: ಯಾವ ಇಲಾಖೆಗೆ ಎಷ್ಟು ಅನುದಾನ? ಮಹಿಳೆಯರಿಗೆ, ರೈತರಿಗೆ ಸಿಕ್ಕಿದ್ದೇನು? ಚುನಾವಣಾ ವರ್ಷದಲ್ಲೂ ಗ್ಯಾರಂಟಿ ಘೋಷಿಸದ ಮೋದಿಗ್ಯಾರಂಟಿ ಯೋಜನೆಗಳಿಲ್ಲ, ಉಚಿತ ಘೋಷಣೆಗಳೂ ಇಲ್ಲಯಾವುದೇ ವಿನಾಯಿತಿಯನ್ನೂ ಘೋಷಿಸದ ಮೋದಿ ಸರ್ಕಾರ ಎಲೆಕ್ಷನ್ ಹೊಸ್ತಿಲಲ್ಲಿ ಮಧ್ಯಂತರ ಬಜೆಟ್( ) ಮಂಡನೆಯಾಗಿದೆ.ಇದರ ಮೇಲೆ ಸಾಕಷ್ಟು ನಿರೀಕ್ಷೆಗಳು ಇತ್ತು. ಆದ್ರೆ ಈ ಬಾರಿಯ ಬಜೆಟ್‌ನಲ್ಲಿ ಯಾವುದೇ ಗ್ಯಾರಂಟಿ ಯೋಜನೆಗಳಿಲ್ಲ, ಉಚಿತ ಘೋಷಣೆಗಳೂ ಇಲ್ಲ. ಯಾವುದೇ ವಿನಾಯಿತಿಯನ್ನೂ ಘೋಷಿಸಿಲ್ಲ. ಪಂಚರಾಜ್ಯ ರಿಸಲ್ಟ್, ರಾಮಮಂದಿರ( ) ಲೋಕಾರ್ಪಣೆ ಹೊಸ ಆತ್ಮವಿಶ್ವಾಸ ಕೊಟ್ಟಿತಾ ? ಹೀಗಾಗಿ ಜನಪ್ರಿಯ ಘೋಷಣೆಗಳ ಹಾದಿ ತುಳಿಯಲಿಲ್ಲವಾ ಮೋದಿ ಸರ್ಕಾರ..? ಎಂಬ ಪ್ರಶ್ನೆ ಉದ್ಭವಿಸಿದೆ. ಮತದಾರರನ್ನು ಓಲೈಸಬೇಕಾದ ಅನಿವಾರ್ಯತೆಗೆ ಮೋದಿ( ) ಸರ್ಕಾರ ಮುಂದಾಗಿಲ್ಲ. ಅಯೋಧ್ಯೆ ರಾಮಮಂದಿರ ಉದ್ಘಾಟನೆಯೂ ಬಿಜೆಪಿಗೆ ಪ್ಲಸ್ ಪಾಯಿಂಟ್ ಆದಂತೆ ಕಾಣುತ್ತಿದೆ. ಹಾಗಾಗಿ ಜನಪ್ರಿಯ ಘೋಷಣೆಗಳ ಹಾದಿಯನ್ನು ಮೋದಿ ಸರ್ಕಾರ ತುಳಿದಿಲ್ಲ ಎನ್ನಲಾಗ್ತಿದೆ.ಇದನ್ನೂ ವೀಕ್ಷಿಸಿ: : ಭರವಸೆ ಬಜೆಟ್‌..ನೋ ಆಫರ್‌..ಬಟ್‌ ಬಂಪರ್‌! ಚುನಾವಣಾ ಘೋಷಣೆಗಳಿಲ್ಲದ ಮೋದಿ ಬಜೆಟ್‌ ! ಎಲೆಕ್ಷನ್ ಹೊಸ್ತಿಲಲ್ಲಿ ಮಧ್ಯಂತರ ಬಜೆಟ್( ) ಮಂಡನೆಯಾಗಿದೆ.ಇದರ ಮೇಲೆ ಸಾಕಷ್ಟು ನಿರೀಕ್ಷೆಗಳು ಇತ್ತು. ಆದ್ರೆ ಈ ಬಾರಿಯ ಬಜೆಟ್‌ನಲ್ಲಿ ಯಾವುದೇ ಗ್ಯಾರಂಟಿ ಯೋಜನೆಗಳಿಲ್ಲ, ಉಚಿತ ಘೋಷಣೆಗಳೂ ಇಲ್ಲ. ಯಾವುದೇ ವಿನಾಯಿತಿಯನ್ನೂ ಘೋಷಿಸಿಲ್ಲ. ಪಂಚರಾಜ್ಯ ರಿಸಲ್ಟ್, ರಾಮಮಂದಿರ( ) ಲೋಕಾರ್ಪಣೆ ಹೊಸ ಆತ್ಮವಿಶ್ವಾಸ ಕೊಟ್ಟಿತಾ ? ಹೀಗಾಗಿ ಜನಪ್ರಿಯ ಘೋಷಣೆಗಳ ಹಾದಿ ತುಳಿಯಲಿಲ್ಲವಾ ಮೋದಿ ಸರ್ಕಾರ..? ಎಂಬ ಪ್ರಶ್ನೆ ಉದ್ಭವಿಸಿದೆ. ಮತದಾರರನ್ನು ಓಲೈಸಬೇಕಾದ ಅನಿವಾರ್ಯತೆಗೆ ಮೋದಿ( ) ಸರ್ಕಾರ ಮುಂದಾಗಿಲ್ಲ. ಅಯೋಧ್ಯೆ ರಾಮಮಂದಿರ ಉದ್ಘಾಟನೆಯೂ ಬಿಜೆಪಿಗೆ ಪ್ಲಸ್ ಪಾಯಿಂಟ್ ಆದಂತೆ ಕಾಣುತ್ತಿದೆ. ಹಾಗಾಗಿ ಜನಪ್ರಿಯ ಘೋಷಣೆಗಳ ಹಾದಿಯನ್ನು ಮೋದಿ ಸರ್ಕಾರ ತುಳಿದಿಲ್ಲ ಎನ್ನಲಾಗ್ತಿದೆ. ಇದನ್ನೂ ವೀಕ್ಷಿಸಿ: : ಭರವಸೆ ಬಜೆಟ್‌..ನೋ ಆಫರ್‌..ಬಟ್‌ ಬಂಪರ್‌! ಚುನಾವಣಾ ಘೋಷಣೆಗಳಿಲ್ಲದ ಮೋದಿ ಬಜೆಟ್‌ !