ಮನೆ ಮುಖ್ಯ ದ್ವಾರದಲ್ಲಿ ಈ ಸಣ್ಣ ವಸ್ತು ನೇತು ಹಾಕಿದ್ರೆ ಕೈ ತುಂಬಾ ಹಣ ಇರುತ್ತೆ! ನೀವು ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹಾಗಿದ್ರೆ ಈ ಕೆಲವು ವಾಸ್ತು ಪರಿಹಾರಗಳು ನಿಮ್ಮ ಸಮಸ್ಯೆ ನಿವಾರಿಸಲು ನಿಮಗೆ ಸಹಾಯ ಮಾಡುತ್ತವೆ. ಅಂತಹ ಪರಿಹಾರಗಳ ಬಗ್ಗೆ ತಿಳಿಯೋಣ. ನೀವು ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹಾಗಿದ್ರೆ ಈ ಕೆಲವು ವಾಸ್ತು ಪರಿಹಾರಗಳು ನಿಮ್ಮ ಸಮಸ್ಯೆ ನಿವಾರಿಸಲು ನಿಮಗೆ ಸಹಾಯ ಮಾಡುತ್ತವೆ. ಅಂತಹ ಪರಿಹಾರಗಳ ಬಗ್ಗೆ ತಿಳಿಯೋಣ. ಈ ಹೊಸ ವರ್ಷವನ್ನು ಹೊಸತನದಿಂದ ತುಂಬಿರುವಂತೆ ಮಾಡಲು ಚೀನಿ ವಾಸ್ತು ಶಾಸ್ತ್ರ ಫೆಂಗ್ ಶುಯಿ ( ) ಪ್ರಕಾರ ಮನೆಗೆ ಚೀನಿ ವಾಸ್ತು ನಾಣ್ಯಗಳನ್ನು ತರೋದು ಶುಭ. ಫೆಂಗ್ ಶುಯಿಪ್ರಕಾರ ಈ ನಾಣ್ಯವನ್ನು ನೀವು ನಿಮ್ಮ ಮನೆಯ ಮುಖ್ಯದ್ವಾರದಲ್ಲಿ ( ) ತೂಗು ಹಾಕಿದರೆ ಅದರಿಂದ ಆರ್ಥಿಕ ಸಮಸ್ಯೆಗಳೆಲ್ಲಾ ದೂರವಾಗುತ್ತವೆ ಎನ್ನುವ ನಂಬಿಕೆ ಇದೆ. ಫೆಂಗ್ ಶುಯಿ ಪ್ರಕಾರ ಈ ಚೀನಿ ನಾಣ್ಯವನ್ನು ( ) ಮನೆಗೆ ತರೋದರಿಂದ ಮನೆಯಲ್ಲಿ ಯಾವಾಗಲೂ ಸಂತೋಷ (), ಸಮೃದ್ಧಿ () ತುಂಬಿರುತ್ತದೆ ಎಂದು ಹೇಳಲಾಗುವುದು. ಚೀನಿ ವಾಸ್ತು ಶಾಸ್ತ್ರದ ( ) ಪ್ರಕಾರ ಮನೆಯ ಮುಂದೆ ಈ ನಾಣ್ಯವನ್ನು ನೇತು ಹಾಕುವುದು ಸಂಪತ್ತು ಸಮೃದ್ಧಿಯಾಗುವ ಪ್ರತೀಕ. ಹಣದ ಸಮಸ್ಯೆ ಹಾಧಿಸುತ್ತಿದ್ದರೆ, ಇದನ್ನು ಮನೆ ಎದುರು ಹಾಕೋದು ಉತ್ತಮ. ಫೆಂಗ್ ಶುಯಿ ಹೇಳುವಂತೆ ನೀವು ಸಹ ಈಚೀನಿ ನಾಣ್ಯಗಳನ್ನು ಮನೆಯ ಎದುರು ನೇತು ಹಾಕಲು ಬಯಸಿದರೆ ಅದನ್ನು ಕೆಂಪು ದಾರ ( ) ಅಥವಾ ರಿಬ್ಬನ್ ಮೂಲಕವೇ ಕಟ್ಟೋದು ನಿಯಮ. ನಂತರ ಮೂರು ನಾಣ್ಯಗಳ (3 ) ಜೊತೆಗೆ ಇದನ್ನು ಮುಂಬಾಗಿಲಿಗೆ ನೇತು ಹಾಕಿ. ಹೀಗೆ ಮಾಡೋದರಿಂದ ನಿಮ್ಮ ಜೀವನದಲ್ಲಿ ಸಂತೋಷ ತುಂಬಿರುತ್ತದೆ ಎನ್ನುವ ನಂಬಿಕೆ ಇದೆ. ಅಷ್ಟೇ ಅಲ್ಲ, ಹಣದ ಸಮಸ್ಯೆ ( ) ಸಹ ಎಂದಿಗೂ ಕಾಡೋದಿಲ್ಲ ಎಂದು ಸಹ ನಂಬಲಾಗಿದೆ. ನೀವು ಯಾವುದಾದರೂ ಬ್ಯುಸಿನೆಸ್ ಮಾಡುತ್ತಿದ್ದು, ನಿಮ್ಮ ಆರ್ಥಿಕತೆ ಏರಲು ಬಯಸುತ್ತಿದ್ದರೆ, ಕೂಡಲೇ ನಿಮ್ಮ ಅಂಗಡಿ, ಮಳಿಗೆ ಅಥವಾ ಕಚೇರಿ ಮುಂಬಾಗಿಲಿಗೆ ಈ ನಾಣ್ಯವನ್ನು ನೇತು ಹಾಕಿ.