ವಾರೆವ್ಹಾ... ಕುಸಿಯುತ್ತಿದೆ ಚಿನ್ನದ ದರ, ಗ್ರಾಹಕರಿಗೆ ಹರ್ಷ! ದೀಪಾವಳಿಗೆ ತೆರೆ, ಚಿನ್ನದ ದರವೂ ಇಳಿಕೆ| ಗ್ರಾಹಕರ ಮುಖದಲ್ಲಿ ಖುಷಿ| ಇಲ್ಲಿದೆ ನೋಡಿ ನ.30ರ ಗೋಲ್ಡ್‌ ರೇಟ್ ದೀಪಾವಳಿಗೆ ತೆರೆ, ಚಿನ್ನದ ದರವೂ ಇಳಿಕೆ| ಗ್ರಾಹಕರ ಮುಖದಲ್ಲಿ ಖುಷಿ| ಇಲ್ಲಿದೆ ನೋಡಿ ನ.30ರ ಗೋಲ್ಡ್‌ ರೇಟ್ ಕೊರೋನಾ ಕಾಲದಲ್ಲಿ ಹೇರಲಾದ ಲಾಕ್‌ಡೌನ್‌ನಿಂದಾಗಿ ಉದ್ಯಮಗಳು ನೆಲ ಕಚ್ಚಿದ್ದವು. ಹೀಗಿರುವಾಗ ಅನೇಕ ಮಂದಿ ತಮ್ಮ ಹಣವನ್ನು ಚಿನ್ನದಲ್ಲಿ ಹೂಡಿಕೆ ಮಾಡಿದ್ದರು. ಕೊರೋನಾ ಕಾಲದಲ್ಲಿ ಹೇರಲಾದ ಲಾಕ್‌ಡೌನ್‌ನಿಂದಾಗಿ ಉದ್ಯಮಗಳು ನೆಲ ಕಚ್ಚಿದ್ದವು. ಹೀಗಿರುವಾಗ ಅನೇಕ ಮಂದಿ ತಮ್ಮ ಹಣವನ್ನು ಚಿನ್ನದಲ್ಲಿ ಹೂಡಿಕೆ ಮಾಡಿದ್ದರು. ಇದರ ಪರಿಣಾಮ ಎಂಬಂತೆ ಚಿನ್ನ ಖರೀದಿಸುವವರಾರೂ ಇಲ್ಲದಿದ್ದರೂ ನೋಡ ನೋಡುತ್ತಿದ್ದಂತೆಯೇ ಬೆಲೆ ಮಾತ್ರ ಸಾರ್ವಕಾಲಿಕ ದಾಖಲೆ ಸೃಷ್ಟಿಸಿತ್ತು. ಇದರ ಪರಿಣಾಮ ಎಂಬಂತೆ ಚಿನ್ನ ಖರೀದಿಸುವವರಾರೂ ಇಲ್ಲದಿದ್ದರೂ ನೋಡ ನೋಡುತ್ತಿದ್ದಂತೆಯೇ ಬೆಲೆ ಮಾತ್ರ ಸಾರ್ವಕಾಲಿಕ ದಾಖಲೆ ಸೃಷ್ಟಿಸಿತ್ತು. ಆದರೆ ಕೊರೋನಾ ಹಾವಳಿ ಕಡಿಮೆಯಾಗಿ ಲಾಕ್‌ಡೌನ್‌ ನಿಧಾನವಾಗಿ ಹಿಂಪಡೆಯುತ್ತಿದ್ದಂತೆಯೇ ಇತ್ತ ಚಿನ್ನದ ದರ ಹಾವೇಣಿ ಆಟ ಆಡಲಾರಂಭಿಸಿತ್ತು. ಇದರಿಂದಾಗಿ ಚಿನ್ನ ಖರೀದಿಸಲು ತಯಾರಿ ನಡೆಸುತ್ತಿದ್ದವರು ಗೊಂದಕ್ಕೀಡು ಮಾಡಿದ್ದರು. ಆದರೆ ಕೊರೋನಾ ಹಾವಳಿ ಕಡಿಮೆಯಾಗಿ ಲಾಕ್‌ಡೌನ್‌ ನಿಧಾನವಾಗಿ ಹಿಂಪಡೆಯುತ್ತಿದ್ದಂತೆಯೇ ಇತ್ತ ಚಿನ್ನದ ದರ ಹಾವೇಣಿ ಆಟ ಆಡಲಾರಂಭಿಸಿತ್ತು. ಇದರಿಂದಾಗಿ ಚಿನ್ನ ಖರೀದಿಸಲು ತಯಾರಿ ನಡೆಸುತ್ತಿದ್ದವರು ಗೊಂದಕ್ಕೀಡು ಮಾಡಿದ್ದರು. ಆದರೆ ದೀಪಾವಳಿ ಬಳಿಕ ಚಿನ್ನದ ದರ ಏಕಾಏಕಿ ಕುಸಿಯಲಾರಂಭಿಸಿದೆ. ಇದು ಗ್ರಾಹಕರನ್ನು ಖುಷಿ ಪಡಿಸಿದೆ. ಹಾಗಾದ್ರೆ ಇಂದಿನ ದರವೇನು ಅನ್ನುವವರಿಗೆ ಇಲ್ಲಿದೆ ಉತ್ತರ ಆದರೆ ದೀಪಾವಳಿ ಬಳಿಕ ಚಿನ್ನದ ದರ ಏಕಾಏಕಿ ಕುಸಿಯಲಾರಂಭಿಸಿದೆ. ಇದು ಗ್ರಾಹಕರನ್ನು ಖುಷಿ ಪಡಿಸಿದೆ. ಹಾಗಾದ್ರೆ ಇಂದಿನ ದರವೇನು ಅನ್ನುವವರಿಗೆ ಇಲ್ಲಿದೆ ಉತ್ತರ ಇಂದು ಬೆಂಗಳೂರಿನಲ್ಲಿ 10 ಗ್ರಾಂಗೆ 22 ಕ್ಯಾರೆಟ್ ಚಿನ್ನದ 310 ರೂ. ಕುಸಿದು 44,700 ರೂಪಾಯಿ ಆಗಿದೆ. ಇಂದು ಬೆಂಗಳೂರಿನಲ್ಲಿ 10 ಗ್ರಾಂಗೆ 22 ಕ್ಯಾರೆಟ್ ಚಿನ್ನದ 310 ರೂ. ಕುಸಿದು 44,700 ರೂಪಾಯಿ ಆಗಿದೆ. ಇನ್ನು, 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರದಲ್ಲೂ 336 ರೂ. ಇಳಿಕೆಯಾಗಿ 48,764 ರೂಪಾಯಿ ಆಗಿದೆ. ಇನ್ನು, 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರದಲ್ಲೂ 336 ರೂ. ಇಳಿಕೆಯಾಗಿ 48,764 ರೂಪಾಯಿ ಆಗಿದೆ. ಇನ್ನು ಇತ್ತ ಬೆಳ್ಳಿ ದರವೂ ಒಂದು ಕೆಜಿ ಚಿನ್ನದ ದರ 59,800ರೂ ಆಗಿದೆ. ಇನ್ನು ಇತ್ತ ಬೆಳ್ಳಿ ದರವೂ ಒಂದು ಕೆಜಿ ಚಿನ್ನದ ದರ 59,800ರೂ ಆಗಿದೆ. ಒಂದು ವಾರದಲ್ಲಿ ದಾಖಲೆಯ ಇಳಿಕೆ: ದೀಪಾವಳಿ ಕೊನೆಗೊಂಡ ಮರುದಿನದಿಂದಲೇ ಚಿನ್ನದ ದರ ಇಳಿಕೆ ಕಾಣಲಾರಂಭಿಸಿದೆ. ಕಳೆದ ಹದಿನೈದು ದಿನಗಳಿಂದ 22 ಕ್ಯಾರೆಟ್ ಚಿನ್ನದ ದರ ಒಟ್ಟು 3370 ರೂ ರೂ. ಇಳಿಕೆ ಕಂಡಿದೆ. ಒಂದು ವಾರದಲ್ಲಿ ದಾಖಲೆಯ ಇಳಿಕೆ: ದೀಪಾವಳಿ ಕೊನೆಗೊಂಡ ಮರುದಿನದಿಂದಲೇ ಚಿನ್ನದ ದರ ಇಳಿಕೆ ಕಾಣಲಾರಂಭಿಸಿದೆ. ಕಳೆದ ಹದಿನೈದು ದಿನಗಳಿಂದ 22 ಕ್ಯಾರೆಟ್ ಚಿನ್ನದ ದರ ಒಟ್ಟು 3370 ರೂ ರೂ. ಇಳಿಕೆ ಕಂಡಿದೆ. ಇನ್ನೂ ಏರಿಕೆಯಾಗಲಿದೆ ಚಿನ್ನದ ಬೆಲೆ: ಶೀಘ್ರವೇ ಆಭರಣ ಚಿನ್ನದ ಬೆಲೆ 55 ಸಾವಿರ ರೂಪಾಯಿ ಆಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿರುವುದ್ದಾರೆ. ಕೊರೋನಾ ಸೋಂಕು ಹರಡುವಿಕೆ ಇನ್ನೂ ನಿಂತಿಲ್ಲ. ಇದರಿಂದ ಆರ್ಥಿಕತೆ ಮೇಲೆ ಭಾರೀ ಹೊಡೆತ ಉಂಟಾಗಿದೆ. ಇನ್ನೂ ಏರಿಕೆಯಾಗಲಿದೆ ಚಿನ್ನದ ಬೆಲೆ: ಶೀಘ್ರವೇ ಆಭರಣ ಚಿನ್ನದ ಬೆಲೆ 55 ಸಾವಿರ ರೂಪಾಯಿ ಆಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿರುವುದ್ದಾರೆ. ಕೊರೋನಾ ಸೋಂಕು ಹರಡುವಿಕೆ ಇನ್ನೂ ನಿಂತಿಲ್ಲ. ಇದರಿಂದ ಆರ್ಥಿಕತೆ ಮೇಲೆ ಭಾರೀ ಹೊಡೆತ ಉಂಟಾಗಿದೆ. ಹೀಗಾಗಿ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಾಣಲಿದೆ ಎನ್ನುವುದು ತಜ್ಞರ ಅಭಿಪ್ರಾಯ. ಹೀಗಾಗಿ, ಚಿನ್ನ ಖರೀದಿ ಮಾಡಬೇಕು ಎನ್ನುವ ಆಲೋಚನೆಯಲ್ಲಿದ್ದವರು ಚಿಂತಾಕ್ರಾಂತರಾಗಿದ್ದಾರೆ. ಚಿನ್ನ ಖರೀದಿ ಮಾಡಬೇಕೋ ಅಥವಾ ಬೇಡವೋ ಎನ್ನುವ ಗೊಂದಲದಲ್ಲಿದ್ದಾರೆ. ಹೀಗಾಗಿ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಾಣಲಿದೆ ಎನ್ನುವುದು ತಜ್ಞರ ಅಭಿಪ್ರಾಯ. ಹೀಗಾಗಿ, ಚಿನ್ನ ಖರೀದಿ ಮಾಡಬೇಕು ಎನ್ನುವ ಆಲೋಚನೆಯಲ್ಲಿದ್ದವರು ಚಿಂತಾಕ್ರಾಂತರಾಗಿದ್ದಾರೆ. ಚಿನ್ನ ಖರೀದಿ ಮಾಡಬೇಕೋ ಅಥವಾ ಬೇಡವೋ ಎನ್ನುವ ಗೊಂದಲದಲ್ಲಿದ್ದಾರೆ.