: ಹೆಚ್ಚುತ್ತಲೇ ಇದೆ ಒಟ್ಟು ಆಸ್ತಿ ಮೌಲ್ಯ..! ಅಂಬಾನಿಯನ್ನೇ ಓವರ್ಟೆಕ್ ಮಾಡಿದ ಅದಾನಿ..! ಕೋಟಿ ಸಾಮ್ರಾಜ್ಯದ ಸಿಂಹಾಸನ ಏರಿದ ಅದಾನಿ..!ಅಂಬಾನಿಯನ್ನು ಮತ್ತೆ ಹಿಂದಿಕ್ಕಿದ ಗೌತಮ್ ಅದಾನಿ..!ಅಂಬಾನಿ ಆಯ್ತು ಈಗ ಅದಾನಿ ದರ್ಬಾರ್ ಶುರು..! ವಿಶ್ವದ ಟಾಪ್ ಕುಬೇರರ ಪಟ್ಟಿಯಲ್ಲಿ ಗೌತಮ್‌ ಅದಾನಿ( ) 11 ಸ್ಥಾನ ಪಡೆದಿದ್ದಾರೆ. ಈ ಮೂಲಕ ಅಂಬಾನಿಯನ್ನೇ( ) ಅದಾನಿ ಓವರ್‌ಟೇಕ್‌ ಮಾಡಿದ್ದಾರೆ. ಜೊತೆಗೆ ಏಷ್ಯಾದ ನಂಬರ್‌ 1 ಶ್ರೀಮಂತ ಕೂಡ ಆದಾನಿ ಆಗಿದ್ದಾರೆ. ಕಳೆದ ಒಂದು ವರ್ಷದಲ್ಲಿ 1,105 ಶತಕೋಟಿ ಆಸ್ತಿ ಹೆಚ್ಚಳವಾಗಿದೆ. ಒಂದು ಲಕ್ಷ ಹೂಡಿಕೆ ಮಾಡಿದ್ರೆ, ಮೂರು ಲಕ್ಷ ಲಾಭಗಳಿಸಬಹುದಾಗಿದೆ. ಹಿಂಡನ್‍ಬರ್ಗ್ ವರದಿಯಿಂದ( ) ಅದಾನಿ ಆಸ್ತಿ ಮೌಲ್ಯ ಕುಸಿದಿತ್ತು. ಸದ್ಯ ಈ ವರದಿ ವಿರುದ್ಧ ಅದಾನಿಗೆ ದಿಗ್ವಿಜಯ ಸಿಕ್ಕಿದೆ. ಈ ಮೂಲಕ ಅದಾನಿ ಗ್ರೂಪ್‌ ಮಾಲೀಕ ಗೌತಮ್‌ ಅದಾನಿ ಮತ್ತೊಮ್ಮೆ ಭಾರತ ಮತ್ತು ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಮೂಡಿ ಬಂದಿದ್ದಾರೆ.ಇದನ್ನೂ ವೀಕ್ಷಿಸಿ: : ಶ್ರೀರಾಮನಿಗೆ ಮುಸ್ಲಿಮರಿಂದ ಪಾದುಕೆ ಅರ್ಪಣೆ..ಮೂರ್ತಿ ಕೆತ್ತನೆ..! ವಿಶ್ವದ ಟಾಪ್ ಕುಬೇರರ ಪಟ್ಟಿಯಲ್ಲಿ ಗೌತಮ್‌ ಅದಾನಿ( ) 11 ಸ್ಥಾನ ಪಡೆದಿದ್ದಾರೆ. ಈ ಮೂಲಕ ಅಂಬಾನಿಯನ್ನೇ( ) ಅದಾನಿ ಓವರ್‌ಟೇಕ್‌ ಮಾಡಿದ್ದಾರೆ. ಜೊತೆಗೆ ಏಷ್ಯಾದ ನಂಬರ್‌ 1 ಶ್ರೀಮಂತ ಕೂಡ ಆದಾನಿ ಆಗಿದ್ದಾರೆ. ಕಳೆದ ಒಂದು ವರ್ಷದಲ್ಲಿ 1,105 ಶತಕೋಟಿ ಆಸ್ತಿ ಹೆಚ್ಚಳವಾಗಿದೆ. ಒಂದು ಲಕ್ಷ ಹೂಡಿಕೆ ಮಾಡಿದ್ರೆ, ಮೂರು ಲಕ್ಷ ಲಾಭಗಳಿಸಬಹುದಾಗಿದೆ. ಹಿಂಡನ್‍ಬರ್ಗ್ ವರದಿಯಿಂದ( ) ಅದಾನಿ ಆಸ್ತಿ ಮೌಲ್ಯ ಕುಸಿದಿತ್ತು. ಸದ್ಯ ಈ ವರದಿ ವಿರುದ್ಧ ಅದಾನಿಗೆ ದಿಗ್ವಿಜಯ ಸಿಕ್ಕಿದೆ. ಈ ಮೂಲಕ ಅದಾನಿ ಗ್ರೂಪ್‌ ಮಾಲೀಕ ಗೌತಮ್‌ ಅದಾನಿ ಮತ್ತೊಮ್ಮೆ ಭಾರತ ಮತ್ತು ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಮೂಡಿ ಬಂದಿದ್ದಾರೆ. ಇದನ್ನೂ ವೀಕ್ಷಿಸಿ: : ಶ್ರೀರಾಮನಿಗೆ ಮುಸ್ಲಿಮರಿಂದ ಪಾದುಕೆ ಅರ್ಪಣೆ..ಮೂರ್ತಿ ಕೆತ್ತನೆ..!