ಕೇಂದ್ರ ಬಜೆಟ್ 2021 : ನಿರ್ಮಲಾ ಜೊತೆ ಡಿ ಡೇ ಹಿಂದಿರುವ ಶಕ್ತಿಗಳು ಇವರೇ ನೋಡಿ! ಕೊರೊನಾ ಸಂಕಷ್ಟದಿಂದ ನಲುಗಿರುವ ದೇಶಕ್ಕೆ ಈ ಬಾರಿಯ ಕೇಂದ್ರ ಬಜೆಟ್ ಭರವಸೆಯ ಬೆಳಕು ನೀಡಬಹುದು ಎಂದು ನಿರೀಕ್ಷಿಸಲಾಗಿದೆ. ನವದೆಹಲಿ (ಫೆ. 1):ಕೊರೊನಾ ಸಂಕಷ್ಟದಿಂದ ನಲುಗಿರುವ ದೇಶಕ್ಕೆ ಈ ಬಾರಿಯ ಕೇಂದ್ರ ಬಜೆಟ್ ಭರವಸೆಯ ಬೆಳಕು ನೀಡಬಹುದು ಎಂದು ನಿರೀಕ್ಷಿಸಲಾಗಿದೆ. ಈ ಬಾರಿ ಹಿಂದೆಂದೂ ಕಂಡು ಕೇಳರಿಯದ ಬಜೆಟ್ ಮಂಡಿಸುವುದಾಗಿ ಸ್ವತಃ ನಿರ್ಮಲಾ ಸೀತಾರಾಮನ್ ಅವರೇ ಭರವಸೆ ನೀಡಿರುವುದರಿಂದ ಇಡೀ ದೇಶ ಕಾತುರ ಆ ಕ್ಷಣಕ್ಕೆ ಕಾಯುತ್ತಿದೆ. ಈ ಬಜೆಟ್ ಸಿದ್ಧಪಪಡಿಸಲು ನಿರ್ಮಲಾ ಸೀತಾರಾಮನ್ ಅವರ ತಂಡದಲ್ಲಿ ಯಾರ್ಯಾರಿದ್ದರು..? ಅವರ ಸಲಹೆಗಳೇನು..? ಅವರ ಪಾತ್ರಗಳೇನು..? ಇಲ್ಲಿದೆ ವಿವರ..! 2021 : ನಿರೀಕ್ಷೆಗಳ ಮಹಾಪೂರ, ಯಾವ ಕ್ಷೇತ್ರಕ್ಕೇನು ಸಿಗಬಹುದು? ನವದೆಹಲಿ (ಫೆ. 1):ಕೊರೊನಾ ಸಂಕಷ್ಟದಿಂದ ನಲುಗಿರುವ ದೇಶಕ್ಕೆ ಈ ಬಾರಿಯ ಕೇಂದ್ರ ಬಜೆಟ್ ಭರವಸೆಯ ಬೆಳಕು ನೀಡಬಹುದು ಎಂದು ನಿರೀಕ್ಷಿಸಲಾಗಿದೆ. ಈ ಬಾರಿ ಹಿಂದೆಂದೂ ಕಂಡು ಕೇಳರಿಯದ ಬಜೆಟ್ ಮಂಡಿಸುವುದಾಗಿ ಸ್ವತಃ ನಿರ್ಮಲಾ ಸೀತಾರಾಮನ್ ಅವರೇ ಭರವಸೆ ನೀಡಿರುವುದರಿಂದ ಇಡೀ ದೇಶ ಕಾತುರ ಆ ಕ್ಷಣಕ್ಕೆ ಕಾಯುತ್ತಿದೆ. ಈ ಬಜೆಟ್ ಸಿದ್ಧಪಪಡಿಸಲು ನಿರ್ಮಲಾ ಸೀತಾರಾಮನ್ ಅವರ ತಂಡದಲ್ಲಿ ಯಾರ್ಯಾರಿದ್ದರು..? ಅವರ ಸಲಹೆಗಳೇನು..? ಅವರ ಪಾತ್ರಗಳೇನು..? ಇಲ್ಲಿದೆ ವಿವರ..! 2021 : ನಿರೀಕ್ಷೆಗಳ ಮಹಾಪೂರ, ಯಾವ ಕ್ಷೇತ್ರಕ್ಕೇನು ಸಿಗಬಹುದು?