ಅಮೇಜಾನ್ ಸ್ಥಾನಕ್ಕೆ ಜೆಫ್ ವಿದಾಯ, ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ ನಿಕ್, ಯಾಕೆ.? ಕಳೆದ 27 ವರ್ಷಗಳಿಂದಲೂ ಅಮೆಜಾನ್ ಸಂಸ್ಥೆಯ ಸಿಇಒ ಆಗಿ ಚುಕ್ಕಾಣಿ ಹಿಡಿದಿದ್ದ ಜೆಫ್ ಬೆಜೋಜ್ ಇದೀಗ ಅಧಿಕಾರ ತ್ಯಜಿಸಲು ನಿರ್ಧರಿಸಿದ್ದಾರೆ. ವಾಷಿಂಗ್‌ಟನ್ (ಫೆ. 03):ಕಳೆದ 27 ವರ್ಷಗಳಿಂದಲೂ ಅಮೆಜಾನ್ ಸಂಸ್ಥೆಯ ಸಿಇಒ ಆಗಿ ಚುಕ್ಕಾಣಿ ಹಿಡಿದಿದ್ದ ಜೆಫ್ ಬೆಜೋಜ್ ಇದೀಗ ಅಧಿಕಾರ ತ್ಯಜಿಸಲು ನಿರ್ಧರಿಸಿದ್ದಾರೆ. ಜುಲೈ 1ರಿಂದ ಆರಂಭವಾಗುವ ಈ ವರ್ಷದ ಮೂರನೇ ತ್ರೈಮಾಸಿಕದಲ್ಲಿ ತಮ್ಮ ಅಧಿಕಾರವನ್ನು ಅಮೇಜಾನ್ ವೆಬ್ ಸರ್ವೀಸಸ್‌ ಸಿಇಒ ಆ್ಯಂಡಿ ಜೆಸ್ಸಿ ಅವರಿಗೆ ಹಸ್ತಾಂತರಿಸಲಿದ್ದಾರೆ.ಸಿಸಿಬಿ ಮುಂದೆ ಸತ್ಯ ಬಾಯ್ಬಿಟ್ಟ ಯುವರಾಜ್, ರಾಧಿಕಾಗೆ ಮತ್ತೆ ಬುಲಾವ್‌ ಕೊಡುತ್ತಾ ಸಿಸಿಬಿ?ಇದೀಗ ನಿಕ್ ಜೋನಾಸ್ ಸೂಪರ್ ಬೌಲ್ ಎಂಬ ಜಾಹೀರಾತು ವೇದಿಕೆಯಲ್ಲಿ ಕಾಣಿಸಿಕೊಳ್ಳಲ್ಲಿದ್ದು, ಸುಮಾರು 100 ದಶಲಕ್ಷ ಮಂದಿ ಇದನ್ನು ವೀಕ್ಷಿಸಲಿದ್ದಾರೆ. ನಿರಂತರವಾಗಿ ದೇಹದ ಗ್ಲೂಕೋಸ್ ಪರಿಶೀಲಿಸಿಕೊಳ್ಳುವ ಸೇವೆ ನೀಡುತ್ತಿರುವ ಡೆಕ್ಸ್‌ಕಾಮ್ ಜಿ6 ಜಾಹೀರಾತು ಇದು. ಇನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ಕನಿಷ್ಠ ವೇತನ ಹಾಗೂ ಆಹಾರ ಯೋಜನೆಯ ಫಲಾನುಭವಿಗಳ ಸಂಖ್ಯೆಯನ್ನೂ ಹೆಚ್ಚಿಸುವ ಆದೇಶಕ್ಕೆ ಸಹಿ ಹಾಕಿದ್ದಾರೆ. ಇವೆಲ್ಲಾ ಸುದ್ದಿಗಳ ವಿವರ ಇಂದಿನ ಟ್ರೆಂಡಿಂಗ್ ನ್ಯೂಸ್‌ನಲ್ಲಿ ವಾಷಿಂಗ್‌ಟನ್ (ಫೆ. 03):ಕಳೆದ 27 ವರ್ಷಗಳಿಂದಲೂ ಅಮೆಜಾನ್ ಸಂಸ್ಥೆಯ ಸಿಇಒ ಆಗಿ ಚುಕ್ಕಾಣಿ ಹಿಡಿದಿದ್ದ ಜೆಫ್ ಬೆಜೋಜ್ ಇದೀಗ ಅಧಿಕಾರ ತ್ಯಜಿಸಲು ನಿರ್ಧರಿಸಿದ್ದಾರೆ. ಜುಲೈ 1ರಿಂದ ಆರಂಭವಾಗುವ ಈ ವರ್ಷದ ಮೂರನೇ ತ್ರೈಮಾಸಿಕದಲ್ಲಿ ತಮ್ಮ ಅಧಿಕಾರವನ್ನು ಅಮೇಜಾನ್ ವೆಬ್ ಸರ್ವೀಸಸ್‌ ಸಿಇಒ ಆ್ಯಂಡಿ ಜೆಸ್ಸಿ ಅವರಿಗೆ ಹಸ್ತಾಂತರಿಸಲಿದ್ದಾರೆ. ಸಿಸಿಬಿ ಮುಂದೆ ಸತ್ಯ ಬಾಯ್ಬಿಟ್ಟ ಯುವರಾಜ್, ರಾಧಿಕಾಗೆ ಮತ್ತೆ ಬುಲಾವ್‌ ಕೊಡುತ್ತಾ ಸಿಸಿಬಿ? ಇದೀಗ ನಿಕ್ ಜೋನಾಸ್ ಸೂಪರ್ ಬೌಲ್ ಎಂಬ ಜಾಹೀರಾತು ವೇದಿಕೆಯಲ್ಲಿ ಕಾಣಿಸಿಕೊಳ್ಳಲ್ಲಿದ್ದು, ಸುಮಾರು 100 ದಶಲಕ್ಷ ಮಂದಿ ಇದನ್ನು ವೀಕ್ಷಿಸಲಿದ್ದಾರೆ. ನಿರಂತರವಾಗಿ ದೇಹದ ಗ್ಲೂಕೋಸ್ ಪರಿಶೀಲಿಸಿಕೊಳ್ಳುವ ಸೇವೆ ನೀಡುತ್ತಿರುವ ಡೆಕ್ಸ್‌ಕಾಮ್ ಜಿ6 ಜಾಹೀರಾತು ಇದು. ಇನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ಕನಿಷ್ಠ ವೇತನ ಹಾಗೂ ಆಹಾರ ಯೋಜನೆಯ ಫಲಾನುಭವಿಗಳ ಸಂಖ್ಯೆಯನ್ನೂ ಹೆಚ್ಚಿಸುವ ಆದೇಶಕ್ಕೆ ಸಹಿ ಹಾಕಿದ್ದಾರೆ. ಇವೆಲ್ಲಾ ಸುದ್ದಿಗಳ ವಿವರ ಇಂದಿನ ಟ್ರೆಂಡಿಂಗ್ ನ್ಯೂಸ್‌ನಲ್ಲಿ