದಿನಗಳಿಂದ ನೆರೆ ರಾಜ್ಯಗಳಾದ ಕೇರಳ ಹಾಗೂ ಮಹಾರಾಷ್ಟ್ರದಲ್ಲು ಕೊರೋನಾ ಸೊಂಕಿನ ಪ್ರಮಾಣ ಏರಲಾರಂಭಿಸಿದೆ. ಕಳೆದ ಕೆಲ ದಿನಗಳಿಂದ ನೆರೆ ರಾಜ್ಯಗಳಾದ ಕೇರಳ ಹಾಗೂ ಮಹಾರಾಷ್ಟ್ರದಲ್ಲು ಕೊರೋನಾ ಸೊಂಕಿನ ಪ್ರಮಾಣ ಏರಲಾರಂಭಿಸಿದೆ. ಹೀಗಾಗಿ ಮತ್ತೆ ಕೊರೋನಾ ಹಾವಳಿ ಹೆಚ್ಚಾಗಿ ಚಿನ್ನ ದರ ಏರುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಹೀಗಾಗಿ ಮತ್ತೆ ಕೊರೋನಾ ಹಾವಳಿ ಹೆಚ್ಚಾಗಿ ಚಿನ್ನ ದರ ಏರುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.