60 ನಿಮಿಷದಲ್ಲಿ 90 ಕೋಟಿ, ಇದು ರಿಲಯನ್ಸ್ ಸಾಹುಕಾರನ ಮ್ಯಾಜಿಕ್! ಲಾಕ್‌ಡೌನ್ ಹೊಡೆತಕ್ಕೆ ಇಡೀ ದೇಶವೇ ತತ್ತರಿಸಿ ಹೋಗಿದ್ರೆ, ರಿಲಯನ್ಸ್ ಸಾಹುಕಾರ ಮುಕೇಶ್ ಅಂಬಾನಿ ಮಾತ್ರ ಇನ್ನುಷ್ಟು ಕುಬೇರರಾಗಿದ್ದಾರೆ. ಶ್ರೀಮಂತರ ಪಟ್ಟಿಯಲ್ಲಿ ನಂ 1 ಸ್ಥಾನ ಪಡೆದಿದ್ದಾರೆ. ಬೆಂಗಳೂರು (ಅ. 01):ಲಾಕ್‌ಡೌನ್ ಹೊಡೆತಕ್ಕೆ ಇಡೀ ದೇಶವೇ ತತ್ತರಿಸಿ ಹೋಗಿದ್ರೆ, ರಿಲಯನ್ಸ್ ಸಾಹುಕಾರ ಮುಕೇಶ್ ಅಂಬಾನಿ ಮಾತ್ರ ಇನ್ನುಷ್ಟು ಕುಬೇರರಾಗಿದ್ದಾರೆ. ಶ್ರೀಮಂತರ ಪಟ್ಟಿಯಲ್ಲಿ ನಂ 1 ಸ್ಥಾನ ಪಡೆದಿದ್ದಾರೆ.ಹರೂನ್‌ ಇಂಡಿಯಾ, ಭಾರತದ ಶ್ರೀಮಂತರ ಪಟ್ಟಿಯೊಂದನ್ನು ಬಿಡುಗಡೆ ಮಾಡಿದ್ದು, 6.58 ಲಕ್ಷ ಕೋಟಿ ರು. ಆಸ್ತಿಯೊಂದಿಗೆ ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ ನಂ.1 ಸ್ಥಾನ ಪಡೆದುಕೊಂಡಿದ್ದಾರೆ.ಅಗರ್ಭ ಶ್ರೀಮಂತ ಅನಿಲ್ ಅಂಬಾನಿಗೆ ಇದೆಂಥಾ ಸ್ಥಿತಿ; ತಮ್ಮ ಅಭರಣಗಳನ್ನೇ ಮಾರುವ ಗತಿ ಬಂದೋಯ್ತಾ!ಹರೂನ್ ಪಟ್ಟಿಯಲ್ಲಿ ಸತತ 9ನೇ ವರ್ಷವೂ ಮೊದಲ ಸ್ಥಾನ ಕಾಯ್ದುಕೊಂಡಿದ್ದಾರೆ. ಕೊರೋನಾದಿಂದ ಲಾಕ್‌ಡೌನ್‌ ವೇಳೆ ದೇಶಾದ್ಯಂತ ಉದ್ದಿಮೆಗಳು ಸ್ಥಗಿತಗೊಂಡಿದ್ದರೂ, ಮುಕೇಶ್‌ ಅಂಬಾನಿ ಅವರ ಆಸ್ತಿ ಈ ವೇಳೆ ಗಂಟೆಗೆ 90 ಕೋಟಿ ರು.ನಂತೆ ಏರುತ್ತಾ ಹೋಗಿದೆ ಎಂದು ವರದಿ ಹೇಳಿದೆ. ಗಂಟೆಗೆ 90 ಕೋಟಿಯೇ? ಏನಿದು ಮನಿ ಮ್ಯಾಜಿಕ್? ನೋಡೋಣ ಬನ್ನಿ! ಬೆಂಗಳೂರು (ಅ. 01):ಲಾಕ್‌ಡೌನ್ ಹೊಡೆತಕ್ಕೆ ಇಡೀ ದೇಶವೇ ತತ್ತರಿಸಿ ಹೋಗಿದ್ರೆ, ರಿಲಯನ್ಸ್ ಸಾಹುಕಾರ ಮುಕೇಶ್ ಅಂಬಾನಿ ಮಾತ್ರ ಇನ್ನುಷ್ಟು ಕುಬೇರರಾಗಿದ್ದಾರೆ. ಶ್ರೀಮಂತರ ಪಟ್ಟಿಯಲ್ಲಿ ನಂ 1 ಸ್ಥಾನ ಪಡೆದಿದ್ದಾರೆ. ಹರೂನ್‌ ಇಂಡಿಯಾ, ಭಾರತದ ಶ್ರೀಮಂತರ ಪಟ್ಟಿಯೊಂದನ್ನು ಬಿಡುಗಡೆ ಮಾಡಿದ್ದು, 6.58 ಲಕ್ಷ ಕೋಟಿ ರು. ಆಸ್ತಿಯೊಂದಿಗೆ ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ ನಂ.1 ಸ್ಥಾನ ಪಡೆದುಕೊಂಡಿದ್ದಾರೆ. ಅಗರ್ಭ ಶ್ರೀಮಂತ ಅನಿಲ್ ಅಂಬಾನಿಗೆ ಇದೆಂಥಾ ಸ್ಥಿತಿ; ತಮ್ಮ ಅಭರಣಗಳನ್ನೇ ಮಾರುವ ಗತಿ ಬಂದೋಯ್ತಾ! ಹರೂನ್ ಪಟ್ಟಿಯಲ್ಲಿ ಸತತ 9ನೇ ವರ್ಷವೂ ಮೊದಲ ಸ್ಥಾನ ಕಾಯ್ದುಕೊಂಡಿದ್ದಾರೆ. ಕೊರೋನಾದಿಂದ ಲಾಕ್‌ಡೌನ್‌ ವೇಳೆ ದೇಶಾದ್ಯಂತ ಉದ್ದಿಮೆಗಳು ಸ್ಥಗಿತಗೊಂಡಿದ್ದರೂ, ಮುಕೇಶ್‌ ಅಂಬಾನಿ ಅವರ ಆಸ್ತಿ ಈ ವೇಳೆ ಗಂಟೆಗೆ 90 ಕೋಟಿ ರು.ನಂತೆ ಏರುತ್ತಾ ಹೋಗಿದೆ ಎಂದು ವರದಿ ಹೇಳಿದೆ. ಗಂಟೆಗೆ 90 ಕೋಟಿಯೇ? ಏನಿದು ಮನಿ ಮ್ಯಾಜಿಕ್? ನೋಡೋಣ ಬನ್ನಿ!