ಹಣ ಇದ್ದರಷ್ಟೇ ಗಾಡಿ ಹತ್ತಿ, ತೈಲ ಬೆಲೆ ಭಾರೀ ಏರಿಕೆ! ಮಾರುಕಟ್ಟೆಯಲ್ಲಿ ಎಲ್ಲಾ ವಸ್ತುಗಳು ದುಬಾರಿಯಾಗಿವೆ. ಮನೆಯಲ್ಲಿದ್ದರೆ ಗ್ಯಾಸ್ ಬರೆಯಾದರೆ, ಹೊರಗೆ ಬಂದರೆ ತೈಲ ಬರೆ. ಹೌದು ಸತತ ಏಳನೇ ದಿನವೂ ಪೆfಟರೋಲ್, ಡೀಸೆಲ್ ದರ ಏರಿಕೆಯಾಗಿದೆ. ವಾಹನ ಸವಾರರು ಜೇಬು ಗಟ್ಟಿಯಾಗಿದ್ದರಷ್ಟೇ ಗಾಡಿ ಹತ್ತುವಂತಹ ಸ್ಥಿತಿ ಎದುರಾಗಿದೆ. ಬೆಂಗಳೂರು(ಫೆ.15) ಮಾರುಕಟ್ಟೆಯಲ್ಲಿ ಎಲ್ಲಾ ವಸ್ತುಗಳು ದುಬಾರಿಯಾಗಿವೆ. ಮನೆಯಲ್ಲಿದ್ದರೆ ಗ್ಯಾಸ್ ಬರೆಯಾದರೆ, ಹೊರಗೆ ಬಂದರೆ ತೈಲ ಬರೆ. ಹೌದು ಸತತ ಏಳನೇ ದಿನವೂ ಪೆfಟರೋಲ್, ಡೀಸೆಲ್ ದರ ಏರಿಕೆಯಾಗಿದೆ. ವಾಹನ ಸವಾರರು ಜೇಬು ಗಟ್ಟಿಯಾಗಿದ್ದರಷ್ಟೇ ಗಾಡಿ ಹತ್ತುವಂತಹ ಸ್ಥಿತಿ ಎದುರಾಗಿದೆ.ಪೆಟ್ರೋಲ್ ದರ ನೂರು ರೂಪಾಯಿ ಗಡಿಯತ್ತ ಮುನ್ನುಗ್ಗುತ್ತಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರ್‌ಗೆ 91. 97 ರೂಪಾಯಿಯಾಗಿದ್ದರೆ, ಡೀಸೆಲ್‌ ಬೆಲೆ ಲೀಟರ್‌ಗೆ 84. 12 ರೂಪಾಯಿ ಆಗಿದೆ. ಬೆಂಗಳೂರು(ಫೆ.15) ಮಾರುಕಟ್ಟೆಯಲ್ಲಿ ಎಲ್ಲಾ ವಸ್ತುಗಳು ದುಬಾರಿಯಾಗಿವೆ. ಮನೆಯಲ್ಲಿದ್ದರೆ ಗ್ಯಾಸ್ ಬರೆಯಾದರೆ, ಹೊರಗೆ ಬಂದರೆ ತೈಲ ಬರೆ. ಹೌದು ಸತತ ಏಳನೇ ದಿನವೂ ಪೆfಟರೋಲ್, ಡೀಸೆಲ್ ದರ ಏರಿಕೆಯಾಗಿದೆ. ವಾಹನ ಸವಾರರು ಜೇಬು ಗಟ್ಟಿಯಾಗಿದ್ದರಷ್ಟೇ ಗಾಡಿ ಹತ್ತುವಂತಹ ಸ್ಥಿತಿ ಎದುರಾಗಿದೆ. ಪೆಟ್ರೋಲ್ ದರ ನೂರು ರೂಪಾಯಿ ಗಡಿಯತ್ತ ಮುನ್ನುಗ್ಗುತ್ತಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರ್‌ಗೆ 91. 97 ರೂಪಾಯಿಯಾಗಿದ್ದರೆ, ಡೀಸೆಲ್‌ ಬೆಲೆ ಲೀಟರ್‌ಗೆ 84. 12 ರೂಪಾಯಿ ಆಗಿದೆ.