ಶೂನ್ಯ ಹೂಡಿಕೆಯಿಂದ ಬ್ಯುಸಿನೆಸ್ ಆರಂಭಿಸಿ, ಸ್ಪೈಸ್‌ಮನಿ ನೆರವು! ಸ್ಪೈಸ್‌ ಮನಿ ಕಂಪನಿ ಗ್ರಾಮೀಣ ಭಾಗದ ಉದ್ಯಮಿಗಳಿಗಾಗಿ ಶೂನ್ಯ ಹೂಡಿಕೆಯ ಪ್ರವೇಶ ಯೋಜನೆಯನ್ನು ಪರಿಚಯಿಸುತ್ತಿದೆ. ಯಾವುದೇ ಹೂಡಿಕೆ ಇಲ್ಲದೇ ಸ್ಪೈಸ್‌ಮನಿ ಉದ್ಯಮಿಯಾಗಲು ಅವಕಾಶ ಒದಗಿಸುವ ಸಲುವಾಗಿ ಈ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ನವದೆಹಲಿ(ಫೆ.16): ಸ್ಪೈಸ್‌ ಮನಿ ಕಂಪನಿ ಗ್ರಾಮೀಣ ಭಾಗದ ಉದ್ಯಮಿಗಳಿಗಾಗಿ ಶೂನ್ಯ ಹೂಡಿಕೆಯ ಪ್ರವೇಶ ಯೋಜನೆಯನ್ನು ಪರಿಚಯಿಸುತ್ತಿದೆ. ಯಾವುದೇ ಹೂಡಿಕೆ ಇಲ್ಲದೇ ಸ್ಪೈಸ್‌ಮನಿ ಉದ್ಯಮಿಯಾಗಲು ಅವಕಾಶ ಒದಗಿಸುವ ಸಲುವಾಗಿ ಈ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ.ಈ ಯೋಜನೆ ಕುರಿತು ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ಪೈಸ್‌ಮನಿ ಸಂಸ್ಥಾಪಕ ದಿಲೀಪ್ ಮೋದಿ ಈ ಹೊಸ ಯೋಜನೆಯಿಂದ ಗ್ರಾಮೀಣ ಭಾಗ ಹಾಗೂ ಅರೆನಗದರ ಪ್ರದೇಶದ ಯುವಕರು ಉದ್ಯಮಶೀಲರಾಗಲು ಸಹಾಯ ಮಾಡುತ್ತದೆ. ಹಳ್ಳಿಗಳಲ್ಲೂ ಡಿಜಿಟಲ್ ಪೇಮೆಂಟ್ ಹೆಚ್ಚಿಸಲು ಇದು ಸಹಕಾರಿಯಾಗಲಿದೆ ಎಂದಿದ್ದಾರೆ. ನವದೆಹಲಿ(ಫೆ.16): ಸ್ಪೈಸ್‌ ಮನಿ ಕಂಪನಿ ಗ್ರಾಮೀಣ ಭಾಗದ ಉದ್ಯಮಿಗಳಿಗಾಗಿ ಶೂನ್ಯ ಹೂಡಿಕೆಯ ಪ್ರವೇಶ ಯೋಜನೆಯನ್ನು ಪರಿಚಯಿಸುತ್ತಿದೆ. ಯಾವುದೇ ಹೂಡಿಕೆ ಇಲ್ಲದೇ ಸ್ಪೈಸ್‌ಮನಿ ಉದ್ಯಮಿಯಾಗಲು ಅವಕಾಶ ಒದಗಿಸುವ ಸಲುವಾಗಿ ಈ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಈ ಯೋಜನೆ ಕುರಿತು ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ಪೈಸ್‌ಮನಿ ಸಂಸ್ಥಾಪಕ ದಿಲೀಪ್ ಮೋದಿ ಈ ಹೊಸ ಯೋಜನೆಯಿಂದ ಗ್ರಾಮೀಣ ಭಾಗ ಹಾಗೂ ಅರೆನಗದರ ಪ್ರದೇಶದ ಯುವಕರು ಉದ್ಯಮಶೀಲರಾಗಲು ಸಹಾಯ ಮಾಡುತ್ತದೆ. ಹಳ್ಳಿಗಳಲ್ಲೂ ಡಿಜಿಟಲ್ ಪೇಮೆಂಟ್ ಹೆಚ್ಚಿಸಲು ಇದು ಸಹಕಾರಿಯಾಗಲಿದೆ ಎಂದಿದ್ದಾರೆ.